ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಈ ಒಂದು ದೀಪಾರಾಧನೆ ಪರಿಹಾರ ನೀಡುತ್ತದೆ

ಜೋತಿಷ್ಯ

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಈ ಒಂದು ದೀಪಾರಾಧನೆ ಪರಿಹಾರ ನೀಡುತ್ತದೆ. ಸ್ನೇಹಿತರೆ ಈ ಲೇಖನದಲ್ಲಿ ಒಂದು ದೀಪಾರಾಧನೆ ನಿಯಮವನ್ನು ತಿಳಿಸುತ್ತೇವೆ ಈ ಇಂದು ದೀಪಾರಾಧನೆ ನೀವು ಮನೆಯಲ್ಲಿ ಮಾಡಿದರೆ ಎಂತಹ ಸಮಸ್ಯೆಗಳು ಇರಲಿ ಎಂತಹ ಕಷ್ಟಗಳು ಇದ್ದರೂ ತಕ್ಷಣ ಪರಿಹಾರ ಆಗಿ ಹೋಗುತ್ತದೆ ಹೌದು ಸ್ನೇಹಿತರೆ ಈ ಒಂದು ದೀಪಾರಾಧನೆ ನೀವು ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ನಿಮ್ಮ ಹಣಕಾಸು ಸಮಸ್ಯೆಗಳು ನಿಮ್ಮ ಆರೋಗ್ಯ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲ ಎಂದರೆ ಒಟ್ಟು ಕಿರಿ ಕಿರಿ ಆಗುತ್ತಾ ಇದ್ದರೆ ಇಂತಹ ಅನೇಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಮಾಡಬಹುದು ಈ ದೀಪಾರಾಧನೆ ನೀವು ಮನೆಯಲ್ಲಿ ಪಾಲಿಸಿದರೆ ಸಾಕು. ಇದು ವೀಳ್ಯದೆಲೆ ನಿಂಬೆ ಹಣ್ಣು ದೀಪಾರಾಧನೆ. ಇವತ್ತು ಈ ಲೇಖನದಲ್ಲಿ ತಿಳಿಸುತ್ತೇವೆ ಯಾವ ದೀಪಾರಾಧನೆ ಮಾಡಬೇಕು ಎಂದು. ಮುಖ್ಯವಾಗಿ ಸ್ನೇಹಿತರೆ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಳ್ಳಿ ನಂತರ ಒಂದು ಜೋಡಿ ವೀಳ್ಯದೆಲೆ ತೆಗೆದುಕೊಳ್ಳಿ ಅದಾದ ಮೇಲೆ ಲವಂಗ ಸ್ವಲ್ಪ ಜಾಸ್ತಿ ತೆಗೆದುಕೊಳ್ಳಿ ಹಾಗೂ ಇಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಈ ಲವಂಗಗಳನ್ನು ಅದರ ಮೇಲೆ ಹಾಕಿ

ನಂತರ ಈ ಎಲೆಗಳ ಮೇಲೆ ಕುಂಕುಮ ಅರಿಶಿಣ ಹಚ್ಚಿರಿ ಸಂಪೂರ್ಣವಾಗಿ ಹಚ್ಚಬೇಕು ಗಂಧ ಕೂಡ ಹಚ್ಚಿರಿ ಏಕೆಂದರೆ ಎಲೆ ಲಕ್ಷ್ಮಿ ತಾಯಿ ರೂಪ ಆಗಿರುತ್ತದೆ. ಹೀಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ ಆಮೇಲೆ ಲವಂಗವನ್ನು ಅದರ ಮೇಲೆ ಇಡಿ ನಂತರ ಒಂದು ನಿಂಬೆ ಹಣ್ಣು ಎರಡು ಹೋಳು ಮಾಡಿ ಅದರ ಮೇಲೆ ಇರುವ ಸಿಪ್ಪೆಯನ್ನು ತೆಗೆಯಬೇಕು ಹೀಗೆ ಮಾಡಿ ಎಲೆಗಳ ಮೇಲೆ ಇಡಿ ಹಾಗೂ ದೀಪದ ಎಣ್ಣೆಯನ್ನು ಅದರ ಒಳಗೆ ಹಾಕಬೇಕು. ಹಾಗೂ ಬತ್ತಿಗಳನ್ನು ಇಡಿ ಇದು ಸುಲಭವಾಗಿ ಮಾಡಬಹುದಾದ ವಿಚಾರ. ಹೀಗೆ ಮಾಡಿ ನಿಮ್ಮ ಮನೆಯ ದೇವರ ಗುಡಿಯಲ್ಲಿ ಲಕ್ಷ್ಮಿ ಫೋಟೋ ಅಥವಾ ಯಾವುದೇ ದೇವರ ಮುಂದೆ ಪ್ರತಿ ಮಂಗಳವಾರ ಈ ರೀತಿ ದೀಪವನ್ನು ಹಚ್ಚಬೇಕು ಹೀಗೆ ದೀಪವನ್ನು ಹಚ್ಚುವಾಗ ಸ್ನೇಹಿತರೆ ಒಂದು ಮಂತ್ರವನ್ನು ಹೇಳಬೇಕು. ಈ ಮಂತ್ರ ಯಾವುದು ಎಂದರೆ ಓಂ ಲಕ್ಷ್ಮಿ ನಾರಾಯಣ ನಮೋ ನಮಃ ಎಂದು ದೀಪವನ್ನು ಹಚ್ಚಬೇಕು. ಹೀಗೆ ಮಾಡಿ ನಿಮ್ಮ ಮನೆಯ ದೇವರ ಮನೆಯಲ್ಲಿ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಇಡಿ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಅನೇಕ ಸಮಸ್ಯೆಗಳು ಮುಕ್ತಿ ಆಗಲಿ ಎಂದು ಮಂತ್ರವನ್ನು 11 ಬಾರಿ ಹೇಳುತ್ತಾ ಬೇಡಿರಿ. ಹೀಗೆ ಮಾಡಿದ ಮೇಲೆ ನಿಮ್ಮ ಮನೆಯಲ್ಲಿ

ನಿಮ್ಮ ಕುಟುಂಬದವರ ಮೇಲೆ ಆಗುವ ಬದಲಾವಣೆಗಳನ್ನು ನೀವೇ ಸಹಾ ಕಂಡುಕೊಳ್ಳುವಿರಿ ಗೊತ್ತಾಯಿತು ಅಲ್ಲವಾ ಸ್ನೇಹಿತರೆ ಇದು ತುಂಬಾ ಅತ್ಯಂತ ಸುಲಭವಾದ ಪರಿಹಾರ ಆಗಿದೆ ನಿಮ್ಮ ಕುಟುಂಬದ ಎಲ್ಲ ಸದಸ್ಯರು ಕೂಡ ಈ ದೀಪಾರಾಧನೆ ಮಾಡಬಹುದು ಪ್ರತಿಯೊಬ್ಬರಿಗೂ ಒಳ್ಳೆಯ ಸಮಯ ಕಾಣಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.