ರಾತ್ರಿ ವೇಳೆ ತಲೆ ಕೂದಲು ಬಾಚಿದರೆ ಈ ಪಾಪ ಕಟ್ಟಿಟ್ಟ ಬುತ್ತಿ

ಜೋತಿಷ್ಯ

ಮನುಷ್ಯರ ಕೂದಲುಗಳಲ್ಲಿ ಪಾಪಗಳು ಅಡಗಿರುತ್ತದೆ ಎಂದು ಹಿಂದೂ ಧರ್ಮದ ಆಚಾರ ವಿಚಾರಗಳಲ್ಲಿ ಸ್ಮೃತಿಗಳು ಹೇಳಿವೆ ಈ ಕಾರಣದಿಂದ ದೇವರಿಗೆ ತಲೆಯ ಕೂದಲು ಸಮರ್ಪಿಸಿ ಪಾಪ ನಿವೃತ್ತಿ ಹೊಂದುತ್ತಾರೆ ದಿನಕ್ಕೆ ಮೂರು ನಾಲ್ಕು ಬಾರಿ ತಲೆಯನ್ನು ಬಾಚಿಕೊಳ್ಳುವುದು ಕೆಲಸ ಮಾಡುವಾಗ ಮಾತನಾಡುವಾಗ ಊಟ ಮಾಡುವಾಗ ತಲೆಯ ಕೂದಲನ್ನು ಸರಿ ಮಾಡಿ ಕೊಳ್ಳುವುದು ತಲೆಯನ್ನು ಕೆರೆದುಕೊಳ್ಳುವುದು ಮಾಡಬಾರದು ಇದು ವಂಚಕರ ಲಕ್ಷಣ ಆಗುತ್ತದೆ. ತಲೆಯನ್ನು ತುರಿಕೆ ಕೊಳ್ಳುವುದು ದರಿದ್ರದ ಸಂಕೇತ ಎಂದು ಹಿಂದೂ ಧರ್ಮದ ಆಚಾರ ವಿಚಾರ ಹೇಳುತ್ತಾ ಇದೆ. ಗೃಹಿಣಿಯರು ಬೆಳಗ್ಗೆ ಅಥವಾ ಸಂಜೆ ಒಂದು ಸ್ಥಳದಲ್ಲಿ ಕುಳಿತು ತಲೆ ಬಾಚಿಕೊಳ್ಳಬೇಕು. ಮನೆಯಲ್ಲಿ ತಿರುಗುತ್ತ ತಲೆಯನ್ನು ಬಾಚಿ ಕೊಳ್ಳಬಾರದು ಬಿಚ್ಚಿದ ಕೂದಲುಗಳನ್ನು ಆರಿಸಿ ಯಾರು ತುಳಿಯದಂತೆ ತಿಪ್ಪೆಯಲ್ಲಿ ಹಾಕಬೇಕು ಹಿಂದೂ ಭೋದಕರು ಜೈನ ಭೋದಕರು ಕಟ್ಟಾ ಮಹಮದ್ದಿಯರು ತಲೆಯನ್ನು ಕೇಶ ರಹಿತ ಮಾಡಿಕೊಳ್ಳುತ್ತಾರೆ ಹಿರಿಯ ಹಿಂದೂ ಜನರು ತಲೆಗೆ ಪಠಕ ಸುತ್ತಿ ಕೊಳ್ಳುತ್ತ ಇದ್ದರು ಸಿಖ್ ಜನಾಂಗದ ಪುರುಷರು ತಲೆಯ ಕೂದಲುಗಳು ಕಾಣದಂತೆ ಪಠಕ ಸುತ್ತಿ ಕೊಳ್ಳುತ್ತಾರೆ

