ಶಿವನ ಮುಂದೆ ಹಾವಿನ ಪವಾಡ

ದೇವರು

ಈ ದೇವಾಲಯದಲ್ಲಿ ಪ್ರತಿ ದಿನ ಶಿವಲಿಂಗದ ಹತ್ತಿರ ಬಂದು ಐದು ಗಂಟೆಗಳ ಕಾಲ ಇರುತ್ತದೆ ಈ ಹಾವು. ಸ್ನೇಹಿತರೆ ನಾವು ಎಷ್ಟೋ ವಿಚಿತ್ರ ಮತ್ತು ವಿಸ್ಮಯಗಳನ್ನು ನೋಡೇ ಇದ್ದೀವಿ ಅದರಲ್ಲೂ ನಮ್ಮ ಭಾರತ ದೇಶದಲ್ಲಿ ತುಂಬಾ ದೇವಾಲಯಗಳಲ್ಲಿ ತುಂಬಾ ಪವಾಡಗಳು ನಡೆಯುತ್ತವೆ ಒಂದೊಂದು ದೇವಾಲಯ ಅದರದ್ದೇ ಆದ ಮಿಸ್ಟರಿ ಹೊಂದಿದೆ ಆದರೆ ನಾವು ಈಗ ಹೇಳುವ ದೇವಾಲಯದಲ್ಲಿ ಒಂದು ಶಿವನ ದೇವಾಲಯದಲ್ಲಿ ಒಂದು ಹಾವು ಪ್ರತಿ ದಿನ ಚಾಚೂ ತಪ್ಪದೇ ಐದು ಗಂಟೆಗಳ ಕಾಲ ಶಿವ ಲಿಂಗದ ಹತ್ತಿರ ಇದ್ದು ಹೋಗುತ್ತದೆ ಅಂತೆ ತುಂಬಾ ವರ್ಷಗಳಿಂದ ಈ ದೇವಾಲಯ ಯಾರಿಗೂ ಪರಿಚಯ ಇಲ್ಲ ಆದರೆ ಈ ಹಾವನ್ನು ಪ್ರತಿ ದಿನ ಕಂಡ ಅಲ್ಲಿನ ಜನರಿಂದ ಈ ವಿಷಯ ಹೊರ ಬಿದ್ದಿದೆ. ಇಷ್ಟಕ್ಕೂ ಈ ದೇವಾಲಯ ಎಲ್ಲಿದೆ ಆ ಹಾವು ಪ್ರತಿ ದಿನ ಈ ದೇವಾಲಯಕ್ಕೆ ಬರಲು ಕಾರಣ ಏನು ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯೋಣ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಒಂದು ವಿಚಿತ್ರ ಸಂಘಟನೆ ನಡೆಯುತ್ತಾ ಇರುವುದು ಉತ್ತರ ಪ್ರದೇಶದ ಸಲಿಮಾಬಾಡ್ ಗ್ರಾಮದಲ್ಲಿ ಈ ದೇವಾಲಯ ತುಂಬಾ ಪ್ರಾಚೀನವಾದ ದೇವಾಲಯ

