ಸೋಮವಾರ ಈ ಪೂಜೆ ಮಾಡಿದರೆ ನಿಮಗೆ ಅರಿವು ಇಲ್ಲದೆ ಹಣ ನಿಮ್ಮ ಕೈ ಸೇರುತ್ತದೆ

ದೇವರು

ಸೋಮವಾರ ಈ ಪೂಜೆ ಮಾಡಿದರೆ ನಿಮಗೆ ಅರಿವು ಇಲ್ಲದೆ ಹಣ ನಿಮ್ಮ ಕೈ ಸೇರುತ್ತದೆ. ನಿಮಗೆ ಅರಿವು ಇಲ್ಲದೆ ನಿಮ್ಮ ಮನೆಗೆ ವಾಪಸ್ಸು ಬರಬೇಕಾ? ನೀವು ಕೊಟ್ಟಿರುವ ಸಾಲ ಅವರಾಗಿಯೇ ಬಂದು ನಿಮ್ಮ ಮನೆಗೆ ವಾಪಸ್ಸು ಕೊಡಬೇಕು ಎಂದರೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಆಗುವ ಹಣದ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಎಲ್ಲವೂ ನಿವಾರಣೆ ಆಗಬೇಕು ಎಂದರೆ ಈ ಒಂದು ಲೇಖನ ನಿಮ್ಮನ್ನು ಕೋಟ್ಯಧಿಶ್ವರ ಆಗಿ ಮಾಡುತ್ತದೆ. ಈ ಒಂದು ಲೇಖನ ನೀವು ಏನಾದರೂ ಓದಿದರೆ ನೀವು ಸಿರಿವಂತ ಆಗುವಿರಿ ಯಾವ ರೀತಿ ನಿಮ್ಮ ಮನೆಯಲ್ಲಿ ಆಗುವ ಹಣದ ಸಮಸ್ಯೆಗಳು ದುಡಿದು ಒಂದು ರೂಪಾಯಿ ಉಳಿತಾಯ ಆಗುವುದಿಲ್ಲ ಕಷ್ಟ ಪಡುತ್ತಾ ಇರುತ್ತೀರಿ. ಅನೇಕ ಸಮಸ್ಯೆಗಳು ಆರ್ಥಿಕವಾಗಿ ಕುಂದಿ ಹೋಗಿದ್ದರೆ ಇಂತಹ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು ಎಂದರೆ ಈ ಲೇಖನ ಪೂರ್ತಿಯಾಗಿ ಓದಿರಿ. ಮೊದಲನೆಯದಾಗಿ ಒಂದು ತಟ್ಟೆಯಲ್ಲಿ ಅಕ್ಷತೆ ಕಾಳು ಹಾಕಿರಿ ನಂತರ ಏನು ಮಾಡಬೇಕು ಎಂದರೆ ಕುಬೇರನಿಗೆ ನೀವು ಉಪಚಾರಗಳನ್ನು ಉಣ ಬಡಿಸಿದರೆ ಭಕ್ತಿ ತೋರಿಸಿದರೆ ಪೂಜೆ ಮಾಡಿದರೆ ನೀವು ಯಾವ ಬಡತನದಿಂದ ಬಳಲುತ್ತಾ ಇರುತ್ತೀರಿ ಈ ಬಡತನ ಎನ್ನುವುದು ಕಣ್ಮರೆ ಆಗಿ ಹೋಗುತ್ತದೆ ನೀವು ಆಗರ್ಭ ಶ್ರೀಮಂತ ಆಗುವಿರಿ.

