ಗೋ ಮಾತೆಗೆ ಇದನ್ನು ಈ ಸಮಯದಲ್ಲಿ ತಿನ್ನಿಸಿದ್ರೆ ಮುಕ್ಕೋಟಿ ದೇವತಾ ಆಶೀರ್ವಾದ ಸಿಗುತ್ತದೆ

ದೇವರು

ಗೋಮಾತೆಯ ಅನುಗ್ರಹಕ್ಕೆ ಈ ರೀತಿ ಮಾಡಿ. ನಮ್ಮ ಜೀವನದಲ್ಲಿ ನಾವು ಮುಂದುವರಿಯಲು ಕೆಲವೊಂದು ವ್ಯಕ್ತಿಗಳು ಪರಿಹಾರ ಸೂಚಿಸುತ್ತಾರೆ. ಅದೇ ರೀತಿ ಪ್ರಾಣಿಗಳಿಂದ ಕೂಡ ಕೆಲವೊಂದು ಪರಿಹಾರ ದೊರೆಯುತ್ತದೆ ಅದರಲ್ಲಿ ಬಹು ಮುಖ್ಯ ಪ್ರಾಣಿ ಹಸು ಹಾಗೂ ಆಕಳು ಅಂತ ನಾವು ಏನು ಕರೆಯುತ್ತೇವೆಯೋ ಆ ಒಂದು ಪ್ರಾಣಿ. ಇದರಲ್ಲಿ ಸಮಸ್ತ ಮುಕ್ಕೋಟಿ ದೇವತೆಗಳು ಇರುತ್ತಾರೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ ಆ ಒಂದು ಹಸುವಿನ ಒಂದೊಂದು ಭಾಗಗಳಲ್ಲೂ ಒಂದೊಂದು ದೇವತೆಗಳು ವಾಸಿಸುತ್ತಾರೆ. ಅದಕ್ಕಾಗಿಯೇ ಹಸುವಿಗೆ ನಮ್ಮ ದೇಶದಲ್ಲಿ ಗೋಮಾತೆ ಎಂದು ಕರೆಯಲಾಗುತ್ತದೆ. ಹಾಗೂ ಗೋವಿಗೆ ನಾವು ಅತ್ಯಂತ ಪೂಜನೀಯ ಸ್ಥಾನವನ್ನು ನೀಡಿದ್ದೇವೆ. ನಿಮ್ಮ ಹಣಕಾಸಿನ ತೊಂದರೆ ಏನಾದರೂ ದೂರ ಆಗಬೇಕು ಎಂದರೆ ನೀವು ಹಸುವಿಗೆ ಸೋಮವಾರ ದಿನ ಬಾಳೆ ಹಣ್ಣು ತಿನ್ನಿಸುವುದರಿಂದ ನಿಮ್ಮ ಹಣಕಾಸಿನ ತೊಂದರೆ ಕ್ರಮೇಣ ದೂರವಾಗುತ್ತದೆ ಹಾಗೂ ಗೋ ಮಾತೆಯ ಅನುಗ್ರಹ ದೊರೆಯುತ್ತದೆ. ಮಂಗಳವಾರ ಅಕ್ಕಿ ಬೆಲ್ಲ ಸೇರಿಸಿ ಹಸುವಿಗೆ ಆಹಾರವಾಗಿ ತಿನ್ನಿಸುವುದುರಿಂದ ನಿಮ್ಮ ಮನೆಯ ಹಿರಿಯ ವೃದ್ದರ ಆರೋಗ್ಯ ಸಮಸ್ಯೆ ಕೂಡ ಕ್ರಮೇಣ ದೂರವಾಗುತ್ತದೆ

