ಈ ವ್ಯಾಯಾಮ ಮಾಡುವುದರಿಂದ ಒಂದೇ ವಾರದಲ್ಲಿ ತೂಕ ಕರಗಿಸಿ

ಮನೆ ಮದ್ದು

ಈ ವ್ಯಾಯಾಮ ಮಾಡುವುದರಿಂದ ದೇಹದ ತೂಕ ಒಂದೇ ವಾರದಲ್ಲಿ ಕಡಿಮೆ ಆಗುತ್ತದೆ. ದೇಹದ ತೂಕವನ್ನು ಇಳಿಸಲು ಹಲವಾರು ಜನರು ಹಲವಾರು ವಿಧಾನಗಳನ್ನು ಮಾಡುತ್ತಾರೆ ಹಾಗೇನೇ ಮನೆಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಹೇಗೆ ದೇಹದ ತೂಕವನ್ನು ಇಳಿಸಬಹುದು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಈಗ ಇಲ್ಲಿ ತೋರಿಸುವಂತಹ ಈ ಕಷಾಯವನ್ನು ಕುಡಿಯುವುದರಿಂದ ಬೇಗನೆ ನಿಮ್ಮ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತದೆ ಅದಕ್ಕೆ ಬಳಸುವ ವಸ್ತುಗಳ ಬಗ್ಗೆ ನೋಡೋದಾದ್ರೆ ಸಾಮಾನ್ಯವಾಗಿ ನಮ್ಮ ಮನೆಯಲ್ಲೇ ಇರುವಂತಹ ವಸ್ತುಗಳನ್ನು ಬಳಸಿ ಮಾಡುವಂತಹ ಈ ರಸವನ್ನು ನೀವು ಒಂದು ವಾರ ಕುಡಿದರೆ ಸಾಕು ನಿಮ್ಮ ದೇಹದ ಬೊಜ್ಜು ಅಥವಾ ತೂಕ ಒಂದೇ ವಾರದಲ್ಲಿ ಕಡಿಮೆ ಆಗುತ್ತದೆ ಅರ್ಧ ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ ನಂತರ ಇದಕ್ಕೆ ಚೆಕ್ಕೆಯನ್ನು ತೆಗೆದುಕೊಳ್ಳಿ ಹಾಗೇನೇ ಈ ಚೆಕ್ಕೆ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ ಆದ್ದರಿಂದಲೆ ಮಸಾಲೆ ಆಹಾರ ತಿನ್ನುವಾಗ ಅದರಲ್ಲಿ ಚೆಕ್ಕೆಯನ್ನು ಸಹ ಬಳಸುತ್ತಾರೆ