ಏನು ಅಂದರೆ ಈ ತಟ್ಟೆಯಲ್ಲಿ ಕುಬೇರನನ್ನು ಇಡಿ ನಂತರ ಬಾದಾಮಿ ಗಿಡದ ಎಲೆ ತೆಗೆದುಕೊಂಡು ಅದರ ಮೇಲೆ ಕುಂಕುಮ ಅರಿಶಿಣ ಹಚ್ಚಬೇಕು. ನಂತರ ಅಕ್ಷತೆ ಕಾಳಿನಲ್ಲಿ ಇಟ್ಟಿರುವ ಕುಬೇರಾನನ್ನು ತೆಗೆದು ಈ ಎಲೆಯ ಮೇಲೆ ಇಡಬೇಕು ನಂತರ ಕುಬೇರನ ಮೇಲೆ ಕುಂಕುಮ ಅರಿಶಿಣ ಹಾಕಿರಿ ಅದಾದ ಮೇಲೆ ಅಕ್ಷತೆಕಾಳನ್ನು ಹಾಕಿರಿ. ಸ್ನೇಹಿತರೆ ಕುಬೇರನಿಗೆ ಅತಿ ಇಷ್ಟವಾದದ್ದು ಸಿಹಿ. ಹಾಗಾಗಿ ಕುಬೇರ ನಿಗೆ ಸಂತೃಪ್ತಿ ಗೊಲಿಸಲು ಕುಬೇರನ ಮೇಲೆ ಸಕ್ಕರೆ ಹಾಕಬೇಕು ಹೀಗೆ ಮಾಡಿ ನಿಮ್ಮ ಮನೆ ದೇವರ ಮನೆಯಲ್ಲಿ ಇದನ್ನು ಇಟ್ಟು ಪೂಜೆ ಮಾಡಬೇಕು. ಆದರೆ ನೀವು ಈ ವಿಧಾನವನ್ನು ಸೋಮವಾರ ಮಾಡಬೇಕು ಹೌದು ಪ್ರತಿ ಸೋಮವಾರ ಪೂಜೆ ಮಾಡಬೇಕು. ಈ ರೀತಿ ಮಾಡುವಾಗ ಸಕ್ಕರೆಯನ್ನು ಕುಬೇರನ ಮೇಲೆ ಹಾಕಬೇಕು ಈ ರೀತಿ ಸಂಕಲ್ಪ ಮಾಡಿಕೊಂಡು ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿ ಎಂದು ಭಕ್ತಿಯಿಂದ ಪೂಜೆ ಮಾಡಿರಿ ನಿಮ್ಮ ಕಣ್ಣೆ ನಂಬುದಿಲ್ಲ ಏನು ನೀವು ಬಡತನ ನಿಮ್ಮ ಮನೆಯಲ್ಲಿ ಕಾಡುತ್ತಾ ಇರುತ್ತದೆ ಅದು ಎಲ್ಲವೂ ನಿವಾರಣೆ ಆಗುತ್ತದೆ. ನಿಮ್ಮ ಮನೆಯಲ್ಲಿ ದುಡ್ಡು ತುಂಬಿ ತುಳುಕುತ್ತ ಇರುತ್ತದೆ ನೀವು ಮನೆಯಲ್ಲಿ ಏನಾದರೂ ಮಾಡಿದರೆ ಎಲ್ಲಾ ಆರ್ಥಿಕ ಸಮಸ್ಯೆಗಳಿಂದ ಖಂಡಿತ ಮುಕ್ತಿ ಹೊಂದುತ್ತೀರಿ.

ಹಾಗೆಯೇ ನೀವು ಅಂದು ಕೊಳ್ಳದೆ ಸಹಾ ನಿಮ್ಮ ಮನೆಯಲ್ಲಿ ತಾನಾಗಿಯೇ ಅರಿವು ಇಲ್ಲದೆಯೇ ಹಣ ನಿಮ್ಮನ್ನು ಹುಡುಕಿ ಕೊಂಡು ಬರುವುದರಲ್ಲಿ ಅನುಮಾನ ಇಲ್ಲ ಆದರೆ ನೀವು ದೃಢವಾದ ಸಂಕಲ್ಪ ಮಾಡಿಕೊಂಡು ಮನಸ್ಸಿನಿಂದ ಆರಾಧನೆ ಮಾಡಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

1 thought on “ಸೋಮವಾರ ಈ ಪೂಜೆ ಮಾಡಿದರೆ ನಿಮಗೆ ಅರಿವು ಇಲ್ಲದೆ ಹಣ ನಿಮ್ಮ ಕೈ ಸೇರುತ್ತದೆ

Leave a Reply

Your email address will not be published.