ಸ್ನೇಹಿತರೆ ಗುರು ಬಲ ಎನ್ನುವುದು ನಮ್ಮ ಜಾತಕದಲ್ಲಿ ಇದೆ ಎಂದರೆ ಅಂದರೆ ಯಾವುದೇ ಒಂದು ವ್ಯಕ್ತಿಯ ಜಾತಕದಲ್ಲಿ ಗುರು ಬಲ ಇದೆ ಎಂದರೆ ಅವರು ಏನೇ ಕೆಲಸ ಮಾಡಲು ಹೋದರು ಆ ಕೆಲಸ ಅವರ ಕೈ ಹಿಡಿಯುವ ಸಾಧ್ಯತೆ ತುಂಬಾ ಜಾಸ್ತಿ ಇರುತ್ತದೆ ಅಂದರೆ ನಿಮಗೆ ಗುರು ಬಲ ಇದೆ ಎಂದರೆ ನೀವು ಏನಾದರೂ ಪ್ರಯತ್ನ ಪಟ್ಟರೆ ಏನೋ ಕೆಲಸಕ್ಕೆ ಅಥವಾ ಏನೋ ಮದುವೆ ಆಗಲಿ ನೀವು ಏನೇ ಒಂದು ಜೀವನದಲ್ಲಿ ಗುರಿ ಇಟ್ಟುಕೊಂಡಿದ್ದರೆ ನಿಮಗೆ ಗುರು ಬಲ ಇದ್ದರೆ ಅದು ಸಿಗುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಹೇಳಬಹುದು ಅಂದರೆ ನೀವು ಎಷ್ಟು ಆಗುತ್ತೆ ಅಷ್ಟು ಕಷ್ಟ ಪಟ್ಟರೆ ನಿಮಗೆ ಈ ಗುರು ತಲುಪುವುದು ಅಷ್ಟು ಕಷ್ಟ ಆಗುವುದಿಲ್ಲ ಎಂದು ಹೇಳಬಹುದು. ಆದರೆ ನಿಮಗೆ ಗೊತ್ತಿರಬಹುದು ಈ ಒಂದು ಗುರು ಬಲ ಯಾವಾಗಲೂ ಎಲ್ಲರ ಜೊತೆಯಲ್ಲಿ ಇರುವುದಿಲ್ಲ ಅದು ಒಂದೊಂದು ರಾಶಿಗೆ ಬದಲಾಗುತ್ತಾ ಇರುತ್ತದೆ ಹಾಗೇ ಇಷ್ಟು ಸಮಯ ಎಂದು ಇರುತ್ತದೆ ಅಷ್ಟು ಸಮಯ ಮಾತ್ರ ನಿಮಗೆ ಗುರು ಬಲ ಎನ್ನುವುದು ಇರುತ್ತದೆ ನಿಮ್ಮ ಜೀವನದಲ್ಲಿ
ಪರ್ಮನೆಂಟ್ ಆಗಿ ಯಾವುದು ಇರುವುದಿಲ್ಲ ಹಾಗೂ ಗುರು ಬಲ ಕೂಡ ನಿಮ್ಮ ಜೀವನದಲ್ಲಿ ಶಾಶ್ವತವಾಗಿ ಇರುವುದಿಲ್ಲ ಇನ್ನೂ ನಿಮಗೆ ಗೊತ್ತಿರಬಹುದು ನಿಮಗೆ ಗುರು ಬಲ ಇಲ್ಲ ಅಂದರು ಕೂಡ ಸಾಕಷ್ಟು ನಿಮಗೆ ಒಂದು ಕೆಟ್ಟ ಪರಿಣಾಮಗಳು ಇರುತ್ತದೆ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಈ ಕೆಲಸ ಆಗುವುದಿಲ್ಲ ನಿಮ್ಮ ಕೆಲಸಗಳಲ್ಲಿ ನಷ್ಟ ಜಾಸ್ತಿ ಇರುತ್ತದೆ ಹಾಗೆಯೇ ಇಂತಹ ಯೋಗ ನಿಮಗೆ ಇರುತ್ತದೆ. ಇನ್ನೂ ಈ ಗುರು ಬಲ ಇಲ್ಲ ಅಂದರೆ ಏನು ಮಾಡಬೇಕು ನಿಮ್ಮ ಕೆಟ್ಟ ಪ್ರಭಾವ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ಒಂದು ಸುಲಭವಾದ ಉಪಾಯ ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿ ನೋಡಿರಿ. ಪ್ರತಿ ಗುರುವಾರ ದಿನ ಯಾವುದಾದರೂ ಒಂದು ರಾಘವೇಂದ್ರ ಸ್ವಾಮಿ ಅಥವಾ ಶಿರಡಿ ಸಾಯಿ ಬಾಬಾ ಸ್ವಾಮಿಯವರ ದೇವಾಲಯಕ್ಕೆ ಹೋಗಿ ಏಕೆಂದರೆ ಗುರು ವಿಶೇಷವಾದ ದಿನ ಇರುವುದರಿಂದ. ನಿಮ್ಮ ಗುರು ಬಲ ಏನಾದರೂ ತೊಂದರೆ ಇದ್ದರೆ ಈ ಕೆಟ್ಟ ಪ್ರಭಾವ ಸಾಕಷ್ಟು ಕಡಿಮೆ ಆಗುತ್ತದೆ ಹಾಗೂ ನಿಮ್ಮ ಕಷ್ಟಗಳನ್ನು ದೂರ ಮಾಡಿ
ಎಂದು ನೀವು ದೇವರನ್ನು ಕೇಳಿಕೊಳ್ಳಿ ಇದರಿಂದ ನಿಮಗೆ ಸಾಕಷ್ಟು ಕಷ್ಟಗಳು ಪರಿಹಾರ ಆಗುತ್ತದೆ. ಹೀಗೆ ನಿಮಗೆ ಗುರು ಬಲ ಇಲ್ಲ ಎಂದರೆ ಈ ಒಂದು ಸುಲಭವಾದ ಪರಿಹಾರವನ್ನು ನೀವು ಪ್ರತಿ ಗುರುವಾರ ಮಾಡಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ಕ್ಷಣ ದಿನಗಳಲ್ಲಿ ಮಾಯ ಆಗುವುದು ಹಾಗಾಗಿ ತಪ್ಪದೆ ಈ ಒಂದು ಕೆಲಸವನ್ನು ನೀವು ಮಾಡಿ ಜೀವನದಲ್ಲಿ ಸಂತೋಷ ಕಾಣಿರಿ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.