90 ವರ್ಷಗಳ ನಂತರ ದುರ್ಗಾದೇವಿ ಕೃಪೆ ನಾಲ್ಕು ರಾಶಿಗಳ ಮೇಲೆ ಒಲಿದಿದೆ

ದೇವರು

ಭವಿಷ್ಯ ನಮ್ಮ ಕೈಯಲ್ಲಿ ಇಲ್ಲ ಆದ್ರೆ ಭವಿಷ್ಯವನ್ನು ರೂಪಿಸುವುದು ಮಾತ್ರ ನಮ್ಮ ಕೈಯಲ್ಲೇ ಇದೆ. 90 ವರ್ಷಗಳ ನಂತರ ನಾಳೆಯಿಂದ ದುರ್ಗಾದೇವಿ ಕೃಪೆ ಈ ನಾಲ್ಕು ರಾಶಿಗಳಿಗೆ ಸಿಗಲಿದ್ದು ಅವರ ಎಲ್ಲಾ ಕಷ್ಟಗಳು ದೂರ ಆಗಲಿದೆ. ಹಾಗಾದರೆ ಈ ಮೂರು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ದುರ್ಗಾ ದೇವಿ ಎಲ್ಲಾ ಭಕ್ತರನ್ನು ಸಮಾನವಾಗಿ ನೋಡುತ್ತಾರೆ ತನ್ನ ಎಲ್ಲಾ ಭಕ್ತರನ್ನು ಪ್ರೀತಿಸುತ್ತಾಳೆ ಶಿವನಿಗೆ ಭಕ್ತಿಯಿಂದ ಏನೇ ಅರ್ಪಿಸಿದರು ಸರಿ ದೇವಿ ಸಂತೋಷದಿಂದ ಸ್ವೀಕಾರ ಮಾಡುತ್ತಾರೆ. ಆದರೆ ಈ ರಾಶಿಯ ವಿಶೇಷ ಲಕ್ಷಣಗಳು ಮತ್ತು ಅವರ ಒಳ್ಳೆಯ ಗುಣಗಳು ದುರ್ಗಾ ದೇವಿಗೆ ತುಂಬಾ ಇಷ್ಟ. ಮೊದಲನೆಯದು ಕಟಕ ರಾಶಿ. ಈ ರಾಶಿಯವರಿಗೆ ವಿವಿಧ ಮೂಲಗಳಿಂದ ಹಣ ಮತ್ತು ಸಂಪತ್ತು ಬರಲಿದ್ದು ಮತ್ತು ಮನೋಕಮನೆ ಗಳು ಪೂರ್ಣ ಗೊಳ್ಳಲಿದೆ. ಇನ್ನೂ ಕೈಗೊಂಡ ಕಾರ್ಯಗಳು ಈಡೇರಿ ಇದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಇನ್ನೂ ನಿಮ್ಮ ಆತುರ ನಿಮ್ಮ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವಂತೆ ಮಾಡುತ್ತದೆ. ಸ್ವಲ್ಪ ಎಚ್ಚರವಾಗಿ ಇದ್ದರೆ ಎಲ್ಲರಿಗೂ ತುಂಬಾ ಒಳ್ಳೆಯದು. ಎರಡನೆಯದು ಸಿಂಹ ರಾಶಿ. ಈ ರಾಶಿಯವರಿಗೆ ರಾಜ ಯೋಗ ಒಲಿದು ಬರಲಿದೆ

ಯಾವುದೇ ಸಮಸ್ಯೆ ಇದ್ದರು ಕೂಡ ನಿಮ್ಮ ಚಾಣಾಕ್ಷ ತನದಿಂದ ಈ ಸಮಸ್ಯೆಯಿಂದ ಹೊರ ಬರುತ್ತೀರಿ ಇನ್ನೂ ನೀವು ಅಂದುಕೊಂಡ ಕೆಲಸ ಸಾಧಿಸಲು ಇದು ಬಹಳ ಒಳ್ಳೆಯ ಸಮಯ ಇನ್ನೂ ನೀವು ಇಷ್ಟ ಪಡುವ ದೇವರನ್ನು ಸ್ಮರಿಸಿಕೊಂಡು ಕೆಲಸವನ್ನು ಆರಂಭ ಮಾಡುವುದು ತುಂಬಾ ಉತ್ತಮ. ಮೂರನೆಯದಾಗಿ ಧನು ರಾಶಿ. ಕೆಲವು ದಿನಗಳಿಂದ ಬಹಳ ಮಂದಗತಿಯಲ್ಲಿ ಸಾಗುತ್ತಿದ್ದ ನಿಮ್ಮ ಕೆಲಸ ಕಾರ್ಯಗಳು ಈಗ ವೇಗದಿಂದ ಆಗುತ್ತಾ ಇರಲಿದೆ. ಇನ್ನೂ ಹಣ ಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗೃತ ಆಗಿರುವುದು ತುಂಬಾ ಒಳ್ಳೆಯದು ಹಣವನ್ನು ಸ್ವಲ್ಪ ಇತಿಮಿತಿ ಆಗಿ ಖರ್ಚು ಮಾಡುವುದು ತುಂಬಾ ಒಳ್ಳೆಯದು. ಇಲ್ಲ ಅಂದರೆ ಲಕ್ಷ್ಮಿ ದೇವಿ ನಿಮ್ಮಿಂದ ದೂರ ಆಗುವ ಎಲ್ಲ ಸಾಧ್ಯತೆ ಇದೆ. ಬಹಳ ದಿನಗಳಿಂದ ನಿಂತಿದ್ದ ಕೆಲಸ ಕಾರ್ಯಗಳು ಈಗ ಬಹಳ ಬೇಗ ಯಶಸ್ವಿ ಆಗಿ ಈಡೇರಲಿವೆ. ಇನ್ನೂ ಕೊನೆಯದಾಗಿ ಮೇಷ ರಾಶಿ. ಈ ರಾಶಿಯವರಿಗೆ ಮುಂದಿನ ಕೆಲವು ದಿನಗಳ ಒಳಗಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ ಏನೇ ಕೆಲಸ ಮಾಡಿದರೂ ಅದರಲ್ಲಿ ನಿಮಗೆ ಜಯ ಸಿಗಲಿದೆ. ಕುಟುಂಬದಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗಿ ಸುಖಕರ ಜೀವನ ನಿಮ್ಮದಾಗಲಿವೆ. ದಿನದಲ್ಲಿ ಒಮ್ಮೆ ದುರ್ಗಾ ದೇವಸ್ಥಾನಕ್ಕೆ ಹೋಗಿ

ಪೂಜೆ ಮಾಡಿ ಮದುವೆ ಮಾತುಕತೆ ಮಾಡಲು ಇದು ಬಹಳ ಒಳ್ಳೆಯ ಸಮಯ. ಹಾಗೆಯೇ ನಿಮ್ಮ ಮನೆಯಲ್ಲಿ ನಡೆಯುವ ಎಲ್ಲ ಶುಭ ಕಾರ್ಯಗಳನ್ನು ನಡೆಸಲು ಹಿರಿಯರ ಆಶೀರ್ವಾದ ಸಿಗಲಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.