ಧನಸ್ಸು ರಾಶಿಯ ಫೆಬ್ರವರಿ ತಿಂಗಳ ರಾಶಿ ಭವಿಷ್ಯ

ಜೋತಿಷ್ಯ

2020 ರ ಧನಸ್ಸು ರಾಶಿಯವರಿಗೆ ಫೆಬ್ರವರಿ ತಿಂಗಳ ಭವಿಷ್ಯ ಹೀಗಿದೆ. ಈ ಮಾಸ ಪ್ರತಿ ನಿಮಿಷ ಯಾವುದೋ ಒಂದು ಸಮಸ್ಯೆ ಬರುತ್ತಲೇ ಇರುತ್ತದೆ ಆದರೂ ಸಹಾ ಅದನ್ನು ಬಹಳ ನಿಷ್ಠೆಯಿಂದ ನಿಭಾಯಿಸಿಕೊಂಡು ಹೋಗುತ್ತೀರಿ ಯಾವ ಕೆಲಸ ಮಾಡಲು ಹೋದರು ಅದು ಪೂರ್ತಿ ಆಗುವುದಿಲ್ಲ ಎಂದು ಎನಿಸುತ್ತದೆ ಕೆಲಸಕ್ಕಾಗಿ ನಿಮ್ಮ ದೇಹ ದಂಡನೆ ಮಾಡುವಿರಿ ನಿಸ್ಸಹಾಯರಾಗಿ ಎಂದು ಎನಿಸುತ್ತದೆ ಬಂಧು ಮಿತ್ರರ ಜೊತೆ ಕಲಹ ಆಗಬಹುದು ಬಹಳ ಎಚ್ಚರಿಕೆಯಿಂದ ಇದ್ದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ಮಾಸದ ದ್ವಿತೀಯಾರ್ಧದಲ್ಲಿ ಉದ್ಯೋಗದಲ್ಲಿ ಇರುವವರು ಮಿಶ್ರ ಫಲಗಳನ್ನು ಅನುಭವಿಸುವಿರಿ ಮಾಸದ ದ್ವಿತೀಯಾರ್ಧದಲ್ಲಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ. ನಿಮ್ಮ ಸ್ವಂತ ಪ್ರತಿಭೆಯ ಪ್ರದಕ್ಷಿಣೆ ಇಂದ ಒಳ್ಳೆಯ ಅವಕಾಶಗಳು ದೊರೆಯಲಿವೆ. ಹೊಸ ಉದ್ಯೋಗದಲ್ಲಿ ಸೇರುವ ಅವಕಾಶಗಳು ಕಂಡು ಬರುತ್ತಾ ಇದೆ. ನಿರುದ್ಯೋಗಿಗಳ ಸಹಕಾರ ದೊರೆಯಲಿದೆ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಕೊಂಡರೆ

ಒಳ್ಳೆಯ ಫಲಿತಾಂಶವನ್ನು ಕಾಣುವಿರಿ ಬೇರೆಯವರ ವಿಷಯಕ್ಕೆ ತಲೆ ಕೆಡಿಸಕೊಳ್ಳಬೇಡಿ ನಿಮ್ಮ ಕೆಲಸದ ಕಡೆ ಗಮನ ಹರಿಸಿದರೆ ಉತ್ತಮ ಫಲಿತಾಂಶ ಕಾಣುವಿರಿ. ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ದೊರೆಯಲಿದೆ. ವ್ಯಾಪಾರಿಗಳಿಗೆ ಅಭಿವೃದ್ಧಿ ಹೊಂದುವ ಅವಕಾಶಗಳು ಈ ಮಾಸದ ಅಂತ್ಯದಲ್ಲಿ ಕಂಡು ಬರುತ್ತದೆ ನಿಮ್ಮ ಖರ್ಚುಗಳ ಬಗ್ಗೆ ಎಚ್ಚರಿಕೆ ವಹಿಸಿದರೆ ಬಹಳ ಒಳ್ಳೆಯದು ಅನಗತ್ಯವಾದ ಅವಮಾನಗಳು ಆಗುವ ಸಂದರ್ಭಗಳು ಕಂಡು ಬರುತ್ತದೆ. ಆದಷ್ಟು ಮಾತನಾಡದೆ ಮೌನವಾಗಿ ಕೆಲಸ ಮಾಡಿ ಇದ್ದರೆ ಒಳ್ಳೆಯದು. ಭೂ ಗ್ರಹಕ್ಕೆ ಸಂಬಂಧಿಸಿದ ವ್ಯವಹಾರ ದವರೂ ಲಾಭಾಂಶ ಕಾಣುವಿರಿ. ವಿದ್ಯಾರ್ಥಿಗಳಿಗೆ ಸಾಧಾರಣವಾಗಿ ಇರುತ್ತದೆ. ಬಹಳ ಶ್ರಮ ಪಟ್ಟು ಓದಬೇಕು. ನಿಮ್ಮ ಕುಟುಂಬದವರ ಜೊತೆಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಕಂಡು ಬರುತ್ತದೆ ಇದೆ. ಜೀವನ ಸಂಗಾತಿಯ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ ಮಕ್ಕಳ ಆರೋಗ್ಯದ ಕಡೆ ಜಾಗ್ರತೆ ವಹಿಸಿದರೆ ಒಳ್ಳೆಯದು ನಿವೇಶನವನ್ನು ಖರೀದಿಸಲು ಪ್ರಯತ್ನ ಪಡುವಿರಿ. ಅವಿವಾಹಿತರಿಗೆ ಈ ವರ್ಷ ಕಂಕಣ ಕೂಡಿ ಬರಲಿದೆ. ಸಂತಾನ ಅಭಿವೃದ್ಧಿ ಆಗುವ ಅವಕಾಶಗಳು ಕೂಡ ಕಂಡು ಬರುತ್ತಾ ಇದೆ. ಏನೇ ಮಾಡಿದರೂ ಶಾಂತವಾಗಿ

ಮಾಡಿದರೆ ಉತ್ತಮ ಫಲಿತಾಂಶ ಕಾಣುವಿರಿ ಶಿವಾಲಯದಲ್ಲಿ 9 ಪ್ರದಕ್ಷಿಣೆ ಹಾಕಬೇಕು. ಶನಿ ಮತ್ತು ರಾಹುವಿನ ಜಪ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ. ಆದರೆ ನಿಮ್ಮಲ್ಲಿ ನಿಮಗೆ ಅಗಾಧವಾದ ನೆನಪಿನ ಶಕ್ತಿ ಇರುವುದರಿಂದ ನೀವು ನಿಮ್ಮ ಕುಟುಂಬದವರ ಜೊತೆ ಸಾಕಷ್ಟು ಒಲವಿನಿಂದ ಇರಲು ಸಾಧ್ಯ ಆಗುತ್ತದೆ. ಎಲ್ಲರ ಜೊತೆಗೂಡಿ ನೀವು ಸಂತೋಷವಾದ ವಿಚಾರಗಳಲ್ಲಿ ಭಾಗವಹಿಸುವುದು ನಿಮಗೆ ಅತ್ಯಂತ ಪ್ರಿಯವಾದ ವಿಷಯ ಆಗಿರುತ್ತದೆ ನೀವು ಎಂದಿಗೂ ಸಹಾ ಯಾರ ಸಲುಗೆಯನ್ನ ದುರುಪಯೋಗ ಪಡಿಸಿ ಕೊಳ್ಳಲು ಬಯಸುವುದಿಲ್ಲ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

Leave a Reply

Your email address will not be published.