ತುಳಸಿ ಕಟ್ಟೆ ಬಳಿ ನಿಂತು ಈ ಮಂತ್ರ ಹೇಳಿದ್ರೆ

ದೇವರು

ತುಳಸಿ ಕಟ್ಟೆಗೆ ಪ್ರತಿಯೊಬ್ಬರೂ ಈ ಮಂತ್ರ ಜಪಿಸಿ ಪೂಜಿಸಿದರೆ ಎಲ್ಲಾ ಕಾರ್ಯ ಯಶಸ್ಸು ಗಳಿಸುತ್ತದೆ. ಸ್ನೇಹಿತರೆ ಮನೆ ಎಂದ ಮೇಲೆ ಮನೆಯ ಹೊಸ್ತಿಲ ಬಳಿ ಒಂದು ತುಳಸಿ ಕಟ್ಟೆ ಇರುವುದು ಸರ್ವೇ ಸಾಮಾನ್ಯ ಈ ಒಂದು ತುಳಸಿ ಕಟ್ಟೆ ತುಳಸಿಯ ಬೃಂದಾವನದಲ್ಲಿ ಅದ್ಬುತವಾದ ಶಕ್ತಿ ಅಡಗಿದೆ ಎಂದರೆ ಮನೆಗೆ ಬರುವ ಎಂತಹ ನಕಾರಾತ್ಮಕ ಶಕ್ತಿ ಆಗಲಿ ತುಳಸಿ ಎಲೆಗಳು ತುಳಸಿ ಗಿಡಗಳು ಈ ನಕಾರಾತ್ಮಕ ಶಕ್ತಿಗಳನ್ನು ನಮ್ಮ ಮನೆಗೆ ಪ್ರವೇಶ ಮಾಡದಂತೆ ನೋಡಿಕೊಳ್ಳುವ ಅದ್ಬುತವಾದ ಶಕ್ತಿ ಈ ತುಳಸಿ ಗಿಡಕ್ಕೆ ಇದೆ ಈ ತುಳಸಿ ಗಿಡ ಎಷ್ಟೊಂದು ಪ್ರಭಾವ ಎಂದರೆ ಎಲ್ಲಾ ರೀತಿಯಾದ ಸೊಳ್ಳೆಗಳು ವಿಷಕಾರಿ ಜಂತುಗಳು ಯಾವುವು ಕೂಡ ನಮ್ಮ ಮನೆ ಒಳಗಡೆ ಬರದಂತೆ ಕಾಪಾಡುವ ಒಂದು ಅದ್ಬುತವಾದ ಶಕ್ತಿ ಈ ತುಳಸಿ ಗಿಡಕ್ಕೆ ಇದೆ. ಈ ತುಳಸಿ ಗಿಡಕ್ಕೆ ಆಧ್ಯಾತ್ಮಿಕವಾಗಿ ತುಳಸಿ ಮಾತೇ ಎಂದು ಕೂಡ ನಾವು ಕರೆಯುತ್ತೇವೆ ತುಳಸಿ ಮಾತೆಯ ಒಂದು ದಳ ಕೂಡ ಇಲ್ಲದೆ ಇದ್ದರೆ ಶ್ರೀ ಕೃಷ್ಣನ ಪೂಜೆ ಆಗುವುದಿಲ್ಲ ಶ್ರೀ ಕೃಷ್ಣನಿಗೆ ತುಳಸಿ ಇಲ್ಲದೆ ಪೂಜೆ ಸಲ್ಲದು ಎಂದು ಹೇಳುತ್ತಾರೆ.

