ಸಕಲ ದೋಷ ಪರಿಹಾರ ಆಗಲು ಈ ದೇಗುಲಕ್ಕೆ ಭೇಟಿ ನೀಡಿರಿ

ದೇವರು

ಅಕಸ್ಮಾತ್ ಏನಾದರೂ ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಾಲಯಕ್ಕೆ ಹೋಗಿ ಬನ್ನಿ ನಿಮ್ಮ ದೋಷ ಪರಿಹಾರ ಆಗುತ್ತದೆ. ನಮ್ಮ ದೇಶದಲ್ಲಿ ಅನೇಕ ದೇವಿ ದೇವರ ದೇವಾಲಯಗಳು ಹೇಗೆ ಇದೆಯೋ ಹಾಗೆಯೇ ಅನೇಕ ಗರುಡ ದೇವಾಲಯ ಕೂಡ ಇದೆ. ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ ಈ ಲೇಖನದಲ್ಲಿ ನಾವು ಅಂತಹುದೇ ಒಂದು ವಿಶೇಷ ಗರುಡ ದೇವಾಲಯದ ಬಗ್ಗೆ ಹೇಳುತ್ತೇವೆ ಹಾಗಾದರೆ ಬನ್ನಿ ಈ ವಿಶೇಷ ದೇವಾಲಯ ಯಾವುದು ಎಂದು ನೋಡೋಣ. ತಮಿಳುನಾಡಿನ ಚೆನ್ನೈನ ತಿರುವಳ್ಳುವರ್ ಸಮೀಪ ಗರುಡ ದೇವಾಲಯ ಒಂದು ಇದೆ. ಇದರ ಹೆಸರು ವಿನವರಾಯ ಪೆರುಮಳ್ ದೇವಾಲಯ ಎಂದು ಕರೆಯುತ್ತಾರೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ವಿಶೇಷತೆ ಏನು ಅಂದರೆ ಈ ದೇವಾಲಯದಲ್ಲಿ ಹಲ್ಲಿ ದೋಷ ನಿವಾರಣೆ ಆಗುತ್ತದೆ ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಮಾಡಿದರೆ ದೋಷ ಪರಿಹಾರ ಆಗುತ್ತದೆ. ಮಕ್ಕಳು ಇಲ್ಲದವರಿಗೆ ಸಂತಾನ ಭಾಗ್ಯ ದೊರೆಯುತ್ತದೆ ಹಾಗೂ ನಾಗ ದೋಷ ಪರಿಹಾರ ಆಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಈ ದೇವಾಲಯದ ಹಿಂದೆ ಇದೆ ಒಂದು ಇತಿಹಾಸ. ಈ ದೇವಸ್ಥಾನ ಇದ್ದ ಊರಿನಲ್ಲಿ ಹಿಂದೆ ಒಮ್ಮೆ ರಾಜ ನಗರ ಸಮೀಕ್ಷೆಗೆ ಹೋಗಿರುತ್ತಾನೆ ದಾರಿ ಮಧ್ಯ

ರಜನಿಗಾಗಿ ತಂದ ಆಹಾರ ಎಲ್ಲಾ ಮುಗಿದು ಹೋಗುತ್ತದೆ ಆಗ ಈ ದೇವಾಲಯಕ್ಕೆ ಬಂದು ಏನಾದರೂ ಆಹಾರ ಇದೆಯಾ ಎಂದು ಕೇಳಿದಾಗ ದೇವಾಲಯದ ಅರ್ಚಕರು ದೇವರಿಗೆ ಅರ್ಪಿಸಿದ ಆಹಾರ ಕೊಡುತ್ತಾರೆ. ಕ್ಷಾಮ ಯಿಂದ ಆಗಿ ಅಲ್ಲಿನ ಜನರಿಗೆ ಆಹಾರ ಇಲ್ಲದಂತೆ ಆಗಿತ್ತು ಅಲ್ಲಿನ ಜನರ ಸ್ಥಿತಿ ಅರಿತ ರಾಜ ಧನ ಕನಕಗಳನ್ನ ದೇವಾಲಯಕ್ಕೆ ಕೊಟ್ಟರು ಎಂದು ಹೇಳುತ್ತಾರೆ. ಇನ್ನೂ ಸಂತಾನ ಪಡೆಯಬೇಕು ಎಂದು ಇರುವವರು ಈ ಮಂದಿರಕ್ಕೆ ಬಂದು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಅವರ ಇಷ್ಟ ನೆರವೇರುತ್ತದೆ ಹಾಗೇಯೇ ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡಿದರೆ ಹಲ್ಲಿ ದೋಷದಿಂದ ಮುಕ್ತ ಆಗುತ್ತಾರೆ. ನಾಗ ದೋಷ ಕೂಡ ಪರಿಹಾರ ಆಗುತ್ತದೆ.ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡ ಕೂಡಿ ಬರುತ್ತದೆ. ಇನ್ನೂ ತನ್ನ ಮನೋ ಕಾಮನೆ ಇಡೇರಿದ್ದಕ್ಕೆ ಜನರು ಈ ದೇವರಿಗೆ ಪಟ್ಟು ಸೀರೆಯನ್ನು ಹಣವನ್ನು ಅರ್ಪಿಸುತ್ತಾರೆ ಅನ್ನದಾನ ಕೂಡ ಏರ್ಪಡಿಸುತ್ತಾರೆ. ಈ ದೇವಾಲಯಕ್ಕೆ ಎಲ್ಲರೂ ಏನಾದರೂ ಮನೋ ಕಾಮನೆ ಇಟ್ಟುಕೊಂಡೇ ಬರುತ್ತಾರೆ. ಇತರ ದೇವಾಲಯದಂತೆ ಇಲ್ಲಿಯೂ ಕೂಡ ಇತರ ದೇವರುಗಳು ಇದ್ದಾರೆ.

ಈ ದೇವಾಲಯದಲ್ಲಿ ಗರುಡಾಲ್ವರ್ ಬಿಟ್ಟು ಇನ್ನೂ ಅನೇಕ ದೇವರುಗಳ ಸನ್ನಿಧಿ ಇದೆ. ಕನಕವಲ್ಲಿ ಅಮ್ಮ ಶ್ರೀದೇವಿ ಭೂದೇವಿ ರಾಮಾನುಜರ ಮೂರ್ತಿಗಳು ಸಹಾ ಇದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.