ಕರ್ನಾಟಕ ರಾಜ್ಯಾದ 10 ಶ್ರೀಮಂತ ದೇವಾಲಯಗಳು ಹೀಗಿವೆ

ದೇವರು

ದೇವರು ಈ ಜಗತ್ತಿನ ಸೃಷ್ಟಿಕರ್ತ ಅವನಿಲ್ಲದೆ ನಾವು ಶೂನ್ಯ ಇಡೀ ಜಗತ್ತು ದೇವಮಯವಾಗಿದೆ ಅನೇಕ ಜನರು ತಮ್ಮ ತಮ್ಮ ಕೌಟುಂಬಿಕ ದೇವರ ಮೇಲೆ ಅಪಾರವಾದ ಭಕ್ತಿ ಭಾವವನ್ನು ಇಟ್ಟು ಕೊಂಡಿರುತ್ತಾರೆ ನಂಬಿಕೆಯೇ ದೇವರು ಎಂದು ಕೂಡ ನಂಬಿಕೆಯುಳ್ಳವರು ಸಹ ಇದ್ದಾರೆ ಇಂತಹ ದೇವರನ್ನು ನಂಬಿ ಪ್ರತಿಸಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ತಮ್ಮ ಕೈಯಲ್ಲಿ ಆದಷ್ಟು ಕಾಣಿಕೆಯನ್ನು ದೇವರ ಹುಂಡಿಗೆ ಹಾಕುತ್ತಾರೆ ಹೀಗೆ ಪ್ರತಿಯೊಂದು ದೇವಸ್ಥಾನಕ್ಕೂ ಸಹ ದೂರದುರಿನಿಂದ ಭಕರು ಹರಿದು ಬರುತ್ತಾರೆ ಆದ್ದರಿಂದ ಈ ವರ್ಷ ಭಕ್ತರ ಕಾಣಿಕೆಯೊಂದಿಗೆ 10 ಶ್ರೀಮಂತ ದೇವಾಲಯಗಳು ತಮ್ಮಸ್ಥಾನವನ್ನು ತುಂಬಿಕೊಂಡಿವೆ ರಾಜ್ಯದ ಪ್ರಮುಖ 10 ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ ಬರೊಬ್ಬರಿ 100 ಕೋಟಿ ಆದಾಯ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅತ್ಯಂತ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದೆ. ಹಾಗೇನೇ ಕೊಲ್ಲೂರು ಮುಖಾಂಬಿಕೆ ದೇವಸ್ಥಾನ ಎರಡನೇ ಸ್ಥಾನದಲ್ಲಿ ಇದ್ದು

ಕಳೆದ ವರ್ಷ 92 ಕೋಟಿ ಆದಾಯ ಗಳಿಸಿದೆ ಇನ್ನು ಮುರನೆಯದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮೂರನೇ ಸ್ಥಾನದಲ್ಲಿದೆ ಇದು ಕಳೆದ ವರ್ಷ 40 ರಿಂದ 42 ಕೋಟಿ ಆದಾಯ ಗಳಿಸಿದೆ. ಹಾಗೇನೇ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ನಾಲ್ಕನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 30 ರಿಂದ 33 ಕೋಟಿ ಆದಾಯ ಗಳಿಸಿದೆ ಇದರ ಜೊತೆಗೆ ನಂಜನ ಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಐದನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 15 ರಿಂದ 20 ಕೋಟಿ ಆದಾಯ ಗಳಿಸಿದೆ. ಹಾಗೇನೇ ಸವದತ್ತಿ ಎಲ್ಲವ್ವ ದೇವಸ್ಥಾನ ಆರನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 15 ರಿಂದ 17 ಕೋಟಿ ಆದಾಯ ಗಳಿಸಿದೆ. ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಏಳನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 10 ರಿಂದ 12 ಕೋಟಿ ಆದಾಯ ಗಳಿಸಿದೆ. ಮತ್ತು ಕೊಪ್ಪಳದ ಗುಳಗಮ್ಮ ದೇವಸ್ಥಾನ ಎಂಟನೇ ಸ್ಥಾನದಲ್ಲಿ ಇದ್ದು 8 ರಿಂದ 10 ಕೋಟಿ ಆದಾಯ ಗಳಿಸಿದೆ ಬೆಂಗಳೂರಿನ ಬನಶಂಕರಿ ದೇವಸ್ಥಾನ ಒಂಬತ್ತನೇ ಸ್ನಾನದಲ್ಲಿ ಇದ್ದು ಕಳೆದ ವರ್ಷ 8 ರಿಂದ 10 ಕೋಟಿ ಆದಾಯ ಗಳಿಸಿದೆ.

ಹಾಗೇನೇ ದೊಡ್ಡ ಬಳ್ಳಾಪುರದ ಗಾಟಿ ಸುಬ್ರಮಣ್ಯ ದೇವಸ್ಥಾನ ಹತ್ತನೇ ಸ್ಥಾನದಲ್ಲಿದ್ದು ಕಳೆದ ವರ್ಷ 8 ರಿಂದ 10 ಕೋಟಿ ಆದಾಯ ಗಳಿಸಿದೆ ಹೀಗೆ ಈ ಹತ್ತು ದೇವಸ್ಥಾನಗಳು ರಾಜ್ಯದ ಅತಿ ಹೆಚ್ಚು ಆದಾಯವಿರುವ ದೇವಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಹೀಗೆ ಭಕ್ತರು ಆಯಾ ದೇವರ ಮೇಲೆ ಭಕ್ತಿಯಿಟ್ಟು ತಮ್ಮ ಕಾಣಿಕೆಯಾಗಿ ನೀಡಿರುವ ಕಾಣಿಕೆ ಇವತ್ತು ಈ ದೇವಸ್ಥಾನಗಳನ್ನು ಇಂತಹ ಸ್ಥಾನದಲ್ಲಿ ತಂದು ನಿಲ್ಲಿಸಿವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.