ಈ ದೇವಾಲಯಕ್ಕೆ ಭೇಟಿ ನೀಡಿದರೆ ಪಾರ್ಶ್ವವಾಯು ಸಂಪೂರ್ಣ ಗುಣ ಮುಖ ಆಗುತ್ತದೆ

ದೇವರು

ಭಾರತದಲ್ಲಿ ಅನೇಕ ಚಮತ್ಕಾರ ಇರುವ ಮಂದಿರಗಳು ಇವೆ. ಎಲ್ಲಿ ವಿಜ್ಞಾನದ ಪ್ರಶ್ನೆಗಳು ಮುಗಿಯುತ್ತವೆ ಅಲ್ಲಿ ಈ ಮಂದಿರದ ಪವಾಡಗಳು ಸೃಷ್ಟಿ ಆಗುತ್ತದೆ ಅಂತಹ ಮಂದಿರಗಳ ಸಾಲಿಗೆ ರಾಜಸ್ಥಾನದ ನಾಗವರ್ ಇಂದ ಸುಮಾರು 40 ಕಿಮೀ ದೂರದಲ್ಲಿ ಅಜ್ಮೆರ ಮತ್ತು ನಾಗವ್ ರಸ್ತೆ ಮಧ್ಯದಲ್ಲಿ ಕಂಡು ಬರುವ ಬೂಟಾಟಿ ಧಾಮ ಇಲ್ಲಿನ ಒಂದು ವಿಶೇಷತೆ. ಇಲ್ಲಿನ ವಿಶೇಷತೆ ಏನು ಅಂದರೆ ಈ ಒಂದು ಮಂದಿರದಲ್ಲಿ ಪಾರ್ಶ್ವ ವಾಯು ಪೀಡಿತರು ಅಂದರೆ ಸಾಮಾನ್ಯವಾಗಿ ಹೇಳುವುದಾದರೆ ಲಕ್ವಾ ಹೊಡೆದಿರುವವರ ಸಮಸ್ಯೆಯನ್ನು ಇಲ್ಲಿ ನಿವಾರಿಸಲಾಗುತ್ತದೆ ಮಂದಿರದ ಚಮತ್ಕಾರಿ ಶಕ್ತಿಯಿಂದ ತಮ್ಮ ಸಮಸ್ಯೆಯಿಂದ ಗುಣ ಮುಖ ಆಗಲು ಸಾಧ್ಯ ಇದೆ ಎಂದು ಹೇಳಲಾಗುತ್ತದೆ ಈ ನಂಬಿಕೆಯೇ ದೇಶದ ವಿವಿಧ ಭಾಗಗಳಿಂದ ಪಾರ್ಶ್ವ ವಾಯುಗಳು ಅಂದರೆ ಲಕ್ವಾ ಹೊಡೆದಿರುವವರು ಈ ಧಾಮ ಭೇಟಿ ನೀಡುತ್ತಾರೆ. ಈ ಧಾಮದ ಒಂದು ವಿಶೇಷತೆ ಎಂದರೆ ಈ ದಿವ್ಯ ಧಾಮದಲ್ಲಿ ಸಂತಚತುರ್ಥ ಮಹಾರಾಜ್ ಮಂದಿರ ಇದೆ.

