ಸಿ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಭವಿಷ್ಯ ಹೀಗಿದೆ

ಜೋತಿಷ್ಯ

ಪ್ರತಿಯೊಬ್ಬರಿಗೂ ತಮ್ಮ ಹೆಸರು ಬಹಳಷ್ಟು ಮುಖ್ಯ. ಏಕೆಂದರೆ ನಮ್ಮ ಹೆಸರು ಯಾವ ಅಕ್ಷರ ಯಿಂದ ಶುರು ಆಗಲಿದೆ ಎಂದರೆ ಬಹಳಷ್ಟು ಮುಖ್ಯ. ನಮ್ಮ ಭವಿಷ್ಯ ನಮ್ಮ ಅಕ್ಷರ ನಮ್ಮ ಹೆಸರಿನ ಮೊದಲ ಅಕ್ಷರ ಯಾವುದರಿಂದ ಕರೆಯಲ್ಪಡುತ್ತದೆ ಎನ್ನುವುದು ಗುರುತಿಸುವುದು ನಮ್ಮ ಭವಿಷ್ಯ ನಾವು ಯಾವ ಹೆಸರನ್ನು ಇಟ್ಟುಕೊಂಡಿದ್ದೇವೆ ಎಂದು ನಿಂತಿದೆ. ಹೌದು ನಮ್ಮ ಹೆಸರಿನ ಮೊದಲನೇ ಅಕ್ಷರ ನಮ್ಮ ಭವಿಷ್ಯ ಸೂಚಿಸುತ್ತದೆ ಹಾಗಾದರೆ ಬನ್ನಿ ಈ ಲೇಖನದಲ್ಲಿ 2020 ರ ಸಿ ಅಕ್ಷರ ಯಿಂದ ಶುರು ಆಗುವವರ ವ್ಯಕ್ತಿತ್ವ ಹಾಗೂ ಅವರ ಭವಿಷ್ಯ ಏನು ಎಂದು ತಿಳಿಯೋಣ. ಸಿ ಅಕ್ಷರದವರ ಸ್ವಭಾವ ಏನು ಎಂದು ತಿಳಿಯೋಣ. ಸಿ ಆಕ್ಷರದವರು ಬಹಳ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೆಯೇ ನೋಡಲು ಬಹಳ ಸುಂದರವಾಗಿ ಸಹಾ ಇರುತ್ತಾರೆ. ಮನಸ್ಸಿನಲ್ಲಿ ಯಾವುದೇ ಕಪಟವನ್ನು ಇವರು ಹೊಂದಿರುವುದಿಲ್ಲ ಬಹಳ ಗಟ್ಟಿಯ ವ್ಯಕ್ತಿತ್ವ ಇವರದ್ದು ಎಂದು ಹೇಳಬಹುದು. ಬೇರೆ ಜನರಿಗೆ ಸಹಾಯ ಮಾಡಲು ಬಹಳ ಸಂತೋಷ ಪಡುತ್ತಾರೆ ಸದಾ ಹಸನ್ಮುಖಿ ಆಗಿರುವ ಇವರು ಎಲ್ಲಾ ವಿಚಾರದಲ್ಲಿ ನಗುವೇ ಅವರ ಉತ್ತರ ಆಗಿರುತ್ತದೆ. ಇನ್ನೂ ಅವರ ಆರ್ಥಿಕ ಸ್ಥಿತಿ ಮೊದಲಿಗಿಂತ ಬಹಳ ಉತ್ತಮ ಆಗಲಿದೆ

ನಿಮ್ಮ ಹಳೆಯ ಗೆಳೆಯರಿಂದ ಬಹಳ ಒಳ್ಳೆಯ ಸಹಾಯ ಪಡೆದು ಉತ್ತಮ ಸ್ಥಿತಿಗೆ ತಲುಪಲಿದ್ದಿರಿ ಇನ್ನೂ ಪ್ರೀತಿಯ ವಿಚಾರಕ್ಕೆ ಬಂದರೆ ನೀವು ಪ್ರೀತಿಯ ವಿಚಾರದಲ್ಲಿ ಬಹಳ ಕಟ್ಟು ನಿಟ್ಟು ಎಂದು ಹೇಳಬಹುದು ಯಾವುದೇ ಕಾರಣಕ್ಕೂ ಟೈಮ್ ಪಾಸ್ ರೀತಿಯ ಮೊರೆ ಹೋಗದೆ ನೀವು ಇಷ್ಟ ಪಟ್ಟ ವ್ಯಕ್ತಿಯ ಜೊತೆ ನೀವು ಸಂಸಾರ ಶುರು ಮಾಡಿ ಬಹಳ ಖುಷಿ ಯಿಂದ ಜೀವನ ನಡೆಸುವಿರಿ. ವ್ಯಾಪಾರ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಬಹಳ ಒಳ್ಳೆಯ ಹೆಸರು ಗಳಿಸಲಿದ್ದಿರಿ. ಎಲ್ಲರ ಮೆಚ್ಚುಗೆಗೆ ಪಾತ್ರ ಆಗುತ್ತಾರೆ. ಎಲ್ಲರ ನಂಬಿಕೆ ಗಳಿಸಿ ಎಲ್ಲರ ಮನಸ್ಸನ್ನೂ ಸಹಾ ನೀವು ಗೆಲ್ಲ್ಲಲಿದ್ದಿರಿ. 2020 ರಲ್ಲಿ ನೀವು ಒಳ್ಳೆಯ ಖುಷಿ ವಿಚಾರ ಏನು ಎಂದರೆ ಬಹಳ ಉನ್ನತ ಮಟ್ಟದಲ್ಲಿ ನೀವು ನಿಮ್ಮ ಕೆಲಸವನ್ನು ಸಾಧಿಸಲಿದ್ದೀರಿ. ಒಳ್ಳೆಯ ವಿಚಾರಕ್ಕೆ ಒಳ್ಳೆಯ ಪ್ರಶಂಸೆ ಗೆ ನೀವು ಪಾತ್ರ ಅಗಲಿದ್ದೀರಿ ಇನ್ನೂ ನೀವು ನಿಮ್ಮ ವ್ಯಾಪಾರವನ್ನು ಬಹಳ ಉತ್ತಮ ಸ್ಥಿತಿಗೆ ಕೊಂಡೊಯ್ದು ಅದರ ಬೇರೆ ಬೇರೆ ಪ್ರಾಂತ್ಯಗಳನ್ನು ಸಹಾ ತೆಗೆಯಲಿದ್ದಿರಿ ಒಳ್ಳೆಯ ಯೋಚನೆಯಿಂದ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿ ಪಾಸಿಟಿವ್ ವೈಬ್ ಅನ್ನು ಸಹಾ ಎಲ್ಲಾರಿಗೂ ಸಹಾ ಹಂಚಲಿದ್ದೀರಿ.

ಕುಟುಂಬದ ಜನರೊಂದಿಗೆ ನೆಮ್ಮದಿಯ ಜೀವನವನ್ನು ಸಾಗಿಸುವಿರಿ. ಹಾಗಾಗಿ ನೀವು ಶಿವನ ಪ್ರಾರ್ಥನೆಯನ್ನು ಮಾಡುತ್ತಾ ನಿಮ್ಮ ಮೇಲೆ ನಿಮಗೆ ನಂಬಿಕೆ ಅಪಾರವಾಗಿ ಇರಬೇಕು ಹಾಗೆಯೇ ನಿಮ್ಮ ಕೆಲಸದಲ್ಲಿ ನಿಷ್ಠೆ ಅವಶ್ಯಕವಾಗಿ ಬೇಕೆ ಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.