ಮಣ್ಣಿನ ಬೊಂಬೆ ಹರಕೆ ಕೊಟ್ಟು ನಿಮ್ಮ ಸಮಸ್ಯೆಗಳು ನಿವಾರಣೆ ಮಾಡಿಕೊಳ್ಳಿ

ದೇವರು

ಈ ದೇವಾಲಯದಲ್ಲಿ ಮಣ್ಣಿನ ಬೊಂಬೆ ಹರಕೆ ಹೊತ್ತರೆ ಸಾಕು ಬೇಡಿದ್ದೆಲ್ಲ ಶೀಘ್ರ ನೆರವೇರುತ್ತದೆ. ಈ ದೇವಾಲಯದಲ್ಲಿ ಮಣ್ಣಿನ ಬೊಂಬೆ ಹರಕೆ ಹೊತ್ತರೆ ಸಾಕು ಬೇಡಿದ್ದೆಲ್ಲ ನೀಡುತ್ತಾನೆ ಈ ಸೂರ್ಯ ದೇವ. ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷ ಇರುತ್ತದೆ ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸಲಾಗುವುದು ಕೆಲವು ದೇವಾಲಯದಲ್ಲಿ ಪತ್ತೆ ಸೀರೆ ನೋಡುವ ಆಚರಣೆ ಇದ್ದರೆ ಇನ್ನೂ ಕೆಲವು ದೇವಾಲಯದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಗಂಟೆ ಹೀಗೆ ಇನ್ನಿತರ ವಸ್ತುಗಳನ್ನು ಸಲ್ಲಿಸಲಾಗುವುದು. ಹಾಗೆ ಸಲ್ಲಿಸಿದರೆ ಮಾತ್ರ ಅವರ ಹರಕೆ ಈಡೇರುತ್ತದೆ ಇಂದು ನಾವು ಹೇಳುತ್ತಿರುವ ದೇವಾಲಯದಲ್ಲಿ ನಿಮ್ಮ ಹರಕೆ ಈಡೇರಿದ ತಕ್ಷಣ ಮಣ್ಣಿನ ಬೊಂಬೆ ಕೊಡುತ್ತಾರೆ ಭಕ್ತರು ಏನಾದರೂ ಬೇಡಿಕೆಯನ್ನು ದೇವರ ಮುಂದೆ ಇಟ್ಟು ಅದು ಈಡೇರಿಲ್ಲ ಅಂದರೆ ಮಣ್ಣಿನ ಬೊಂಬೆಯನ್ನು ಹರಕೆ ನೀಡುತ್ತಾರೆ. ಅದು ಬೇರೆ ಯಾವುದೂ ಅಲ್ಲ ಸದಾ ಶಿವರುದ್ರ ದೇವಾಲಯ. ಈ ದೇವಾಲಯ ಎಲ್ಲಿದೆ ಗೊತ್ತಾ ಈ ದೇವಸ್ಥಾನವು ಸೂರ್ಯ ಎಂಬ ಹಳ್ಳಿಯಲ್ಲಿ

