ಶಿವನಿಗೆ ಮೂರನೇ ಕಣ್ಣು ನೀಡಿದ್ದು ಇವರೇ

ದೇವರು

ಸಾಕ್ಷಾತ್ ಪರಮೇಶ್ವರ ಓಂಕಾರ ಪ್ರಾಣ ಸ್ವರೂಪ ಆದ ಭೋಲ ಶಂಕರನ ಬಗ್ಗೆ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಈ ಪರಮೇಶ್ವರನ ಜನನ ಹಾಗೂ ವೃತ್ತಾಂತ ತಿಳಿಯೋಣ ಹಾಗೂ ಯಾರಿಗೂ ತಿಳಿಯದ ಪರಮೇಶ್ವರನ ರಹಸ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಬನ್ನಿ ನೋಡೋಣ. ಭಕ್ತರು ಶಿವ ಕೈಲಾಸ ಮಾತ ಹೀಗೆ ಅನೇಕ ಹೆಸರುಗಳಿಂದ ಭಕ್ತರು ಆತನನ್ನು ಕರೆಯುವುದುಂಟು ಹೀಗೆ ಕರೆಯಲ್ಪಡುವ ಶಂಭೋ ಶಂಕರನು ಹೇಗೆ ಜನಿಸಿದ ಎಂಬ ಅನಿಸಿಕೆ ಸಹಜ. ಪರಮೇಶ್ವರನು ಹುಟ್ಟು ಸಾವು ಇಲ್ಲದವನು ಎಂದು ಆದಿ ಅಂತ್ಯ ಅವನೇ ಎಂದು ಹೀಗಾಗಿ ಆತನನ್ನು ಸದಾ ಶಿವ ಎಂದು ಕೂಡ ಕರೆಯುವುದುಂಟು ಎನ್ನುತ್ತಾರೆ. ಆದರೆ ಕೆಲವು ಪುರಾಣಗಳ ಪ್ರಕಾರ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿ ಗಳನ್ನೂ ಆದಿ ಪರಶಕ್ತೆ ಆದ ಆ ಮಾತೇ ತನ್ನ ಮಂತ್ರ ಬಲದಿಂದ ಹುಟ್ಟಿಸಿದ ಮಾತೇ ಎಂದು ಕರೆಯುತ್ತಾರೆ. ತ್ರಿಮೂರ್ತಿ ಗಳು ಮೂರು ಜನ ಹುಟ್ಟಿದ ನಂತರ ಮೂವರಲ್ಲಿ ಒಬ್ಬರನ್ನು ತನ್ನನ್ನು ಮದುವೆ ಆಗುವಂತೆ ಆದಿ ಶಕ್ತೆ ಕೇಳಿದಳು ಆಗ ಮೂರು ಜನ ವ್ಯತಿರೂಪ ವನ್ನು ವ್ಯಕ್ತ ಪಡಿಸಿದ್ದಾರೆ

