ಈ ವರ್ಷ ಈ ರಾಶಿಯವರು ಪ್ರೀತಿಯ ವಿಚಾರದಲ್ಲಿ ಜಯಗಳಿಸುತ್ತಾರೆ

ಜೋತಿಷ್ಯ

ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿಯು ಪ್ರಮುಖ ಪಾತ್ರ ವಹಿಸುತ್ತದೆ ಇದರಿಂದಲೇ ಮನುಷ್ಯರಿಗೆ ಬಂಧಗಳು ಭದ್ರ ಆಗುತ್ತವೆ ನಿಜವಾಗಿಯೂ ಸಂತೋಷದಿಂದ ಇರುತ್ತಾರೆ ಆದರೆ ಜನ್ಮ ರಾಶಿಗಳ ಆಧಾರದ ಮೇಲೆ ಈ ವರ್ಷದಲ್ಲಿ ಪ್ರೀತಿ ಪ್ರೇಮದ ವಿಚಾರದಲ್ಲಿ ಯಾವ ರೀತಿಯ ಫಲಿತಾಂಶ ಇರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಲಾಗುತ್ತದೆ. ಮೇಷ ರಾಶಿ. ಈ ಹಿಂದೆ ಪ್ರೀತಿ ವಿಚಾರದಲ್ಲಿ ಹಿಂಬದಿಗೆ ಬಿದ್ದರೂ ಹೊಸ ವರ್ಷದಲ್ಲಿ ಮಾತ್ರ ಪರಿಸ್ಥಿತಿಯಿಂದ ಸ್ವಲ್ಪ ಬದಲಾವಣೆ ಬರುತ್ತದೆ ಆದರೆ ಆತ್ಮ ಸ್ಟೇರ್ಯದಿಂದ ವಿಚಲಿತ ಆಗದೇ ಪ್ರೀತಿ ವಿಚಾರದಲ್ಲಿ ಎಲ್ಲವೂ ಅನುಕೂಲಕರ ಆಗಿ ಇರುತ್ತದೆ. ಒಳ್ಳೆಯ ಪ್ರೇಮಿಯಾಗಿ ಗುರುತಿಸಿ ಕೊಳ್ಳುವಿರಿ. ವೃಷಭ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ಒಳ್ಳೆಯ ವಿಜಯ ಸಾಧಿಸುತ್ತೀರಿ ಏಕಾಂಗಿ ಆಗಿರುವವರುಗೆ ಹೊಸ ಪರಿಚಯ ಬಂಧಗಳು ಶುರು ಆಗುತ್ತದೆ. ಮಿಥುನ ರಾಶಿಯವರು ಸೇರಿದ ವ್ಯಕ್ತಿಗಳಲ್ಲಿ ಪ್ರತ್ಯೇಕವಾದ ವ್ಯಕ್ತಿಯನ್ನು ಕಂಡುಕೊಳ್ಳುವುದು ಒಂದು ಸವಾಲಿನ ಕೆಲಸ ದುರಾದೃಷ್ಟ ಎಂದರೆ ಈ ವರ್ಷದಲ್ಲಿ ಸಹಾ ಸರಿಯಾದ ಸಂಗಾತಿ ಆಯ್ಕೆ ಮಾಡುವುದು ಕಷ್ಟಕರ ಸರಿಯಾದ ವ್ಯಕ್ತಿ ಯಾರು ಎಂಬುದು ಅರ್ಥ ಮಾಡಿಕೊಳ್ಳಬೇಕು.