ಈ ಒಂದು ತುಳಸಿ ಗಿಡ ಮುತ್ತೈದೆಯರಿಗೆ ಹೇಳಿ ಮಾಡಿಸಿದ ಒಂದು ಗಿಡ ಆಗಿದೆ ಈ ಗಿಡಕ್ಕೆ ಮುತ್ತೈದೆಯರು ಬೆಳಗಿನ ಜಾವ ಸ್ನಾನ ಮುಗಿಸಿದ ನಂತರ ಕೈ ಮುಗಿದರೆ ಬಹಳ ಅಭಯವನ್ನು ಪಡೆಯುತ್ತಾರೆ ಹಾಗೂ ಅವರ ಮಾಂಗಲ್ಯ ಭಾಗ್ಯ ಬಹಳ ಗಟ್ಟಿಯಾಗಿ ಇರುತ್ತದೆ ಹಾಗೂ ಇವರು ಯಾವಾಗಲೂ ದೀರ್ಘ ಸುಮಂಗಲಿ ಆಗಿ ಇರುತ್ತಾರೆ. ಈ ತುಳಸಿ ಕಟ್ಟೆಯ ವಿಶೇಷತೆ ಏನು ಅಂದರೆ ಈ ಒಂದು ತುಳಸಿ ಕಟ್ಟೆಗೆ ಯಾರಾದರೂ ಆಗಲಿ ಸ್ನಾನ ಮಾಡದೆ ಮುಟ್ಟಬಾರದು. ಸ್ನಾನ ಮಾಡದೆ ಮುಟ್ಟಿದರೆ ಒಂದು ರೀತಿಯಾದ ನಕಾರಾತ್ಮಕ ಪ್ರವೇಶ ಮಾಡಿದಂತೆ ಆಗುತ್ತದೆ. ಸ್ನಾನ ಮಾಡಿಯೆ ಮುಟ್ಟಬೇಕು. ತುಳಸಿ ಕಟ್ಟೆಗೆ ನೀರನ್ನು ಎರೆದು ತುಳಸಿ ಗಿಡದ ಮುಂದೆ ರಂಗೋಲಿ ಹಾಕಿ ನಿಮಗೆ ಇಷ್ಟವಾದ ನೈವೇದ್ಯವನ್ನು ಯಾವುದಾದರೂ ಸಿಹಿ ಪದಾರ್ಥ ಆಗಿರಲಿ ಅಥವಾ ಅವಲಕ್ಕಿ ಯಿಂದ ಮಾಡಿದ ಪದಾರ್ಥಗಳು ಇದ್ದರೆ ಈ ತುಳಸಿ ಮಾತೆಗೆ ಬಹಳ ಪ್ರಿಯವಾದ ಒಂದು ಪ್ರಸಾದ ಆಗಿದೆ ಇದನ್ನು ನೈವೇದ್ಯವಾಗಿ ಇಟ್ಟು ಓಂ ಮೃಂದಾಯೆ ನಮಃ ಎಂದು 21 ಬಾರಿ ಪಠಿಸಿ ಈ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಕೈ ಮುಗಿದರೆ ಬಹಳ ಒಳ್ಳೆಯ ಫಲಿತಾಂಶವನ್ನು ಸ್ತ್ರೀಯರು ಕಾಣುತ್ತಾರೆ.

ಇದೆ ಮಂತ್ರವನ್ನು ಗಂಡು ಮಕ್ಕಳು ಪಠಿಸಿ ಮನೆಯಿಂದ ಹೊರಗಡೆ ಹೋದರೆ ಯಾವುದೇ ಕೆಲಸಕ್ಕೂ ಹೋದರೆ ಈ ಕೆಲಸದಲ್ಲಿ ವಿಜಯವನ್ನು ಸಾಧಿಸುತ್ತಾರೆ. ಇನ್ನೂ ಪುರುಷರು ಮನೆಯಿಂದ ಹೊರಗಡೆ ಹೋದಾಗ ತುಳಸಿ ಗಿಡಕ್ಕೆ ಸ್ವಲ್ಪ ಹಾಲನ್ನು ಎರೆದು ಹೋದರೆ ಬಹಳ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಮತ್ತು ಅವರು ಹೋದ ಕೆಲಸದಲ್ಲಿ ಪೂರ್ಣ ಗೊಳಿಸುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.