ಗರ್ಭಿಣಿಯರು ಎಳನೀರನ್ನು ಕುಡಿಯುವುದರಿಂದ ಆಗುವ ಲಾಭಗಳು

ಮನೆ ಮದ್ದು

ಗರ್ಭಿಣಿಯರು ಎಳನೀರನ್ನು ಕುಡಿಯುವುದರಿಂದ ಆಗುವ ಲಾಭಗಳು ಹೀಗಿವೆ. ಗರ್ಭಾವಸ್ಥೆ ಸಮಯದಲ್ಲಿ ನಾವು ಮೊದಲಿನ ರೀತಿ ಇರಲು ಸಾಧ್ಯವಿಲ್ಲ ಅಂದರೆ ಮನಸಿಗೆ ಇಷ್ಟವಾಗಿದ್ದನ್ನೆಲ್ಲ ತಿನ್ನುವುದು ಆರಾಮವಾಗಿ ಎಲ್ಲೆಂದರಲ್ಲಿ ಸುತ್ತಾಡುವುದು ಮನಸಿಗೆ ಬಂದಂತೆ ಇರುವುದು ಇವೆಲ್ಲವನ್ನು ಮಾಡಲು ಸಾಧ್ಯವಿಲ್ಲ ಏಕೆಂದರೆ ಆ ಒಂದು ಗಭಾವಸ್ಥೆ ಸಮಯದಲ್ಲಿ ನಾವು ತುಂಬಾ ಜಾಗರುಕರಾಗಿ ಇರಬೇಕಾಗುತ್ತದೆ ಆದ್ದರಿಂದ ಆ ಸಮಯದಲ್ಲಿ ಕೆಲವೊಂದು ತಿಂಡಿ ತಿನಿಸುಗಳನ್ನು ಹಣ್ಣುಗಳನ್ನು ಹಾಗೆನೆ ಊಟದಲ್ಲಿ ಕೆಲವೊಂದು ಬದಲಾವಣೆಗಳನ್ನು ನಾವು ಮಹಿಳೆಯರು ಮಾಡಿಕೊಳ್ಳಬೇಕಾಗುತ್ತದೆ ಹಾಗಾದರೆ ಈ ಗರ್ಭಾವಸ್ಥೆ ಸಮಯದಲ್ಲಿ ಎಳೆನೀರನ್ನು ಕುಡಿಯುವುದು ಎಷ್ಟು ಸರಿ ಈ ಎಳೆನೀರನ್ನು ಕುಡಿಯಬೇಕೋ ಅಥವಾ ಬೇಡವೋ ಎನ್ನುವ ಗೊಂದಲ ತುಂಬಾ ಜನಕ್ಕೆ ಇರುತ್ತದೆ ಬನ್ನಿ ಹಾಗಾದರೆ ಇವತ್ತಿನ ಈ ಒಂದು ಲೇಖನದಲ್ಲಿ ಈ ವಿಷಯವಾಗಿ ಮಾಹಿತಿಯನ್ನು ತಿಳಿಯೋಣ. ಗರ್ಭಾವಸ್ಥೆ ಸಮಯದಲ್ಲಿ ಎಳೆನೀರನ್ನು ಸೇವಿಸುವುದು ಕೇವಲ ನಮ್ಮ ಬಾಯಿಗೆ ರುಚಿ ಕೊಡುತ್ತದೆ ಎಂದು ಅಲ್ಲ ಈ ಒಂದು ರುಚಿಯ ಜೊತೆಗೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ವಾರದಲ್ಲಿ ಒಮ್ಮೆಯಾದರೂ

