ನಮ್ಮ ದೇಹದ ಮೇಲೆ ನವಗ್ರಹಗಳ ಪ್ರಭಾವ

Uncategorized

ನವಗ್ರಹಗಳು ನಮ್ಮ ದೇಹದಲ್ಲಿ ಹಾಗೆ ನಿತ್ಯ ಜೀವನದಲ್ಲಿ ಹೀಗೆ ಸಂಚಾರ ಮಾಡುತ್ತದೆ. ನವ ಗ್ರಹಗಳು ನಮ್ಮ ದೇಹದಲ್ಲಿ ಮತ್ತು ನಿತ್ಯ ಜೀವನದಲ್ಲಿ ಯಾವಾಗಲೂ ಸಂಚಾರ ಮಾಡುತ್ತಾ ಇರುತ್ತದೆ ಇದು ದಿನ ನಿತ್ಯದ ಅಭ್ಯಾಸದ ಮೂಲಕ ಗೋಚರ ಆಗುತ್ತದೆ. ಆದ್ದರಿಂದ ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಎಚ್ಚರದಿಂದ ಮಾಡಬೇಕು ಅದರಲ್ಲಿ ಕೆಟ್ಟ ಅಭ್ಯಾಸಗಳು ನವ ಗ್ರಹಗಳ ಅವ ಕೃಪೆಗೆ ಪ್ರಚೋದನೆ ನೀಡುತ್ತದೆ ಹಾಗಾಗಿ ಜೀವನದ ಅಭ್ಯಾಸ ಕ್ರಮದಿಂದ ನವ ಗ್ರಹಗಳ ಅನುಗ್ರಹಕ್ಕೆ ಪಾತ್ರ ಆಗುವುದು ಹಾಗಾದರೆ ನಿತ್ಯ ಜೀವನದಲ್ಲಿ ನವ ಗ್ರಹಗಳು ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ನೋಡೋಣ ಬನ್ನಿ. ಮೊದಲನೆಯದು ರವಿ ಗ್ರಹ ಬೆಳಗ್ಗೆ ಹಾಸಿಗೆಯಿಂದ ಎದ್ದಾಗ ಉಪಯೋಗಿಸಿದ ಹೊದಿಕೆ ತಲೆ ದಿಂಬುಗಳು ಅಸ್ಥ ವ್ಯಸ್ತ ಆಗಿರುತ್ತದೆ ಈಗ ಅವುಗಳನ್ನು ಎದ್ದ ತಕ್ಷಣ ಅಚ್ಚು ಕಟ್ಟಾಗಿ ಮಾಡಿಸಿ ಅದರ ಸ್ಥಳದಲ್ಲಿ ಸೇರಿಸಬೇಕು ನಂತರವೇ ಬೇರೆ ಕೆಲಸಕ್ಕೆ ಹೋಗಬೇಕು. ಮುಂದಿನದು ಚಂದ್ರ ಗ್ರಹ. ಪ್ರತಿ ದಿನ ಆಹಾರ ಪಾನೀಯ ಸೇವನೆ ನಂತರ ತಟ್ಟೆ ಲೋಟಗಳನ್ನು ಸ್ವಚ್ಛ ಮಾಡದೆ ಎಲ್ಲಂದರೆ ಅಲ್ಲಿ ಎಸೆಯುವ ಅಭ್ಯಾಸ ಕೆಲವರದ್ದು ಇದರಿಂದ ಜೀವನದಲ್ಲಿ ಗೆಲುವು ಸಿಗುವುದಿಲ್ಲ ಇದಕ್ಕಾಗಿ ನಿರಂತರ ಹೋರಾಟ ಮಾಡಬೇಕಾಗುತ್ತದೆ.

