ದೇವರ ಮನೆಯಲ್ಲಿ ಅಪ್ಪಿತಪ್ಪಿ ಸಹ ಇದನ್ನು ಇಡಬೇಡಿ

ದೇವರು

ದೇವರ ಮನೆಯಲ್ಲಿ ಈ ದೇವರುಗಳ ಫೋಟೋ ಎಂದಿಗೂ ಇರಿಸಬೇಡಿ. ಸ್ನೇಹಿತರೆ ನಮ್ಮ ಮನೆಯಲ್ಲಿ ದಿನಾಲೂ ನಾವು ಪೂಜೆ ಪುನಸ್ಕಾರ ಮಾಡುತ್ತಾ ಇರುತ್ತೇವೆ ಕೆಲವೊಮ್ಮೆ ಏನು ಆಗುತ್ತದೆ ಎಂದರೆ ಕೆಲವು ಚಿಕ್ಕ ಚಿಕ್ಕ ತಪ್ಪುಗಳು ಮಾಡುವುದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಬರುತ್ತದೆ. ಪೂಜೆ ಮಾಡುವಾಗ ಆಗುವ ಚಿಕ್ಕ ಚಿಕ್ಕ ತಪ್ಪುಗಳು ಹಾಗೂ ನಾವು ಪೂಜಾ ಮಂದಿರದಲ್ಲಿ ಇರಿಸಿದ ವಸ್ತುಗಳಿಂದ ಆಗುವ ಚಿಕ್ಕ ಚಿಕ್ಕ ತಪ್ಪುಗಳು. ಹಾಗಾದರೆ ಯಾವುವು ಈ ತಪ್ಪುಗಳು ಆಗುತ್ತದೆ ಎಂದರೆ ನಮ್ಮ ಮನೆಯಲ್ಲಿ ಕಾಲ ಭೈರವನ ಫೋಟೋವನ್ನು ಯಾವಾಗಲೂ ಇರಿಸಬಾರದು ಕಾಲ ಭೈರವನ ಫೋಟೋ ಇರಿಸಿದ್ದೇ ಆದಲ್ಲಿ ಮನೆಯಲ್ಲಿ ಸದಾ ಕಾಲ ಈ ಗಂಡಸು ಬಹಳ ಸಿಟ್ಟಿನಿಂದ ವರ್ತಿಸುತ್ತಾ ಇರುತ್ತಾರೆ ಮತ್ತು ಈ ಮನೆಯಲ್ಲಿ ಇರುವ ಗಂಡಸರಿಗೆ ಕಾಲಿನಲ್ಲಿ ಬೆಂಕಿ ಹತ್ತಿದ ಹಾಗೆ ಆಗುತ್ತಾ ಇರುತ್ತದೆ ಅಂದರೆ ಯಾವುದೇ ನೆಲೆಯನ್ನು ಅವರು ನಿಲ್ಲುವುದಿಲ್ಲ ಅಂದ್ರೆ ಒಂದು ಸ್ಥಳದಲ್ಲಿ ಅವರು ನಿಂತು ಮಾತನಾಡುವುದಿಲ್ಲ. ಹಾಗೂ ಮನೆಯ ಎಲ್ಲರ ಮೇಲೆ ರೇಗುತ್ತ ಇರುತ್ತಾರೆ ಹಾಗಾಗಿ ಮನೆಯಲ್ಲಿ ಕಾಲ ಭೈರವನ ಫೋಟೋ ಇರಿಸಬಾರದು.