ಎಳನೀರನ್ನು ಕುಡಿಯುವುದು ತುಂಬಾ ಒಳ್ಳೆಯದು ಆದರೆ ನಿಮಗೆ ಏನಾದರೂ ನೆಗಡಿ ಜ್ವರ ಬಂದಿದ್ದರೆ ಅಥವಾ ಚಳಿಗಾಲದಲ್ಲಿ ಜಾಸ್ತಿ ಕುಡಿಯೋಕೆ ಹೋಗಬೇಡಿ ಬೇಸಿಗೆ ಕಾಲದಲ್ಲಿ ಕುಡಿಯಿರಿ ಗರ್ಭಾವಸ್ಥೆಯಲ್ಲಿ ಎಳೆನೀರನ್ನು ಕುಡಿಯುವುದರಿಂದ ಪೋಷಕಾಂಶಗಳು ಮೆಗ್ನಿಶಿಯಮ್ ಕ್ಯಾಲ್ಸಿಯಂ ರಿಪೋಬ್ಲ್ಯಾವಿನ್ ಮತ್ತು ವಿಟಮಿನ್ ಸಿ ಹೇರಳವಾಗಿ ನಿಮಗೆ ಸಿಗುತ್ತದೆ ಈ ಎಳನೀರನ್ನು ಗರ್ಭಾವಸ್ಥೆಯಲ್ಲಿ ಕುಡಿಯುವುದರಿಂದ ಅನೇಕ ರೀತಿಯ ಲಾಭಗಳು ಆಗುತ್ತದೆ. ಅವೆಂದರೆ ಎಳನೀರಲ್ಲಿ ಪ್ರೊಟೀನ್ ಮತ್ತು ಸೋಡಿಯಮ್ ಅಂಶ ಹೆಚ್ಚಾಗಿ ಇರುವುದರಿಂದ ಇದನ್ನು ಗರ್ಭಿಣಿಯರು ಕುಡಿಯಲು ತಿಳಿಸುತ್ತಾರೆ ಇದು ಸೋಂಕುಗಳಿಂದ ರಕ್ಷಣೆ ಮಾಡುತ್ತದೆ ಹಾಗೇನೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೆಲವರಿಗೆ ಅಧಿಕ ರಕ್ತದ ಒತ್ತಡ ಹೆಚ್ಚಾಗಿರುತ್ತದೆ ಅದನ್ನು ನಿಯಂತ್ರಿಸಲು ಎಳನೀರನ್ನು ಕುಡಿಯುವುದು ತುಂಬಾ ಒಳ್ಳೆಯದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ ಕೆಲವು ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ ಇದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಇದರಲ್ಲಿ ಹೆಚ್ಚಿನ ಒಮೆಗ3 ಕೊಬ್ಬಿನ ಆಮ್ಲಗಳು ಕಂಡುಬರುವುದರಿಂದ ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು ಇದು ಶೂನ್ಯ ಕೊಬ್ಬನ್ನು ಹೊಂದಿರುತ್ತದೆ

ಇದು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ ದೇಹದಲ್ಲಿ ಇರುವ ಕೊಬ್ಬನ್ನು ನಿಧಾನವಾಗಿ ನಿರ್ಮೂಲನೆ ಮಾಡುತ್ತ ಬರುತ್ತದೆ. ಜೀರ್ಣಶಕ್ತಿಯನ್ನು ಸುಧಾರಿಸಲು ನೈಸರ್ಗಿಕ ಆಮ್ಲ ನ್ಯೂಟ್ರಾಲಗಳು ಇರುತ್ತವೆ ಇದು ತಣ್ಣಗೆ ಇರುವುದರಿಂದ ಎದೆಯೂರಿಯನ್ನು ಕಡಿಮೆ ಮಾಡುತ್ತದೆ ಬೆಳಗಿನ ಕಾಯಿಲೆಗಳಾದ ವಾಂತಿ ತಲೆ ಸುತ್ತು ಇವೆಲ್ಲವನ್ನು ಕಡಿಮೆ ಮಾಡುತ್ತದೆ ಇದೊಂದು ದೈಹಿಕ ಮತ್ತು ಪೌಷ್ಟಿಕ ಪಾನಿಯವಾಗಿದೆ ಹಾಗಾಗಿ ಗರ್ಭಿಣಿಯರು ವಾರದಲ್ಲಿ ಎರಡು ಬಾರಿ ಎಳನೀರನ್ನು ಸೇವಿಸುವುದು ತುಂಬಾ ಒಳ್ಳೆಯದು ಇದು ಹಸಿವನ್ನು ನಿಗುವ ಚೈತನ್ಯದಾಯಕ ಪಾನೀಯ ಎಂದು ಕರೆಯುತ್ತಾರೆ ಹಾಗೇನೇ ಸಾಮಾನ್ಯ ಮನುಷ್ಯರು ಕೂಡ ಈ ಎಳನೀರನ್ನು ಕುಡಿಯುವುದು ಉತ್ತಮ ದೇಹದಲ್ಲಿರುವ ಕೊಬ್ಬು ಬೆವರಿನ ಮೂಲಕ ಹೊರಹೋಗುತ್ತದೆ ಹಾಗೇನೇ ತೂಕ ಕಡಿಮೆ ಆಗುತ್ತದೆ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ ಹಾಗೇನೇ ನೈಸರ್ಗಿಕವಾದ ಒಂದು ಪಾನಿಯವಾಗಿದೆ ಆದ್ದರಿಂದ ಎಳನೀರನ್ನು ಕುಡಿಯಲು ಅಭ್ಯಾಸ ಮಾಡಿಕೊಳ್ಳಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.