ಏಕೆಂದರೆ ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಚೆಕ್ಕೆಯನ್ನು ಸಣ್ಣಗೆ ಪುಡಿ ಮಾಡಿ ಅರ್ಧ ಚಮಚ ಈ ಪುಡಿಯನ್ನು ಅರ್ಧ ಲೋಟ ನೀರಿಗೆ ಹಾಕಬೇಕು ಹಾಗೇನೇ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಿ ಈ ಜೇನುತುಪ್ಪವು ಕೂಡ ದೇಹದ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ ನಂತರ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಹಾಗೇನೆ ಈ ಒಂದು ಮಿಶ್ರಣ ತುಂಬಾ ರುಚಿಯಾಗಿ ಹಾಗೂ ಸಿಹಿಯಾಗಿ ಇರುತ್ತದೆ ಮತ್ತೆ ಈಗ ಇದನ್ನು ಕುಡಿಯುವ ಸಮಯ ಕೂಡ ಮುಖ್ಯ ನೀವು ಬೆಳಿಗ್ಗೆ ತಿಂಡಿ ತಿನ್ನುವುದಕ್ಕಿಂತ ಮುಂಚೆ ಈ ರಸವನ್ನು ಕುಡಿಯಬೇಕು. ಅಂದರೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಇದನ್ನು ಕುಡಿದು ನಂತರ ಅರ್ಧ ಗಂಟೆ ಬಿಟ್ಟು ತಿಂಡಿಯನ್ನು ತಿನ್ನಬೇಕು. ಹಾಗೇನೆ ರಾತ್ರಿ ಊಟ ಮಾಡಿದ ನಂತರ ಮಲಗುವಾಗ ಈ ರಸವನ್ನು ಬೆಳಿಗ್ಗೆ ಅರ್ಧ ಲೋಟ ಹಾಗೇನೇ ರಾತ್ರಿ ಅರ್ಧ ಲೋಟ ಇದನ್ನು ಕುಡಿಯಬೇಕು ಒಂದು ವಾರಕ್ಕೆ ಆಗುವಷ್ಟು ಚೆಕ್ಕೆ ಪುಡಿಯನ್ನು ನೀವು ಜೇಜ್ಜಿ ಪುಡಿಮಾಡಿ ಇಟ್ಟುಕೊಳ್ಳಬೇಕು ಇದನ್ನು ಒಂದು ವಾರ ನಿರಂತರವಾಗಿ ಕುಡಿಯಿರಿ ನಂತರ ನೋಡಿ ನಿಮ್ಮ ದೇಹದ ತೂಕ ಎಷ್ಟು ಬೇಗ ಕಡಿಮೆ ಆಗುತ್ತದೆ

ಎಂದು ಹಾಗೇನೇ ನೀವು ಕೆಲವೊಂದು ವ್ಯಾಯಾಮ ಮಾಡುವುದರಿಂದಲು ಸಹ ದೇಹದ ತೂಕವನ್ನು ಇಳಿಸಬಹುದು ಅದರ ಜೊತೆಗೆ ಯೋಗ ಮಾಡುವ ಸಮಯದಲ್ಲಿ ಯೋಗ ಮ್ಯಾಟ ಮೇಲೆ ನೀವು ಮಲಗಬೇಕು ಹಾಗೇನೇ ನಿಮ್ಮ ದೇಹವನ್ನು ಮೇಲಕ್ಕೆ ಎತ್ತಬೇಕು ಇದನ್ನು ನೀವು 15 ಬಾರಿ ಮಾಡಬೇಕಾಗುತ್ತದೆ ಮೇಲೆಕ್ಕೆ ಎತ್ತಬೇಕು. ಎರಡನೇ ವ್ಯಾಯಾಮ ನೇರವಾಗಿ ಕುಳಿತು ನಿಮ್ಮ ಕೈಗಳಿಂದ ಕಾಲನ್ನು ಬಲಗಡೆ ಮತ್ತು ಎಡಗಡೆಗೆ ಬಾಗಿ ಹಿಡಿಯಬೇಕು 15 ನಿಮಿಷ ಮಾಡಬೇಕು ಈ ಅಭ್ಯಾಸ ಎದೆ ಎಂದರೆ ನೀವು 30 ನಿಮಿಷ ಬೇಕಾದರೂ ಮಾಡಬಹುದು.ಮೂರನೇ ವ್ಯಾಯಾಮ ನಿಮ್ಮ ಕಾಲುಗಳನ್ನು ಸ್ವಲ್ಪ ಮೆಲ್ಲಕ್ಕೆ ಎತ್ತಬೇಕು ಇನ್ನೊಂದು ಕಾಲನ್ನು ನೇರವಾಗಿ ಇಡಬೇಕು ಇದನ್ನು 15 ನಿಮಿಷ ಮಾಡಬೇಕು. ಹಿಗೆ ಮಾಡುವುದರಿಂದ ನಮ್ಮ ದೇಹದ ತೂಕವನ್ನು ನಾವು ಬೇಗನೆ ಕಡಿಮೆ ಮಾಡಿಕೊಳ್ಳಬಹುದು ಆದ್ದರಿಂದ ನೀವು ಸಹ ಇದನ್ನು ಬಳಸಿ ನೋಡಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ.

Leave a Reply

Your email address will not be published.