ಅದೇ ರೀತಿ ಮನೆಯಲ್ಲಿ ನಟರಾಜನ ವಿಗ್ರಹ ಆಗಲಿ ನಟರಾಜನ ಫೋಟೋ ಆಗಲಿ ಕೂಡ ಇರಿಸಬಾರದು ನಟರಾಜನ ಫೋಟೋ ಯಾವಾಗಲೂ ಕಲೆಗೆ ಸೀಮಿತ ನಟರಾಜ ಎಂದರೆ ಅವನು ತಾಂಡವ ನೃತ್ಯವನ್ನು ಆಡುವಾಗ ಇರಬೇಕಾದ ಭಂಗಿಯಲ್ಲಿ ಇರುತ್ತದೆ ನಟರಾಜನ ಫೋಟೋ. ಹಾಗಾಗಿ ನಟರಾಜ ತಾಂಡವ ನೃತ್ಯ ಎಂದರೆ ಅವನ ಒಂದು ರೌದ್ರ ಸ್ವರೂಪ ಈ ರೌದ್ರ ಸ್ವರೂಪದ ಫೋಟೋ ಏನಾದರೂ ನಮ್ಮ ಮನೆಯಲ್ಲಿ ಇತ್ತು ಎಂದರೆ ನಮ್ಮ ಮನೆಯಲ್ಲಿ ಕೂಡ ಒಂದು ರೀತಿಯ ತಾಂಡವ ಇರುತ್ತದೆ ಹಾಗೇ ನಮ್ಮ ಮನೆಯಲ್ಲಿ ಕೂಡ ಅಶಾಂತಿಯ ವಾತಾವರಣ ನೆಲೆ ನಿಲ್ಲುತ್ತದೆ. ಇದೆ ರೀತಿ ಶನಿ ಮಹಾತ್ಮನ ಫೋಟೋ ಕೂಡ ಮನೆಯಲ್ಲಿ ಇರಿಸ ಬಾರದು ಯಾವಾಗಲೂ ಶನಿ ಮಹಾತ್ಮ ದೇವಸ್ಥಾನಗಳಿಗೆ ಸೀಮಿತ. ದೇವಾಲಯದಲ್ಲಿ ನೀವು ಶನಿಯನ್ನು ಪೂಜಿಸಿದ್ದೆ ಆದಲ್ಲಿ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೆಂದು ನಿಮ್ಮ ಮನೆಯಲ್ಲಿ ಶನಿ ಫೋಟೋ ಇಟ್ಟಿದ್ದೆ ಆದಲ್ಲಿ ಬಹಳ ನಿಯಮ ನಿಷ್ಟೆಗಳನ್ನ ಪಾಲಿಸಬೇಕು. ಅದು ಅಸಾಧ್ಯವಾದ ಮಾತು ಆಗಿರುತ್ತದೆ ಹಾಗಾಗಿ ಶನಿ ಫೋಟೋ ಕೂಡ ಮನೆಯಲ್ಲಿ ಇರಿಸಿ ಕೊಳ್ಳಬಾರದು. ಅದೇ ರೀತಿ ಚಾಮುಂಡೇಶ್ವರಿ ಫೋಟೋ ದುರ್ಗಾ ದೇವಿ ರಾಕ್ಷಸ ಮರ್ದನ ಮಾಡುತ್ತಾ ಇರುವ ದುರ್ಗಾ ದೇವಿಯ ಫೋಟೋ ಏನಾದರೂ ನೀವು ಮನೆಯಲ್ಲಿ ಇಟ್ಟು ಕೊಂಡಿದ್ದೆ ಆದಲ್ಲಿ

ಈ ಮನೆಯ ಹೆಂಗಸು ಯಾವಾಗಲೂ ಮನೆಯಲ್ಲಿ ಸಿಟ್ಟು ಜಾಸ್ತಿ ಇರುತ್ತದೆ ಮತ್ತು ಮನೆ ಎಂದ ಮೇಲೆ ಒಂದೊಂದು ಒಳ್ಳೆಯದು ಒಂದೊಂದು ಕೆಟ್ಟದ್ದು ನಡೆಯುತ್ತಾ ಇರುತ್ತದೆ ಈ ಮನೆಯ ಹೆಂಗಸು ಪ್ರತಿಯೊಂದು ವಿಷಯದಲ್ಲಿ ಜಗಳ ಆಗುತ್ತದೆ ಹಾಗೂ ಮನೆಯಲ್ಲಿ ಗಣಪತಿಯ ಒಂದಕ್ಕಿಂತ ಹೆಚ್ಚು ಫೋಟೋ ಇದ್ದಲ್ಲಿ ಆ ಮನೆಯಲ್ಲಿ ದೈವತ್ವ ಕಡಿಮೆ ಆಗುತ್ತಾ ಬರುತ್ತದೆ ಹಾಗಾಗಿ ಎಲ್ಲ ದೇವರ ಒಂದೊಂದೇ ಫೋಟೋ ಇರಿಸಬೇಕು. ಹಾಗೂ ಮನೆಯಲ್ಲಿ ಫೋಟೋ ಇರಿಸುವಾಗ ಒಂದಕ್ಕೆ ಒಂದು ಎದುರು ಬದುರು ಫೋಟೋ ಯಾವತ್ತೂ ಇರಿಸಬಾರದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.