ಸಾಧ್ಯವಾದಷ್ಟು ಬೇಗ ತೊಳೆದು ಇಡುವುದರಿಂದ ಚಂದ್ರ ಗ್ರಹದ ಅನುಗ್ರಹ ಸಿಗುತ್ತದೆ. ಮುಂದಿನದು ಕುಜ ಗ್ರಹ. ರಕ್ತಕ್ಕೆ ಕುಜ ಗ್ರಹ ಅಧಿಪತಿ ಸಮಯಕ್ಕೆ ಸರಿಯಾಗಿ ರಕ್ತ ದಾನ ಮಾಡುವುದು ಅಂಗವಿಕಲರಿಗೆ ಊರುಗೋಲು ದಾನ ಮಾಡುವುದು ಅಪಘಾತ ಮಾಡಲು ಸಹಾಯ ಮಾಡುವುದರಿಂದ ಕುಜ ಗ್ರಹ ಅನುಗ್ರಹ ಉಂಟಾಗುವುದು. ಮುಂದಿನದು ಬುಧ ಗ್ರಹ. ಎಲ್ಲಂದರೆ ಅಲ್ಲಿ ಉಗುಳುವ ಅಭ್ಯಾಸ ಕೆಲವರಿಗೆ ಇದರಿಂದ ಅವರಿಗೆ ಸಿಗುವ ಗೌರವ ಕೀರ್ತಿ ನಾಶ ಆಗುವುದು ಅಲ್ಲದೆ ಬುಧ ಗ್ರಹದ ಅವಕೃಪೆ ಉಂಟಾಗುವುದು. ಇನ್ನೂ ಗುರು ಗ್ರಹ ಮರ ಗಿಡಗಳನ್ನು ಬೆಳೆಸುವುದು ರೂಢಿಯಲ್ಲಿ ಇಟ್ಟುಕೊಂಡಿರಬೇಕು ಅವುಗಳಿಗೆ ನಮ್ಮ ಪ್ರೀತಿ ಆರೈಕೆ ಅವಶ್ಯಕ ಅವುಗಳಿಗೆ ನೀರು ಎರೆದರೆ ಗುರು ಗ್ರಹದ ಅನುಗ್ರಹ ಸಿಗುತ್ತದೆ. ಇನ್ನೂ ಶುಕ್ರ ಗ್ರಹ. ಪ್ರತಿ ದಿನ ಸಂಜೆ ಕೆಲಸ ಮುಗಿದ ನಂತರ ಹೂವು ಹಣ್ಣು ಇತ್ಯಾದಿಗಳನ್ನು ತರುವುದರಿಂದ ಶುಕ್ರ ಗ್ರಹದ ಅನುಗ್ರಹ ಉಂಟಾಗುವುದು. ಇನ್ನೂ ಶನಿ ಗ್ರಹ. ಹೊರಗಿನಿಂದ ಬಂದಾಗ ಪಾದರಕ್ಷೆ ಸಾಕ್ಸ್ ಗ್ಲೌಸ್ ಗಳನ್ನ ಎಸೆಯುವುದು ತಪ್ಪು ಅಭ್ಯಾಸ ಇಂತವರಿಗೆ ಶತ್ರು ಬಾಧೆ ಆಗುವುದು. ಇನ್ನೂ ರಾಹು ಗ್ರಹ ಕೈ ಕಾಲು ಪಾದಗಳನ್ನು ವಿಶೇಷವಾಗಿ ಹಿಮ್ಮಡಿಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಹೊರಗಿನಿಂದ ಬಂದಾಗ ಕೈ ಕಾಲುಗಳನ್ನು ಸ್ವಚ್ಛ ಗೊಳಿಸಿ ಹೊರಗೆ ಬರಬೇಕು.

ದಿನ ಪೂರ್ತಿ ಲವಲವಿಕೆಯಿಂದ ಇರಬೇಕು. ಕೊನೆಯದಾಗಿ ಕೇತು ಗ್ರಹ. ಮನೆಗೆ ಅತಿಥಿಗಳು ಬಂದಾಗ ಅವರಿಗೆ ಕುದಿಯಲು ನೀರು ಹಾಲನ್ನು ನೀಡಿ ಸತ್ಕರಿಸಬೇಕು ಇದರಿಂದ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಕೇತು ಗ್ರಹದ ಅನುಗ್ರಹ ಆಗುತ್ತದೆ ಆಹಾರ ಸ್ವೀಕರಿಸಿದ ನಂತರ ತಟ್ಟೆಯಲ್ಲಿ ಶೇಷ ಆಹಾರ ಉಳಿಸಬಾರದು ಇದರಿಂದ ನವ ಗ್ರಹಗಳಿಗೆ ವಿರೋಧವನ್ನು ಉಂಟು ಮಾಡಿದಂತೆ ಇದರಿಂದ ದೋಷ ಉಂಟಾಗಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.