ಆದರೂ ಈ ದೇವಾಲಯ ಸಾಧಾರಣ ದೇವಾಲಯದಂತೆ ಇರುತ್ತದೆ ಕಳೆದ ವರ್ಷಗಳಿಂದ ಇಲ್ಲಿ ಒಂದು ವಿಸ್ಮಯ ನಡೆಯುತ್ತಲೇ ಬಂದಿದೆ ಈ ಒಂದು ಘಟನೆ ನಡೆಯಲು ಕಾರಣ ಏನು ಅಂತ ಇದುವರೆಗೂ ಯಾರಿಗೂ ಗೊತ್ತಿಲ್ಲ ಇಲ್ಲಿರುವ ಶಿವಲಿಂಗಕ್ಕೆ ಪ್ರತಿ ದಿನ ಹಾವು ಬಂದು ಪ್ರತಿ ದಿನ ಐದು ಗಂಟೆಗಳ ಕಾಲ ಈ ಲಿಂಗದ ಹತ್ತಿರ ಇದ್ದು ಪೂಜೆ ಮಾಡಿ ಹೋಗುತ್ತದೆ ಎಂದು ಹೇಳುತ್ತಾರೆ ಇದು ವಿಚಿತ್ರವಾದರೂ ಸತ್ಯ. ಪ್ರತಿ ದಿನ ಬೆಳಗ್ಗೆ 10 ರಿಂದ 2 ಗಂಟೆಯ ತನಕ ಅಲ್ಲೇ ಇರುತ್ತೆ ಎಂದು ಹೇಳಲಾಗುತ್ತದೆ. ಈ ಹಾವು ಆ ದೇವಾಲಯದಲ್ಲಿ ಕಾಣಿಸಿಕೊಂಡ ದಿನಗಳಿಂದ ಈ ದೇವಾಲಯಕ್ಕೆ ಈ ಒಂದು ವಿಸ್ಮಯವನ್ನು ನೋಡಲು ದೇವರ ಅನುಗ್ರಹ ಪಡೆಯಲು ತಂಡೋಪ ತಂಡವಾಗಿ ಜನರು ಬರುತ್ತಾ ಇದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ಹಾವು ಯಾರಿಗೂ ತೊಂದರೆ ಕೊಡಲಿಲ್ಲ ಅಂತೆ ಈ ಹಾವನ್ನು ಸಹಾ ಅಲ್ಲಿನ ಜನರು ದೇವರು ಎಂದು ಪೂಜೆಯನ್ನು ಮಾಡುತ್ತಾ ಇದ್ದಾರೆ. ಇಷ್ಟಕ್ಕೂ ಈ ಹಾವು ಎಲ್ಲಿಂದ ಬರುತ್ತದೆ ಏನಕ್ಕಾಗಿ ಬರುತ್ತಾ ಇದೆ ಎಂದು ಇನ್ನು

ಯಾರಿಗೂ ಗೊತ್ತಿಲ್ಲವಂತೆ ಇನ್ನು ಇಲ್ಲಿನ ಪೂಜಾರಿ ಹೇಳುವ ಪ್ರಕಾರ ಈ ಹಾವು ಈ ದೇವರ ಅನುಗ್ರಹ ಕ್ಕೊಸ್ಕರ ಮತ್ತು ಈ ದೇವರನ್ನು ಪೂಜೆ ಮಾಡಲು ಪ್ರತಿ ದಿನ ಬರುತ್ತದೆ ಎಂದು ಹೇಳುತ್ತಾರೆ. ಇದು ಒಂದು ಪವಾಡವೇ ಎಂದು ಅಲ್ಲಿನ ಪೂಜಾರಿ ಹೇಳುವ ಮಾತುಗಳು ಈ ಅದ್ಭುತವನ್ನು ನೋಡಲು ಅಲ್ಲಿನ ಜನರು ಕಳೆದ ವರ್ಷದಿಂದ ಪಂಡೋಪ ತಂಡದಿಂದ ಬರುತ್ತಲೇ ಇದ್ದಾರೆ ಈ ರೀತಿ ಸೃಷ್ಟಿಯಲ್ಲಿ ಎಷ್ಟು ವಿಚಿತ್ರ ಮತ್ತು ವಿಸ್ಮಯಗಳು ನಡೆಯುತ್ತಾ ಬರುತ್ತಾ ಇದ್ದಾವೆ ಅದರಲ್ಲಿ ಇದು ಸಹಾ ಒಂದು ಏಕೆಂದರೆ ದೇವರ ಮಹಿಮೆಗಿಂತ ಮಿಗಿಲಾದದ್ದು ಏನು ಇಲ್ಲ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

Leave a Reply

Your email address will not be published.