ಅದರಿಂದ ಆಕೆ ಕೋಪಕ್ಕೆ ಗುರಿ ಆಗುತ್ತಾರೆ ಇನ್ನೂ ಮೂರು ಜನರನ್ನು ಭಸ್ಮ ಮಾಡುವುದಾಗಿ ಅದರಿಂದ ಆಕೆ ಕೋಪಿದ್ರೇಕಕ್ಕೆ ಒಳಗಾಗಿ ಈ ಮೂರು ಜನರನ್ನು ಭಸ್ಮ ಮಾಡುತ್ತೇನೆ ಎಂದು ಫಣ ತೊಟ್ಟು ಮುಂದಾದಳು ಆಗ ಪರಮೇಶ್ವರನು ತನ್ನ ಜಾಣ್ಮೆಯಿಂದ ನಿನ್ನ ಹತ್ತಿರ ಇರುವ ಮೂರನೇ ಕಣ್ಣನ್ನು ನನಗೆ ನೀಡಿದರೆ ನಾನು ಮದುವೆ ಆಗುತ್ತೇನೆ ಎಂದನಂತೆ ಶಿವ. ಈ ಪ್ರಸ್ತಾಪಕ್ಕೆ ಆದಿ ಶಕ್ತಿ ಒಪ್ಪಿಗೆ ನೀಡಿ ತನ್ನ ಮೂರನೆಯ ಕಣ್ಣನ್ನು ಶಿವನಿಗೆ ನೀಡಿದಳು ಇನ್ನೂ ಈ ಮೂರನೇ ಕಣ್ಣು ಪಡೆದ ಶಿವ ಅಂದಿನಿಂದ ತ್ರಿನೇತ್ರ ಎಂದು ಕರೆಸಿ ಕೊಳ್ಳಲು ಆರಂಭಿಸಿದನು ಇನ್ನೂ ಮೂರನೆಯ ಕಣ್ಣನ್ನು ಪಡೆದ ಶಿವನು ಈ ಮೂರನೇ ಕಣ್ಣನ್ನು ಪಡೆದುಕೊಂಡ ನಂತರ ಅದೇ ಕಣ್ಣನ್ನು ತೆರೆದು ಆಕೆಯನ್ನು ಭಸ್ಮ ಮಾಡಿದನು ಹೀಗೆ ಭಸ್ಮ ಮಾಡಿದ ನಂತರ ಬಂದ ಭೂದಿ ಅಥವಾ ಭಸ್ಮದಿಂದ ಮೂರು ಭಾಗಗಳಾಗಿ ಮಾಡಿ ವಿಭಜಿಸಿ ಒಂದು ಭಾಗದಿಂದ ಪಾರ್ವತಿ ದೇವಿಯನ್ನು ಎರಡನೇ ಭಾಗವನ್ನು ಸರಸ್ವತಿಯನ್ನು ಮೂರನೇ ಭಾಗದಿಂದ ಲಕ್ಷ್ಮಿಯನ್ನು ಜನಿಸುವಂತೆ ಆದೇಶ ಇಟ್ಟನಂತೆ ಹೀಗೆ ಶಿವನು ತನ್ನ ಜಾಣ್ಮೆಯಿಂದ ಬುದ್ಧಿವಂತಿಕೆ ಇಂದ ಆದಿ ಶಕ್ತಿಯನ್ನು ತ್ರಿಮೂರ್ತಿಗಳ ಪತ್ನಿ ಆಗುವಂತೆ ಮಾಡಿದನು ಎಂದು ನಂಬಲಾಗುತ್ತದೆ.

ನಮ್ಮ ಹಿಂದೂ ಧರ್ಮಗಳ ಪುರಾಣಗಳ ಪ್ರಕಾರ ಅಗಾಧವಾದ ಅದ್ಬುತ ಶಕ್ತಿ ಹಾಗೆಯೇ ಎಲ್ಲ ದೇವತೆಗಳಲ್ಲಿ ಪರಮೇಶ್ವರನು ಧರಿಸುವ ವಸ್ತ್ರಗಳು ಕೂಡ ಸ್ವಲ್ಪ ವಿಚಿತ್ರ ಆಗಿ ಇರುತ್ತದೆ ಆದರೆ ಅದಕ್ಕೆ ಒಂದು ವಿಶೇಷವಾದ ಅರ್ಥ ಇರುತ್ತದೆ ಎಂದು ಹೇಳುವರು ಪಂಡಿತರು. ತಲೆಯ ಮೇಲೆ ಧರಿಸಿದ ಚಂದ್ರ ಹಾಗೂ ಗಂಗಾ ದೇವಿ ಹುಲಿಯ ಚರ್ಮ ಕತ್ತಿನಲ್ಲಿ ಇರಿಸಿದ ಹಾವು ಇವೆಲ್ಲವೂ ಪ್ರಕೃತಿ ಪುರುಷ ಈ ಈಶ್ವರ ಎಂದು ನಮಗೆ ಸೂಚಿಸುತ್ತದೆ ಅಷ್ಟೆ ಅಲ್ಲದೆ ಸಮಸ್ತ ಲೋಕವನ್ನು ಹಾಗೂ ಪ್ರಕೃತಿಯನ್ನು ಇವನೇ ಸೃಷ್ಠಿ ಮಾಡಿದ ಎಂದು ಎನ್ನುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.