600 ವರ್ಷಗಳ ನಂತರ ಈ ರಾಶಿಯವರಿಗೆ ಅಷ್ಟ ಲಕ್ಷ್ಮಿ ಅನುಗ್ರಹ

ಜೋತಿಷ್ಯ

600 ವರ್ಷಗಳ ನಂತರ ಈ ರಾಶಿಯವರಿಗೆ ಅಷ್ಟ ಲಕ್ಷ್ಮಿ ಅನುಗ್ರಹ ಕೂಡಿ ಬಂದಿದೆ. ಕಲಿಯುಗದಲ್ಲಿ ಹಣ ಸಂಪಾದನೆಗಾಗಿ ನಾನಾ ರೀತಿಯ ಕಷ್ಟಗಳನ್ನು ಪಡುತ್ತಾರೆ ಜನರು ಕಾಯಕವೇ ಕೈಲಾಸ ಎಂದು ನಂಬಿಕೊಂಡು ಬದುಕಿದರು ಕೂಡ ಇಂದಿನ ಯುಗದಲ್ಲಿ ಸ್ವಲ್ಪ ಹಣ ಇದ್ದರೆ ಆಸೆಗಳನ್ನು ಪೂರೈಸಿ ಕೊಳ್ಳುವುದು ಬಹಳ ಕಷ್ಟ ಕೇವಲ ದುಡಿಮೆ ಇದ್ದರೆ ಸಾಲದು ಸಂಪತ್ತು ಒಲಿಯಲು ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಬಹಳ ಮುಖ್ಯ ಆಗುತ್ತದೆ. ಹೀಗಾಗಿ ಬರೋಬ್ಬರಿ 600 ವರ್ಷಗಳ ಬಳಿಕ ಅಷ್ಟ ಲಕ್ಷ್ಮಿಯ ಅನುಗ್ರಹ ಕೆಲವು ರಾಶಿಗಳ ಮೇಲೆ ಆಗಲಿದೆ ಇದರ ಫಲವಾಗಿ ಇವರು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಯೋಗವಿದೆ ಮತ್ತು ಶೀಘ್ರದಲ್ಲಿ ಹಣವಂತ ಆಗಲಿದ್ದಾರೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ವೃಷಭ ರಾಶಿ ಈ ರಾಶಿಯವರು ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ ನಿಮ್ಮ ನಿಸ್ವಾರ್ಥ ಸೇವೆ ಇತರರಿಂದ ಪ್ರಶಂಸೆಗೆ ಒಳಗಾಗುವುದು. ಆರೋಗ್ಯದಲ್ಲಿ ಸ್ಥಿರತೆ ಮೂಡಲಿದೆ. ಮಗಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಬರಲಿರುವ ಹಣ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲಿದೆ ಉದ್ಯೋಗದಲ್ಲಿ ಬರುವ ಹಣವನ್ನು ಮರು ಹೂಡಿಕೆ ಮಾಡುವ ಬದಲು ಮತ್ತೊಮ್ಮೆ ಆಲೋಚಿಸಿ ಬರಹಗಾರರಿಗೆ ವಿವಾದಗಳು ಎದುರಾಗುವ ಸಾಧ್ಯತೆ ಹೆಚ್ಚು ಇದೆ. ಮಾಡುವ ವ್ಯವಹಾರದಲ್ಲಿ ಜಾಣ್ಮೆ ತೋರಿದಲ್ಲಿ ಸಂತಸದಿಂದ ಇರುವಿರಿ.

ಇನ್ನೂ ಎರಡನೆಯದು ಮಕರ ರಾಶಿ. ನಿಮ್ಮ ವ್ಯವಹಾರದಲ್ಲಿ ಗೊಂದಲ ತೊಡಕುಗಳು ಇದ್ದಲ್ಲಿ ಮೊದಲು ಅದನ್ನು ಪರಿಹರಿಸಿ ಕೊಳ್ಳಿ ವಿವಿಧ ಮೂಲಗಳಿಂದ ಆದಾಯ ಹೆಚ್ಚಾಗಲಿದ್ದು ಮನೆ ಕಟ್ಟಲು ಈಗ ಸಕಾಲ ನೀವು ಕೆಲಸ ಮಾಡುವ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಯಾರಲ್ಲಿ ಅತಿಯಾಗಿ ವಿಶ್ವಾಸ ಮಾಡುವುದು ಒಳ್ಳೆಯದಲ್ಲ ಅತಿಯಾದ ವಿಶ್ವಾಸ ನಿಮ್ಮ ಕಾರ್ಯ ಕೆಡಿಸುವುದು. ಇನ್ನೂ ಮೂರನೆಯದು ಕುಂಭ ರಾಶಿ. ಈ ರಾಶಿಯವರಿಗೆ ಕೂಡ ಈ ಬಾರಿಯ ವಿದ್ಯಮಾನ ಶುಭ ತರಲಿದೆ. ಗುರು ಹಿರಿಯರಿಗೆ ನೀವು ಮಾಡುವ ಸೇವೆಯಿಂದ ಯಶಸ್ಸಿನತ್ತ ಸಾಗುವಿರಿ ಅವರ ಅನುಗ್ರಹ ಹಾಗೂ ಆಶೀರ್ವಾದ ನಿಮ್ಮ ಬಲವನ್ನು ಹೆಚ್ಚಿಸಲಿದೆ. ನಿಮ್ಮ ಹಣ ನಿಮ್ಮ ಖರ್ಚಿಗೆ ಸಾಕಾಗುವುದು. ಇನ್ನೂ ಕೊನೆಯದಾಗಿ ವೃಶ್ಚಿಕ ರಾಶಿ. ಈ ರಾಶಿಯವರಿಗೆ ಆಸ್ತಿ ಸಂಬಂಧಿತ ವಿಷಯಗಳು ಸುಖಾಂತ್ಯ ಕಾಣಲಿದೆ. ಹಿರಿಯರ ಸಲಹೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸ ಬೇಡಿ. ಸ್ವಂತ ಬುದ್ಧಿಯಿಂದ ಮಾಡಿದರೆ ಕೆಲಸಗಳು ಹೆಚ್ಚಿನ ತೃಪ್ತಿ ನೀಡುವುದು ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದೆ. ಹಾಗಾಗಿ ನೀವು ನಿಮ್ಮ ಕೆಲಸದ ವಿಷಯದಲ್ಲಿ ತುಂಬಾ ಜಾಗರೂಕತೆ ಯಿಂದ ಇದ್ದರೆ ತುಂಬಾ ಒಳ್ಳೆಯದು.

ನಿಮ್ಮ ಮನೆಯ ಕುಟುಂಬದವರ ಆರೋಗ್ಯದಲ್ಲಿ ಏರು ಪೇರು ಆಗದಂತೆ ನೀವು ನಿಗಾ ವಹಿಸಿದರೆ ಉತ್ತಮ. ನಿಮ್ಮ ಸಂಗಾತಿಯೊಂದಿಗೆ ಈ ತಿಂಗಳು ಉತ್ತಮ ಸಮಯ ಕಳೆಯಲು ಒಂದು ಸದಾವಕಾಶ ಸಿಗಲಿದೆ ನಿಮ್ಮ ಕುಟುಂಬದವರು ಅತ್ಯಂತ ಸಂತಸದಿಂದ ಇರುವ ಕಾಲ ಕೂಡಿ ಬಂದಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.