ಆರಿದ್ರಾ ನಕ್ಷತ್ರದವರ ಗುಣ ಸ್ವಭಾವ ಹೀಗಿದೆ

ಜೋತಿಷ್ಯ

ನಕ್ಷತ್ರ ಮಾಲಿಕೆಯಲ್ಲಿ ಬರುವ ಆರನೆಯ ನಕ್ಷತ್ರ ಆರಿದ್ರಾ ನಕ್ಷತ್ರ. ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದ ಜನರು ಜವಾಬ್ಧಾರಿ ಮತ್ತು ಅರ್ಥ ಗರ್ಭಿತ ಆಗಿರುತ್ತಾರೆ ಅವರ ಬಲವಾದ ಹಾಸ್ಯದ ಪ್ರಜ್ಞೆಗು ಕೂಡ ಅವರು ಮೆಚ್ಚುಗೆ ಪಡೆಯುತ್ತಾರೆ ಅವರ ಸ್ನೇಹ ಭಾವವು ಅವರಿಗೆ ಬಹಳ ಸ್ನೇಹಿತರನ್ನು ಅಭಿಮಾನಿಗಳನ್ನು ಮತ್ತು ಸ್ನೇಹವನ್ನು ಗಳಿಸುತ್ತದೆ ಜ್ಞಾನದ ನಿರಂತರ ಅನ್ವೇಷಕ ಆಗಿರುವುದರಿಂದ ಅವರು ತೀವ್ರವಾದ ಬಿಕ್ಕಟ್ಟಿನ ಅಂಚಿನಲ್ಲಿ ಸಹಾ ಜನರು ತಂಪಾದ ಮಾರ್ಗವನ್ನು ನಿರ್ವಹಿಸುತ್ತಾರೆ. ಇದು ಬಿಕ್ಕಟ್ಟನ್ನು ಸುತ್ತುವರೆಯಲು ಮತ್ತು ಗೌರವವನ್ನು ಸಂಪಾದನೆ ಮಾಡಲು ಸಹಾಯ ಮಾಡುತ್ತದೆ ಯಾವುದೇ ವೈಫಲ್ಯ ಇಲ್ಲದೆ ಏಕ ಕಾಲದಲ್ಲಿ ಬಹು ಕಾಯಕವನ್ನು ನಿರ್ವಹಿಸುವ ಸಾಮರ್ಥ್ಯ ಅವು ಹೊಂದಿದೆ. ಇವರು ಸಾಮಾನ್ಯವಾಗಿ ಸ್ಥಿರ ಬುದ್ದಿಯವರು ಆಗಿ ಮತ್ತು ಶಕ್ತಿ ಶಾಲಿಗಳು ತ್ಯಾಗ ಸಂಪಾದಿಸುವವರು ಅನಾರೋಗ್ಯ ಭಯ ಮತ್ತು ಆತಂಕಕ್ಕೆ ತುತ್ತಾಗುವವರು ಆಗಿರುತ್ತಾರೆ.

ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಣ್ಣಗಿನ ವ್ಯಕ್ತಿತ್ವ ವ್ಯಕ್ತ ಪಡಿಸುವ ಇವರು ತಮ್ಮ ಕಾರ್ಯ ಯೋಜನೆಯನ್ನು ತಮಗೆ ಇರುವ ಪ್ರತಿ ಕುಲ ಸ್ಥಿತಿಯಲ್ಲಿ ಜಾರಿಗೆ ತರಬಲ್ಲರು. ವಿಶ್ವಾಸ ತೋರಿಸುವ ಪೈಕಿ ಇವರಲ್ಲಿ ಇಲ್ಲ. ಇನ್ನೂ ಖರ್ಚು ವೆಚ್ಚ ವಿಚಾರ ಬಂದಾಗ ಮೂರ್ಖರಂತೆ ಹಣ ವ್ಯಯ ಮಾಡುತ್ತಾರೆ ಇದು ಇವರ ಬದಲಾವಣೆಗೆ ಸದಾ ಸಿದ್ಧರಾಗಿ ಇರುತ್ತಾರೆ ತಮ್ಮದೇ ನಕಾರಾತ್ಮಕ ಧೋರಣೆ ಬದಲಿಸಿ ಕೊಳ್ಳಲು ಯತ್ನಿಸುತ್ತಾರೆ ಇವರೂ ಸ್ವಭಾವತಃ ಶಾಂತ ಸ್ವಭಾವದವರು ಆಗಿದ್ದರು ಅತಿ ಹೆಚ್ಚಿನ ಕೋಪ ಉಳ್ಳವರು ಆಗಿರುತ್ತಾರೆ. ಸಜ್ಜನರನ್ನು ಧೋಷಿಸಿ ಹಿಂಸೆಗೆ ಗುರಿ ಮಾಡುತ್ತಾರೆ ಹಠ ಸಾಧನೆಯಿಂದ ಕ್ಲಿಷ್ಟ ಕಾರ್ಯದಲ್ಲಿ ಸಹಾ ಜಯಿಸುತ್ತಾರೆ ಕುಟುಂಬ ಸಾಧನೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ ಒರಟು ಸ್ವಭಾವದಿಂದ ಮಿತ್ರರಿಂದ ಅಪಮಾನಿತ ಆಗುತ್ತಾರೆ ಆದರೂ ವಿವಾದಗಳಲ್ಲಿ ಜಯ ಸಾಧಿಸುತ್ತಾರೆ. ಇವರು ನಿಷ್ಕಲ್ಮಶ ಹೃದಯದವರು ಆಗಿದ್ದರು ಗರ್ವ ಅಹಂಕಾರವನ್ನು ಮಾತಿನಿಂದ ಪ್ರದರ್ಶಿಸುತ್ತಾರೆ. ಇವರು ದೇವರನ್ನು ಆರಾಧಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನ ಮಾಡುತ್ತಾರೆ.

ಇವರಿಗೆ ಧನ ಸಂಪತ್ತು ವಿಶೇಷವಾಗಿ ಕೂಡಿಕೊಂಡು ಬರುವುದು ನಿಷ್ಠಾವಂತ ದುಡಿಮೆಯಿಂದ ಹಂತ ಹಂತವಾಗಿ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷಗಳನ್ನು ಪಡೆಯುತ್ತಾರೆ. ಯಾವಾಗಲೂ ತುಸು ಸಂಶಯ ಪ್ರವೃತ್ತಿ ಹೊಂದಿರುವ ಇವರು ಈ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕು ಏಕೆಂದರೆ ಈ ನಕ್ಷತ್ರದಲ್ಲಿ ಜನಿಸಿದ ಜನರಿಗೆ ಸಾಮಾನ್ಯವಾಗಿ ತನಿಖಾ ಬುದ್ಧಿ ಹೊಂದಿರುತ್ತಾರೆ ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುತ್ತಾ ಇರುತ್ತಾರೆ ಕೆಲವೊಂದು ಬಾರಿ ತಮ್ಮ ಸಂಶಯ ಬಗೆ ಹರಿಸಿ ಕೊಳ್ಳಲು ಇದ್ದ ಬದ್ದ ಕೆಲಸಗಳನ್ನು ಬಿಟ್ಟು ತಮಗೆ ಬೇಕಾದ ವಿಷಯಗಳ ಹಿಂದೆಯೇ ಬೀಳುವ ಚಾನಕ್ಯರು. ಒಟ್ಟಿನಲ್ಲಿ ತಮ್ಮ ಮನಸಿನಲ್ಲಿ ಹೇಗೆ ತಿಳಿದು ಕೊಂಡು ಇರುತ್ತಾರೆ ಅದು ಸರಿಯೋ ತಪ್ಪೊ ಎಂದು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವೂ ಇವರಿಗೆ ಸಂಬಂಧ ಪಟ್ಟಿರುತ್ತದೆ. ಕೆಲವೊಂದು ವಿಷಯಗಳಿಗೆ ಕುತೂಹಲದಿಂದ ತೀಕ್ಷ್ಣವಾಗಿ ಪ್ರತಿಕ್ರಿಯೆ ಮಾಡುತ್ತಾರೆ ನೆನಪಿನ ಆಳದಿಂದ ವಿಷಯವನ್ನು ಕೆದಕಿ ಕೆದಕಿ ಸ್ನೇಹಿತರಲ್ಲಿ ಹಂಚಿ ಕೊಳ್ಳುವುದರಿಂದ ಸ್ನೇಹಿತರಿಗೆ ಇವರು ಅಚ್ಚು ಮೆಚ್ಚು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.