ಈ ಮಂದಿರದ ಸಂಪ್ರದಾಯ ಪ್ರಕಾರ ಲಕ್ವ ಪೀಡಿತರು ಇಲ್ಲಿಗೆ ಬಂದು ಪ್ರತಿ ನಿತ್ಯ ಬೆಳಗ್ಗೆ ಆರತಿ ನಂತರ ದೇವಾಲಯದ ಹೊರಗೆ ಹಾಗೆಯೇ ಸಂಜೆ ಆರತಿಯ ನಂತರ ದೇವಾಲಯ ಒಳಗೆ ಪ್ರದಕ್ಷಿಣೆ ಹಾಕಬೇಕು ಅಲ್ಲಿಗೆ ಒಂದು ಪ್ರದಕ್ಷಿಣೆ ಆಯಿತು ಎಂದು ಪರಿಗಣಿಸಲಾಗುವುದು ಹೀಗೆ ಏಳು ದಿನಗಳ ಕಾಲ ಹಗಲು ಇರುಳು ಎನ್ನದೆ ಅವರನ್ನು ಪ್ರದಕ್ಷಿಣೆ ಮಾಡಿ ನಂತರ ಒಂದು ಯಜ್ಞದಲ್ಲಿ ಭಾಗಿ ಆಗಿ ನಂತರ ಯಜ್ಞ ಕುಂಡದಿಂದ ತೆಗೆದ ಭಸ್ಮಕ್ಕೆ ಸವರಿದರೆ ಅವರ ಸಂಕಷ್ಟಗಳು ಪರಿಹಾರ ಆಗಿ ಅವರು ಲಕ್ವಾ ಸಮಸ್ಯೆಯಿಂದ ಮುಕ್ತಿ ಹೊಂದುತ್ತಾರೆ ಎನ್ನುವುದು ಇಲ್ಲಿಯ ಜನರ ನಂಬಿಕೆ ಲಕ್ವ ನಿವಾರಣೆಗೆ ದೇವಾಲಯವೇ ಇದೆ ಈ ದೇವಾಲಯ ಸುಪ್ರಸಿದ್ದ ಎಂದೇ ಹೆಸರುವಾಸಿ ಆಗಿದೆ. ಚತುರ್ ದಾಸ್ ಮಹಾ ರಾಜರು ಸುಮಾರು 500 ವರ್ಷಗಳ ಹಿಂದೆ ನೆಲಸಿದ ಒಬ್ಬ ಬ್ರಹ್ಮಚಾರಿ ಎಂದೇ ಪರಿಗಣಿಸಲಾಗುತ್ತದೆ. ಅವರು ಹಿಮಾಲಯದಲ್ಲಿ ಹಲವು ಕಠಿಣ ತಪಸ್ಸನ್ನು ನಡೆಸಿ ನಂತರ ಈ ಗ್ರಾಮಕ್ಕೆ ಬಂದು ಧ್ಯಾನ ಮತ್ತು ಗೋವುಗಳ ಸೇವೆಯಲ್ಲಿ ಜೀವನ ಕಳೆದು ಮೋಕ್ಷ ಪಡೆದಿದ್ದಾರೆ ಎಂದು ಇಲ್ಲಿನ ಸ್ಥಳ ಪುರಾಣ ತಿಳಿಸುತ್ತದೆ.

ಅವರದೇ ಜಾಗದಲ್ಲಿ ಚಿಕ್ಕದಾಗಿ ಆರಂಭ ಆದ ಆಶ್ರಮ ಇದು ಒಂದು ಹೆಸರಾಂತ ಮಂದಿರ ಆಗಿ ಬದಲಾಗಿ ಇಂದು ದೇಶದ ವಿವಿಧ ಕಡೆಗಳಿಂದ ಜನ ಭೇಟಿ ನೀಡುತ್ತಾರೆ ಸ್ನೇಹಿತರೆ ಜನ ಮರುಳೋ ಜಾತ್ರೆ ಮರುಳೋ ಅಂತ ಅಥವಾ ನಂಬಿಕೆ ದೇವರು ಎನ್ನುತ್ತಾರೆಯೋ ನಿಮಗೆ ಈ ರೀತಿಯ ಸಮಸ್ಯೆ ಇದ್ದರೆ ಅಥವಾ ನಿಮಗೆ ಗೊತ್ತಿರುವ ಜನರಿಗೆ ಈ ಸಮಸ್ಯೆ ಇದ್ದರೆ ಈ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿ. ಮತ್ತಷ್ಟು ಮಾಹಿತಿ ಮತ್ತು ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.