ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸುತ್ತಾ ಇದ್ದರೆ ಮಂಗಳವಾರ ಹೀಗೆ ಮಾಡಿ

ಜೋತಿಷ್ಯ

ಸ್ನೇಹಿತರೆ ನಮ್ಮ ಜೀವನದಲ್ಲಿ ಕೆಲವೊಮ್ಮೆ ಎಂತಹ ಪರಿಸ್ಥಿತಿ ಬರುತ್ತವೆ ಎಂದರೆ ಅವಮಾನಗಳ ಮೇಲೆ ಅವಮಾನ ನಮ್ಮದು ತಪ್ಪೇ ಇರುವುದಿಲ್ಲ ಆದರೂ ನಾವು ಅವಮಾನಗಳನ್ನು ಅನುಭವಿಸುತ್ತಾ ಇರುತ್ತೇವೆ ಏನು ತಪ್ಪಿಲ್ಲದೇ ಇದ್ದರೂ ನಾವು ಅವಮಾನಗಳನ್ನು ಅನುಭವಿಸುತ್ತೇವೆ ಮತ್ತು ವಿನಾಕಾರಣ ಏನಾದರೂ ಒಂದು ಸಮಸ್ಯೆಯಲ್ಲಿ ಸಿಲುಕಿ ಈ ಸಮಸ್ಯೆಯಿಂದ ಕೂಡ ನಾವು ಅವಮಾನಗಳನ್ನು ಕಾಡುವ ಸಂದರ್ಭಗಳು ನಮ್ಮ ಜೀವನದಲ್ಲಿ ಬಹಳ ಸಮಯ ಬರುತ್ತದೆ ಇದರ ಕಾರಣದಿಂದ ಇಂತಹ ಸಂದಿಗ್ಧ ಪರಿಸ್ಥಿತಿ ಬರುತ್ತದೆ ಎಂದರೆ ನಾವು ಈ ಒಂದು ಜೀವನದಲ್ಲಿ ಏಕಾದರೂ ಇದೀವಿ ಎನ್ನುವ ಅಷ್ಟು ನಮಗೆ ಬೇಸರದಿಂದ ಕೂಡಿ ಹೋಗುತ್ತದೆ ಇಂತಹ ಸಮಯದಲ್ಲಿ ಇಂತಹ ಸಂದರ್ಭಗಳಿಂದ ನಾವು ಪಾರಾಗಲು ನಾವು ಆಧ್ಯಾತ್ಮಿಕವಾಗಿ ಒಂದು ಚಿಕ್ಕ ಪರಿಹಾರ ಇದೆ. ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ಬಹಳ ಒಳ್ಳೆಯ ಫಲಿತಾಂಶ ನೀವು ಕಾಣುವಿರಿ. ಹಾಗೂ ಈ ಅನಧಿಕೃತವಾಗಿ ನಿಮ್ಮ ಜೀವನದಲ್ಲಿ ಬರುವ ಅವಮಾನಗಳು ನಿಮ್ಮ ತಪ್ಪಿಲ್ಲದೇ ಇದ್ದರೂ ನಿಮ್ಮ ಜೀವನಕ್ಕೆ ಅವಮಾನ

ಆಗುವ ಸಂದರ್ಭಗಳು ಎಲ್ಲಾ ಕೂಡ ಈ ಪರಿಹಾರದಿಂದ ತಪ್ಪಿ ಹೋಗುವ ಸಂಭವ ಹೆಚ್ಚಾಗಿ ಇವೆ. ಅದು ಏನಂದರೆ ನಿಮ್ಮ ಮನೆಯ ನೈಋತ್ಯ ಮತ್ತು ವಾಯುವ್ಯ ಈ ಎರಡು ದಿಕ್ಕುಗಳ ನಡುವಿನ ಭಾಗಕ್ಕೆ ವರುಣ ದಿಕ್ಕು ಎಂದು ಕರೆಯುತ್ತೇವೆ ಈ ಎರಡು ದಿಕ್ಕುಗಳ ನಡುವೆ ಇರುವ ಜಾಗದಲ್ಲಿ ಒಂದು ಗಣಪತಿಯ ಅಥವಾ ಗಣಪತಿ ಇಲ್ಲದೆ ಹೋದರೆ ನೀವು ಶಿವ ಪಾರ್ವತಿಯರ ಚಿತ್ರಪಟವನ್ನು ಇಡಬೇಕು ಅದರ ಕೆಳಗೆ ಒಂದು ಮಣ್ಣಿನ ದೀಪದಲ್ಲಿ ತುಪ್ಪವನ್ನು ಹಾಕಿ ಐದು ಬತ್ತಿಗಳನ್ನು ಹೊಸೆದು ಈ ಐದು ಬತ್ತಿಗಳಿಂದ ಶಿವನನ್ನು ಬೆಳಗಬೇಕು ಈ ಒಂದು ಶಿವ ಪಾರ್ವತಿಯ ಫೋಟೋ ಕೆಳಗೆ ಇರಿಸಿದ ದೀಪಕ್ಕೆ ಬೆಲ್ಲವನ್ನು ನೈವೇದ್ಯ ಆಗಿ ಸಮರ್ಪಿಸಬೇಕು ಹೀಗೆ ನೀವು ದಿನಾಲೂ ಮಾಡುವ ರೂಢಿ ಇಟ್ಟುಕೊಂಡರೆ ಒಳ್ಳೆಯದು. ಇಲ್ಲದೆ ಹೋದರೆ ಮಂಗಳವಾರದ ದಿನ ಈ ರೀತಿ ಮಾಡುತ್ತಾ ಬಂದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ನೀವು ಹೀಗೆ ಮಾಡಿ ಹೊರಗಡೆ ಹೋದರೆ ಯಾವ ರೀತಿಯಾದ ಅವಮಾನಗಳು ನಿಮ್ಮ ಜೀವನದಲ್ಲಿ ಆಗುವುದಿಲ್ಲ ಮತ್ತು ನೀವು ಎಲ್ಲಾ ಜನರ ಕೃಪಾ ಕಟಾಕ್ಷಕ್ಕೆ ಪಾತ್ರ ಆಗುವಿರಿ. ಈ ಒಂದು ಉಪಾಯ ಏತಕ್ಕೆ ನೀವು ಮಾಡಬೇಕು ಎಂದರೆ ಈ ಪರಿಹಾರವನ್ನು ಕಶ್ಯಪ ಮಹರ್ಷಿಗೆ ಸೂಚಿಸಿದ್ದರು ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಈ ರೀತಿ ಪರಿಹಾರ ಮಾಡಿದರೆ

ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ಈ ಮಂಗಳವಾರ ಅಥವಾ ನಿಮಗೆ ಅನುಕೂಲ ಇದ್ದರೆ ಪ್ರತಿ ದಿನವೂ ಕೂಡ ಮಾಡಬಹುದು. ಇದನ್ನು ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯ ಒಳಗಡೆ ಈ ಪರಿಹಾರವನ್ನು ಮಾಡಬೇಕು ಈ ದೀಪ ಬೆಳಗಿಸಿದ ನಂತರ ಈ ದಿನ ನಿಮ್ಮ ಕೈಗೆ ಕೆಂಪು ದಾರವನ್ನು ಕಟ್ಟಿಕೊಂಡು ಹೊರಗಡೆ ಹೋದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.