ನಕ್ಷತ್ರ ದೋಷ ಪರಿಹಾರ ಆಗಲು ಈ ಸಣ್ಣ ಕೆಲಸ ಮಾಡಿರಿ

ಜೋತಿಷ್ಯ

ನಕ್ಷತ್ರದ ದೋಷದಿಂದ ಯಶಸ್ಸು ಸಿಗುತ್ತಿಲ್ಲ ಎಂದರೆ ಈ ಪೂಜೆ ಮಾಡಿರಿ. ಸ್ನೇಹಿತರೆ ನಾವು ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಆ ಒಂದು ಪ್ರಯತ್ನಕ್ಕೆ ಫಲವೇ ಸಿಗುವುದಿಲ್ಲ ಎಷ್ಟು ಪ್ರಯತ್ನ ಪಟ್ಟು ಯಾವ ಕೆಲಸ ಮಾಡಿದರು ಕೂಡ ಆ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ ಈ ರೀತಿ ಆದಾಗ ನಾವು ಏನು ಮಾಡಬೇಕು ಈ ಕೆಲಸಕ್ಕೆ ನಾವು ಒಂದು ರೀತಿಯ ಒಳ್ಳೆಯ ಫಲಿತಾಂಶ ಕಾಣಬೇಕು ಎಂದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ. ಅದಕ್ಕೂ ಮೊದಲು ನೀವು ನಿಮ್ಮ ಗ್ರಹಚಾರ ಚೆನ್ನಾಗಿ ಇಲ್ಲ ಜೀವನದಲ್ಲಿ ನಕ್ಷತ್ರದಲ್ಲಿ ಏನೋ ಒಂದು ರೀತಿ ದೋಷ ಇರಬಹದು ಹಾಗಾಗಿ ನಿನ್ನ ಗ್ರಹಚಾರ ಚೆನ್ನಾಗಿ ಇಲ್ಲದಿರುವ ಕಾರಣ ನೀವು ನಿಮ್ಮ ಜೀವನದಲ್ಲಿ ಬಹಳ ಅನುಭವಿಸುತ್ತಾ ಇದ್ದೀರಿ ಎಂದು ನೀವು ಹೇಳುವಿರಿ ಆದರೆ ಈ ಒಂದು ಗ್ರಹಚಾರ ಎನ್ನುವುದು ಏನು ಇದರಿಂದ ನಾವು ಸರಿ ಪಡಿಸಿ ಕೊಳ್ಳಬಹುದೇ ಎನ್ನುವುದು ಈ ಲೇಖನದ ಉದ್ದೇಶ ಆಗಿದೆ. ಈ ಗ್ರಹಚಾರ ಎನ್ನುವುದು ಏಕೆ ನಿಮ್ಮ ಜೀವನದಲ್ಲಿ ಬರುತ್ತದೆ ಎಂದರೆ ನಿಮ್ಮ ಒಂದು ನಕ್ಷತ್ರದಲ್ಲಿ ದೋಷ ಇದ್ದಾಗ ಇದಕ್ಕೆ ನಕ್ಷತ್ರ ದೋಷ ಎಂದು ಕರೆಯುತ್ತೇವೆ ಈ ನಕ್ಷತ್ರ ದೋಷ ಏನಾದರೂ ಇದ್ದಲ್ಲಿ ಈ ಗ್ರಹಚಾರ ನಮಗೆ ಕಾಡಲು ಆರಂಭಿಸುತ್ತದೆ. ಈ ನಕ್ಷತ್ರ ದೋಷದಿಂದ ಮುಕ್ತಿ ಹೊಂದಲು ಒಂದು ಪ್ರತ್ಯೇಕವಾದ ಪರಿಹಾರ ಇದೆ.

ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಈ ಜೀವನ ಪರ್ಯಂತ ನಕ್ಷತ್ರ ದೋಷ ಕಳೆದು ಹೋಗಿ ನಿಮ್ಮ ಜೀವನದಲ್ಲಿ ಅದೃಷ್ಟದ ಸೆಲೆ ಉಕ್ಕಿ ಬರುತ್ತದೆ ಈ ಒಂದು ಪರಿಹಾರ ಏನು ಎಂದರೆ ನೀವು ಐದು ಶುಕ್ರವಾರಗಳು ಖಡ್ಡಾಯವಾಗಿ ಮಾಡಬೇಕು. ಈ ಯಾವುದಾದರೂ ಶುಕ್ರವಾರ ನೀವು ಗೋಧಿಯ ಹಿಟ್ಟು ತೆಗೆದುಕೊಂಡು ಅದನ್ನು ಕಲಸಿ ಈ ಗೋಧಿ ಹಿಟ್ಟಿನಿಂದ ದೀಪವನ್ನು ತಯಾರಿಸಬೇಕು ಈ ದೀಪಕ್ಕೆ ಮೂರು ತುದಿಗಳು ಇರಬೇಕು ಅಂದರೆ ನೀವು ಬತ್ತಿ ಇಡುವ ಸ್ಥಳ ಇರಬೇಕು. ನಂತರ ಈ ದೀಪಕ್ಕೆ ಸ್ವಲ್ಪ ಎಳ್ಳೆಣ್ಣೆ ಸ್ವಲ್ಪ ತುಪ್ಪ ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ಬೆರೆಸಿ ಈ ದೀಪಕ್ಕೆ ಹಾಕಬೇಕು ಈ ದೀಪ ಕನಿಷ್ಟ ಚಿಕ್ಕ ದೀಪ ಆಗಿರಬಾರದು ಸ್ವಲ್ಪ ದೊಡ್ಡ ದಿಪವೇ ಆಗಿರಬೇಕು ಅದಕ್ಕೆ ಮೂರು ಕಡೆಗಳಲ್ಲಿ ನೀವು ಎರಡು ಬತ್ತಿಗಳಂತೆ ಮೂರು ಜಾಗದಲ್ಲಿ ಬತ್ತಿಗಳನ್ನು ಇರಿಸಬೇಕು ಅದು ದೊಡ್ಡ ಬತ್ತಿಗಳೆ ಆಗಿರಬೇಕು ಅತ್ತಿಯಿಂದ ಹೊಸೆದ ಬತ್ತಿಯೆ ಆಗಿರಬೇಕು ಈ ಬತ್ತಿಗೆ ಕುಂಕುಮ ಲೇಪಿಸಬೇಕು ಇನ್ನೊಂದು ಬತ್ತಿಗೆ ಅರಿಶಿಣ ಲೇಪಿಸಬೇಕು

ಇನ್ನೊಂದು ಬತ್ತಿ ಹಾಗೆಯೇ ಬಿಡಿ. ಈ ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ ನೀವು ಯಾವುದಾದರೂ ಅಮ್ಮನ ಗುಡಿ ಯಲ್ಲಿ ಸೂರ್ಯೋದಯಕ್ಕೆ ಮುನ್ನ ಅಮ್ಮನವರ ದೇವಾಲಯಕ್ಕೆ ಹೋಗಿ ಅಮ್ಮನವರ ದೇವಸ್ಥಾನದ ಹೊಸ್ತಿಲು ಮೆಟ್ಟಿಲ ಹತ್ತಿರ ಈ ದೀಪವನ್ನು ಬೆಳಗಿಸಿ ಈ ದೀಪಕ್ಕೆ ಓಂ ಯಾದೇವಿ ಸರ್ವ ಭೂತೇಷು ಶಕ್ತಿ ರೂಪೇನ ಸಂಹಿತ ನಮಸ್ತಸ್ಯೆ ನಮಸ್ತಸ್ಯೇ ನಮೋ ನಮಃ ಎನ್ನುವ ಮಂತ್ರವನ್ನು 21 ಬಾರಿ ಪಠಿಸಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.