ಹಾಗೂ ನಮ್ಮ ಕಷ್ಟದ ಸಮಸ್ಯೆಗಳು ಸಹ ಬಗೆ ಹರಿಯುತ್ತದೆ. ಬುಧವಾರ ದಿನ ಹಸುವಿಗೆ ಹಸಿ ಹುಲ್ಲನ್ನು ತಿನ್ನಿಸುವುದು ರಿಂದ ನಿಮ್ಮ ಮನೆಯಲ್ಲಿ ಎಲ್ಲರಿಗೂ ಮನಃಶಾಂತಿ ದೊರೆಯುತ್ತದೆ ಹಾಗೂ ಮನೆಯ ಸದಸ್ಯರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ.ಗುರುವಾರ ಮತ್ತು ಶುಕ್ರವಾರ ಎರಡು ದಿನದಲ್ಲಿ ಒಂದು ದಿನ ಬೆಲ್ಲದಲ್ಲಿ ಮಾಡಿದ ಅಡುಗೆಗೆ ಸ್ವಲ್ಪ ತುಪ್ಪ ಬೆರಸಿ ತಿನ್ನಿಸಿದರೆ ನಿಮ್ಮ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಅಭಿವೃದ್ಧಿ ಹೊಂದುವ ಪ್ರಮಾಣ ಬಹಳಷ್ಟು ಇರುತ್ತದೆ ಹಾಗೂ ಎಂತಹುದೇ ಕಷ್ಟದ ಸಮಸ್ಯೆಯಾಗಲಿ ನಿವಾರಣೆಯಾಗುತ್ತದೆ. ಶನಿವಾರ ದಿನ ಹಾಲಿನಿಂದ ಮಾಡಿದ ಮೃಷ್ಟಾನ್ನದ ಆಹಾರ ತಿನ್ನಿಸಿ ಪಾದಗಳಿಗೆ ಹರಿಶಿಣ ಕುಂಕುಮ ಹಚ್ಚಿ ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಿ ನಮಸ್ಕರಿಸಿ ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸು ತಾಯಿ ಎಂದು ಆ ಗೋಮಾತೆಯನ್ನು ಬೇಡಿಕೊಂಡರೆ ನಮ್ಮ ಜೀವನದಲ್ಲಿ ಬಹಳಷ್ಟು ಸುಖ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಗೋಮಾತೆಗೆ ನಮ್ಮ ಸಂಪ್ರದಾಯದಲ್ಲಿ ಕಾಮಧೇನು ಎನ್ನಲಾಗುತ್ತದೆ. ಅಂದರೆ ಗೊಮಾತೆಯನ್ನು ಅತ್ಯಂತ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ನಮ್ಮ ಮನೆಯ ಸರ್ವ ರೀತಿಯ ಕಷ್ಟಗಳು ಕ್ಷಣಮಾತ್ರದಲ್ಲಿ ದೂರವಾಗಿ ಸುಖ ಶಾಂತಿ ಸಮಾಧಾನ ಸಿಗುತ್ತದೆ.

ಗೋಮಾತೆಯ ಆಶೀರ್ವಾದ ಪಡೆದು ಹೋದರೆ ನಮ್ಮ ಕೆಲಸದಲ್ಲಿ ಯಶಸ್ಸು ಕಟ್ಡಿಟ್ಟ ಬುತ್ತಿಯಂತೆ. ಇನ್ನೂ ಗೋಮಾತೆಯ ಬಾಲದಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಮ್ಮ ಹಿರಿಯರು ನಂಬಿದ್ದರು. ಅದಕ್ಕಾಗಿ ನಿತ್ಯ ನಮಸ್ತುಭ್ಯಂ ಎಂಬ ಉಚ್ಚಾರಣೆ ಯಿಂದ ಗೋಮಾತೆಯ ಅನುಗ್ರಹ ಪಡೆದುಕೊಂಡು ತಮ್ಮ ಕೆಲಸ ಪ್ರಾಂಭಿಸುತ್ತಿದ್ದರು. ಇಂದಿಗೂ ಸಹ ನಮ್ಮ ಹಳ್ಳಿಗಳಲ್ಲಿ ಜನರು ಗೋಮಾತೆಗೆ ನಮಸ್ಕರಿಸಿ ಮುಂದಿನ ಕೆಲಸಗಳನ್ನು ಮಾಡುತ್ತಾರೆ. ಈ ರೀತಿ ಗೋಮಾತೆಗೆ ಕ್ರಮೇಣವಾಗಿ ನಮಸ್ಕರಿಸುತ್ತಾ ಬಂದಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಉನ್ನತಿ ಅಭಿವೃದ್ಧಿ ಆನಂದ ಎಲ್ಲಾ ದೊರೆಯುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.