ಕಟಕ ರಾಶಿಯವರು ಪ್ರೀತಿಯ ವಿಷಯದಲ್ಲಿ ಜಾಗ್ರತೆ ವಹಿಸಬೇಕು ಇದರಿಂದ ಆರೋಗ್ಯದ ಜೊತೆ ಆತ್ಮ ವಿಶ್ವಾಸ ಹೆಚ್ಚುತ್ತದೆ. ಸಿಂಹ ರಾಶಿಯವರು ಹೆಚ್ಚು ಆತ್ಮ ವಿಶ್ವಾಸದಿಂದ ಇರುತ್ತಾರೆ ಆತ್ಮ ಗೌರವ ಇವರಿಗೆ ಜಾಸ್ತಿ ಕೆಲವು ವಿಚಾರಗಳಲ್ಲಿ ಜಾಗ್ರತೆಯಿಂದ ಇರಬೇಕು ಇಲ್ಲದಿದ್ದರೆ ಊಹೆಗೂ ನಿಲುಕದ ತೊಂದರೆಗಳಿಗೆ ಸಿಲುಕುವಿರಿ. ಕನ್ಯಾ ರಾಶಿಯವರಿಗೆ ಪ್ರೀತಿ ಪ್ರೇಮ ವಿಷಯಗಳಲ್ಲಿ ಅಡ್ಡಗಾಲು ಬೀಳುತ್ತದೆ. ಏನು ತಿಳಿಯದ ಭಯವೂ ಹೊರಗೆ ಪ್ರಪಂಚದ ಸಂಬಂಧಕ್ಕೆ ತೊಂದರೆ ಆಗುತ್ತವೆ. ತುಲಾ ರಾಶಿಯವರು ಹಳೆಯ ನೆನಪುಗಳ ಅನುಭವವನ್ನು ಬಿಟ್ಟು ಮುಂದಿನ ಹೊಸ ಜೀವನದ ಬಗ್ಗೆ ಹೆಜ್ಜೆ ಇಡುತ್ತಾರೆ ಹೊಸ ವ್ಯಕ್ತಿಗಳು ಜೀವನದಲ್ಲಿ ಪ್ರವೇಶ ಮಾಡುವ ಅವಕಾಶ ಇವೆ ಅವಕಾಶಗಳನ್ನು ಸದ್ಬಳಕೆ ಮಾಡಿ ಕೊಂಡರೆ ಬಂಧಗಳು ಬಲ ಆಗುತ್ತವೆ. ವೃಶ್ಚಿಕ ರಾಶಿಗೆ ಸಂಬಂಧ ಪಟ್ಟವರು ಸಾಕಷ್ಟು ಸಾಹಸದಿಂದ ಪ್ರಯತ್ನ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಧನಸ್ಸು ರಾಶಿಯವರಿಗೆ ಪ್ರೀತಿ ಪ್ರೇಮ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡುವ ಹಾಗೆಯೇ ಇಲ್ಲ ಹಳೆಯದನ್ನು ನೆನಪು ಮಾಡಿಕೊಂಡರೆ ನಿರಾಸೆ ಖಂಡಿತ.

ಮಕರ ರಾಶಿಯವರಿಗೆ ಪ್ರೀತಿ ಪ್ರೇಮ ವಿಚಾರದಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಇಲ್ಲದ ವಿಷಯ ಆಗಿದೆ ಅಂದರೆ ಇವರಲ್ಲಿ ಪ್ರೀತಿ ಇಲ್ಲ ಎಂಬ ಅರ್ಥ ಅಲ್ಲ ಅಷ್ಟಾಗಿ ಶ್ರದ್ಧೆ ಇರುವುದಿಲ್ಲ ಆದರೆ ವ್ಯಕ್ತಿಗತ ಆಗಿ ತುಂಬಾ ಅಭಿವೃದ್ಧಿ ಹೊಂದುವರು. ಕುಂಭ ರಾಶಿಯವರು ಉದ್ವೇಗಕ್ಕೆ ಒಳಗಾಗದೆ ಉದ್ವೇಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ವಿಪರೀತ ಪರಿಣಾಮ ಎದುರಿಸಬೇಕು ಆದರೆ ಈ ವರ್ಷ ಅನುಕೂಲಕರ ಆಗಿದೆ ವಿಚಿತ್ರ ಕೋರಿಕೆಗಳು ಈ ವರ್ಷ ಪ್ರಾರಂಭ ಆಗುತ್ತವೆ. ಮೀನ ರಾಶಿಯವರು ಈ ವರ್ಷ ಕೂಡ ಕಷ್ಟಗಳು ತಪ್ಪುವುದಿಲ್ಲ ವ್ಯವಹಾರ ಎಲ್ಲಿ ಶುರು ಆಯಿತೋ ಅಲ್ಲಿ ಬಂದು ನಿಲ್ಲುತ್ತವೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

Leave a Reply

Your email address will not be published.