ಇರುವುದರಿಂದ ಇದನ್ನು ಸೂರ್ಯ ದೇವಸ್ಥಾನ ಎನ್ನಲಾಗುತ್ತದೆ. ಈ ಸಂಪ್ರದಾಯದ ಶಿವನ ಪ್ರಮುಖ ದೇವಾಲಯ ಇದಾಗಿದೆ ಶಿವನನ್ನು ರುದ್ರನೆಂದು ಸಂಭೋದಿಸಿ ಪೂಜಿಸಲಾಗುತ್ತದೆ ಹರಕೆ ಸಲ್ಲಿಕೆ ಹೇಗೆ ಎಂದರೆ ಹರಕೆ ಈಡೇರಿದ ನಂತರ ಒಂದು ಸೇರು ಅಕ್ಕಿ ಒಂದು ತೆಂಗಿನ ಕಾಯಿ ಹಾಗೂ ಐದು ರೂಪಾಯಿ ಕಾಣಿಕೆ ಜೊತೆ ಈ ಮಣ್ಣಿನ ಗೊಂಬೆಯನ್ನು ಅರ್ಪಿಸಬೇಕು ನೀವು ಯಾವ ರೀತಿಯ ಹರಕೆ ಹೇಳುತ್ತೀರಿ ಯಾವ ಕೋರಿಕೆಯನ್ನು ಕೊರುತ್ತಿರೋ ಅದೇ ರೀತಿಯ ಹರಕೆಯನ್ನು ಮಣ್ಣಿನ ಗೊಂಬೆಗಳ ರೂಪದಲ್ಲಿ ತೀರಿಸಬೇಕು. ಹರಕೆಯ ಪ್ರಕಾರ ಗೊಂಬೆ ಇರುತ್ತದೆ. ಉದಾಹರಣೆ ಗೆ ಮನೆ ನಿರ್ಮಾಣಕ್ಕೆ ಹರಕೆ ಹೊತ್ತರೆ ಮಣ್ಣಿನ ಮನೆಯ ಆಕೃತಿಯನ್ನು ಅರ್ಪಿಸಬೇಕು. ಸಂತಾನ ಭಾಗ್ಯ ಬೇಕೆಂದು ಪ್ರಾರ್ಥಿಸಿದರೆ ಮಗು ಜನಿಸಿದ ನಂತರ ಮಣ್ಣಿನ ತೊಟ್ಟಿಲನ್ನು ಅರ್ಪಿಸಬೇಕು ಈ ಮಣ್ಣಿನ ಗೊಂಬೆಗಳನ್ನು ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ ದೂರದ ಊರುಗಳಿಂದ ಬರುವ ಭಕ್ತರಿಗೆ ಸಹಾಯ ಆಗುವಂತೆ ಮಣ್ಣಿನ ಗೊಂಬೆಗಳನ್ನು ಕುಂಬಾರ ರಿಂದ ಮಾಡಿಸಿ ದೇವಸ್ಥಾನದ ಆವರಣದಲ್ಲಿ ಲಭ್ಯ ಇರುವಂತೆ ಮಾಡಲಾಗಿದೆ. ಐವತ್ತು ರೂಪಯಿ ಯಿಂದ 200 ರೂಪಾಯಿ ವರೆಗೆ ಮಣ್ಣಿನ ಗೊಂಬೆಗಳನ್ನು ಇಲ್ಲಿ ಕಾಣಬಹುದು. ಹರಕೆಬನ ದೇವಸ್ಥಾನದಿಂದ ಉತ್ತರಕ್ಕೆ 100 ಮೀಟರ್ ದೂರದಲ್ಲಿ ಒಂದು ಹರಕೆಬನ ಇದೆ ಅರ್ಚಕರು ಹರಕೆಬನ ಗೊಂಬೆಗಳನ್ನು ಈ ಬನದಲ್ಲಿ ಇಡುತ್ತಾರೆ ಭಕ್ತರು ಅರ್ಪಿಸಿದ ಬೊಂಬೆಗಳನ್ನು ಅಕ್ಕಿಯನ್ನು ಮದ್ಯಾಹ್ನದ

ಪೂಜೆಗೂ ಮೊದಲು ಸಲ್ಲಿಸಬೇಕು ಅದನ್ನು ಹರಕೆಬನಕ್ಕೆ ತೆಗೆದುಕೊಂಡು ಹೋಗಿ ಅರ್ಚಕರು ಗೊಂಬೆಗಳನ್ನು ಜೋಡಿಸುತ್ತಾರೆ ಪುರಾಣ ಕಥೆಯಲ್ಲಿ ಮೃಗು ಮಹರ್ಷಿಯ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರು ಅವರ ಭಕ್ತಿಗೆ ಮೆಚ್ಚಿ ಶಿವ ಪಾರ್ವತಿ ಪ್ರತ್ಯಕ್ಷ ಆಗಿ ಲಿಂಗ ರೂಪದಲ್ಲಿ ಈ ಕ್ಷೇತ್ರದಲ್ಲಿ ನೆಲೆಯಾದರು ಎನ್ನಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.