ಫೆಬ್ರವರಿ ತಿಂಗಳಿನ ಸಿಂಹ ರಾಶಿ ಭವಿಷ್ಯ

ಜೋತಿಷ್ಯ

2020 ರ ಫೆಬ್ರವರಿ ತಿಂಗಳಿನ ಸಿಂಹ ರಾಶಿ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ. ಈ ಮಾಸದ ಮೊದಲನೇ ವಾರದಲ್ಲಿ ಮಿಶ್ರ ಫಲಗಳು ಕಂಡು ಬರುತ್ತಿವೆ ಅನಗತ್ಯ ಭಯದ ವಾತಾವರಣ ನಿಮ್ಮನ್ನು ಆವರಿಸುತ್ತದೆ ಮನಸ್ಸಿನಲ್ಲಿ ಒಂದು ವಿಧವಾದ ಕಿರಿಕಿರಿ ಅನುಭವಿಸುತ್ತೀರಿ ಮಹಾ ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಒಳ್ಳೆಯ ಫಲಿತಾಂಶ ಕಾಣುವಿರಿ ನಂತರ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಾ ಬರುತ್ತದೆ ವ್ಯಾಪಾರದಲ್ಲಿ ನಿಧಾನವಾಗಿ ಅಭಿವೃದ್ದಿಯನ್ನು ಕಾಣುವಿರಿ ಲಾಭಾಂಶ ಕೂಡ ಕ್ರಮೇಣ ಹೆಚ್ಚಾಗುತ್ತ ಬರುತ್ತದೆ ಹೊಸ ಹೊಸ ವ್ಯಾಪಾರಕ್ಕೆ ಬಂಡವಾಳ ಹುಡುಲು ಇದು ಸೂಕ್ತ ಕಾಲವಲ್ಲ ಸರ್ಕಾರಿ ಉದ್ಯೋಗದಲ್ಲಿ ಇರುವವರು ಮತ್ತು ಖಾಸಗಿ ಉದ್ಯೋಗದಲ್ಲಿ ಇರುವವರು ನಿಮ್ಮ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರ ಆಗುವಿರಿ. ಭಡ್ತಿ ಹೊಂದುವ ಸಾಧ್ಯತೆ ಕಂಡು ಬರುತ್ತ ಇದೆ. ನಿಮ್ಮ ಮನೆ ದೇವರ ದರ್ಶನಕ್ಕೆ ಹೋಗುವ ಸಾಧ್ಯತೆ ಕೂಡ ಕಂಡು ಬರುತ್ತಾ ಇದೆ. ತಿಂಗಳ ದ್ವಿತೀಯಾರ್ಧದಲ್ಲಿ ಭೂ ಗೃಹಕ್ಕೆ ಸಂಬಂಧಿಸಿದ ವ್ಯಾಪಾರಿಗಳಿಗೆ ಇದು ಸೂಕ್ತ ಕಾಲವಲ್ಲ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು

ನಿಮ್ಮ ಮನೆಯಲ್ಲಿ ಕುಟುಂಬದವರ ಸಹಕಾರ ದೊರೆಯಲಿದೆ ಸ್ತ್ರೀಯರ ಆರೋಗ್ಯದಲ್ಲಿ ಏರು ಪೇರು ಆಗುವ ಸಾಧ್ಯತೆಗಳು ಕಂಡು ಬರುತ್ತಾ ಇದೆ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಚಂಚಲ ಮನಸ್ಸಿನ ಕಾರಣ ಆತ್ಮ ವಿಶ್ವಾಸದ ಕೊರತೆ ಆಗಬಹುದು ಆದಷ್ಟು ಜಾಗ್ರತೆಯಿಂದ ಇರಿ. ಹಿರಿಯರ ಆರೋಗ್ಯದ ಕಡೆ ಗಮನ ಕೊಟ್ಟರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ವಿದ್ಯಾರ್ಥಿಗಳು ಕಷ್ಟ ಪಟ್ಟು ವ್ಯಾಸಂಗ ಮಾಡಿದರೆ ಉನ್ನತ ಫಲಿತಾಂಶ ಕಾಣಬಹುದು ವಿದೇಶ ಪ್ರಯಾಣಕ್ಕೆ ತೆರಳುವವರು ಬಹಳ ಜಾಗೃತಿಯಿಂದ ಇದ್ದರೆ ಒಳ್ಳೆಯದು. ನಿಮ್ಮ ನಿರ್ಧಾರ ತೆಗೆದುಕೊಳ್ಳುವಾಗ ಬಹಳ ಯೋಚಿಸಿ ಒಂದು ನಿರ್ಧಾರ ಕೈಗೊಂಡರೆ ಒಳ್ಳೆಯದು ಅವಿವಾಹಿತರಿಗೆ ಶುಭ ಸುದ್ದಿ ಕೇಳುತ್ತಾರೆ ಲಕ್ಷ್ಮಿ ನಾರಾಯಣನ ದೇವಾಲಯಕ್ಕೆ ಭೇಟಿ ನೀಡಿದರೆ ಉತ್ತಮ ಫಲಿತಾಂಶ ಕಾಣುವಿರಿ. ಹಾಗಾಗಿ ನೀವು ನಿಮ್ಮ ವ್ಯವಹಾರದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಅದು ಒಳ್ಳೆಯದು ಹಾಗೆಯೇ ನಿಮ್ಮ ಕುಟುಂಬದವರ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಲಕ್ಷ್ಮಿ ನಾರಾಯಣನ ದೇವಾಲಯಕ್ಕೆ ಭೇಟಿ ನೀಡಿ ಪ್ರತಿ ದಿನ ಪ್ರಾರ್ಥನೆ ಮಾಡಲು ಮಾತ್ರ ಮರೆಯದಿರಿ

ಹಾಗೆಯೇ ನಿಮ್ಮ ಉದ್ಯೋಗದ ವಿಷಯದಲ್ಲಿ ನೀವು ಎಷ್ಟು ಕಾಳಜಿಯಿಂದ ಇರುವಿರಿ ಅಷ್ಟು ಒಳ್ಳೆಯದು. ನಿಮ್ಮ ಕೆಲಸ ಕಾರ್ಯದಲ್ಲಿ ನಿಷ್ಠೆ ಶ್ರದ್ಧೆ ಭಕ್ತಿ ಮತ್ತು ಉತ್ಸಾಹ ಹೆಚ್ಚಾಗಿ ಇದ್ದರೆ ನೀವು ಅಂದುಕೊಂಡ ರೀತಿಯ ಭಡ್ತಿ ನಿಮಗೆ ಸಿಗುವುದರಲ್ಲಿ ಅನುಮಾನವೇ ಇಲ್ಲ ನೀವು ನಿಮ್ಮ ಕೆಲಸದಲ್ಲಿ ತೋರುವ ನಿಷ್ಠೆ ಅನುಸಾರ ಖಂಡಿತ ನೀವು ಜೀವನದಲ್ಲಿ ಮುಂದೆ ಬರಲು ಭಗವಂತ ಸಹಾಯ ಮಾಡಿಯೇ ಮಾಡುತ್ತಾನೆ ಆದರೆ ದೇವರಲ್ಲಿ ನಂಬಿಕೆ ಇಡುವುದು ಮಾತ್ರ ನಿಮಗೆ ಬಿಟ್ಟಿದ್ದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.