ಮುಸ್ಲಿಮರು ದೈವ ಪ್ರಾರ್ಥನೆ ಮಾಡುವಾಗ ತಲೆಯ ಕೂದಲುಗಳು ಕಾಣಿಸದಂತೆ ಟೋಪಿ ಇಡುತ್ತಾರೆ ಬ್ರಾಹ್ಮಣ ಪುರೋಹಿತರು ಆಚಾರ್ಯರು ಪಂಡಿತರು ತಲೆಯ ಹಿಂಭಾಗದಲ್ಲಿ ಗೋಪಾದ ಬಿಟ್ಟು ತಲೆಯನ್ನು ಬೋಳಿಸಿ ಕೊಳ್ಳುವರು. ವೇದಾಂತಿ ಸಮಯದಲ್ಲಿ ವೇದ ಪ್ರವಚನ ಸಮಯದಲ್ಲಿ ತಲೆಯ ಕೂದಲುಗಳನ್ನು ಮುಟ್ಟಬಾರದು ಮಂತ್ರಗಳನ್ನು ಹೇಳುವ ಸಮಯದಲ್ಲಿ ಕೂದಲುಗಳನ್ನು ಮುಟ್ಟಿದರೆ ಮಂತ್ರ ಫಲವು ನಿಷ್ಕ್ರಿಯ ಆಗಿ ಬಿಡುತ್ತದೆ. ಗಡ್ಡದ ಕೂದಲು ಮುಟ್ಟಬಹುದು ತಲೆಯ ಕೂದಲುಗಳನ್ನು ಮುಟ್ಟಿ ಕೊಳ್ಳಬಾರದು ಶಂಕರ ರಾಮಾನುಜ ಮಧ್ವರ ಭಾವ ಚಿತ್ರಗಳಲ್ಲಿ ತಲೆಯ ಮೇಲೆ ಮುಸುಕು ಹಾಕಿಕೊಂಡಂತೆ ಇರಲು ಇದುವೇ ಕಾರಣ ಅಂತೆ ದೇವರಿಗೆ ಅತಿಥಿಗಳಿಗೆ ಸಮರ್ಪಿಸುವ ಆಹಾರ ಪದಾರ್ಥಗಳಲ್ಲಿ ಒಂದು ಕೂದಲು ಇದ್ದರೂ ಅದು ಮಾಂಸಾಹಾರಕ್ಕೆ ಸಮಾನ ಆಗುತ್ತದೆ. ಕೂದಲು ಬಿದ್ದ ನೈವೇದ್ಯವನ್ನು ದೇವರಿಗೆ ಸಮರ್ಪಸ ಬಾರದು ಇಂತಹ ಅನೇಕ ಕಾರಣಗಳಿಂದ ರಾತ್ರಿ ಸಮಯದಲ್ಲಿ ಕೂದಲು ಬಾಚಾ ಬಾರದು ಎಂದು ಧರ್ಮ ಶಾಸ್ತ್ರಗಳು ತಿಳಿಸುತ್ತದೆ. ವೇಶ್ಯರಿಗೆ ನಾಟಕ ಸ್ತ್ರೀಯರಿಗೆ ಈ ನಿಯಮ ಇಲ್ಲವಂತೆ ಸಾಂಸಾರಿಕ ಸ್ತ್ರೀಯರು ರಾತ್ರಿ ಸಮಯದಲ್ಲಿ ತಲೆ ಬಾಚಿ ಕೊಳ್ಳಬಾರದು ಎಂದು ನಮ್ಮ ಹಿಂದೂ ಧರ್ಮ ಆಚಾರ ವಿಚಾರ ಹೇಳುತ್ತಾ ಇದೆ

ಹಾಗಾಗಿ ಆತ್ಮೀಯರೇ ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ನಮ್ಮ ಹಿಂದೂ ಧರ್ಮದ ಆಚಾರ ವಿಚಾರಗಳ ಪ್ರಕಾರ ವೇದಗಳ ಪ್ರಕಾರ ರಾತ್ರಿ ಸಮಯ ತಲೆ ಬಾಚ ಬಾರದು ಎಂದು ಹಿರಿಯರು ನಿಯಮಗಳನ್ನು ಮಾಡಿದ್ದಾರೆ. ಹಾಗಾಗಿ ಆತ್ಮೀಯರೇ ನಮ್ಮ ಧರ್ಮದ ಆಚಾರ ವಿಚಾರಗಳ ಪ್ರಕಾರ ರಾತ್ರಿ ಸಮಯ ತಲೆ ಕೂದಲು ಬಾಚುವುದು ಅಷ್ಟು ಸಮಂಜಸ ಅಲ್ಲ ಎಂದು ಹೇಳುವುದು ಈ ಲೇಖನದ ಉದ್ದೇಶ ಆಗಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.