ಕನ್ಯಾ ರಾಶಿಯಲ್ಲಿ ಜನಿಸಿದವರು ಈ ಸೂಚನೆ ಪಾಲಿಸಿದರೆ ಅಖಂಡ ಐಶ್ವರ್ಯ ಲಭಿಸಲಿದೆ

ಜೋತಿಷ್ಯ

ಪ್ರತಿಯೊಬ್ಬರೂ ಜೀವನದಲ್ಲಿ ನಾನು ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ನೀವು ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ನಿಮ್ಮ ರಾಶಿಯ ಪ್ರಕಾರ ಹಲವು ಪರಿಹಾರವನ್ನು ಪಾಲಿಸಬೇಕು ನೀವು ಕನ್ಯಾ ರಾಶಿಯಲ್ಲಿ ಜನನ ಆಗಿದ್ದೀರಿ ಎಂದರೆ ನೀವು ಪ್ರತ್ಯೇಕವಾದ ಸೂಚನೆ ಪಾಲಿಸಬೇಕು ಇದನ್ನು ನೀವು ಪಾಲಿಸಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಕನ್ಯಾ ರಾಶಿಯಲ್ಲಿ ಜನನ ಆಗಿರುವವರು ಪಶ್ಚಿಮ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು ನೀವು ಪಶ್ಚಿಮ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಿದರೆ ಲಕ್ಷ್ಮಿ ದೇವಿಯು ಸುಲಭವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ ಮತ್ತು ನಿಮ್ಮ ಮನೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ ಹಾಗೆ ಕನ್ಯಾ ರಾಶಿಯವರು ಗಮನಿಸಬೇಕಾದ ಒಂದು ವಿಷಯ ಇದೆ ಅದು ಏನು ಎಂದರೆ ಗಂಡ ಹೆಂಡತಿ ಜಗಳ ಮಾಡಿದರೆ ಆರ್ಥಿಕವಾಗಿ ಪತನ ಆಗುವಿರಿ. ಆದ್ದರಿಂದ ಕನ್ಯಾ ರಾಶಿಯವರು ನಿಮ್ಮ ಬಾಳ ಸಂಗಾತಿಯ ಜೊತೆ ಜಗಳ ಮಾಡಿದರೆ ನಿಮಗೆ ಧನ ಸಂಪಾದನೆ ಕುಟಿಲ ಆಗುತ್ತದೆ. ಅಥಿತಿ ದೇವೋ ಭವ ಕನ್ಯಾ ರಾಶಿಯಲ್ಲಿ ಜನನ ಆಗಿರುವವರು ನಿಮ್ಮ ಬಂಧು ಮಿತ್ರರರಿಗೆ ಸಹಾಯ ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಕೂಡಿ ಬರುತ್ತದೆ

ಮತ್ತು ನಿಮ್ಮ ಮನೆಗೆ ಯಾರಾದರೂ ನಿಮ್ಮ ಬಂಧು ಮಿತ್ರರು ಬಂದರೆ ಮೊದಲು ಅವರಿಗೆ ಊಟ ಬಡಿಸಿ ಅವರದ್ದು ಆದಮೇಲೆ ನೀವು ಊಟವನ್ನು ಮಾಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ನಿಮ್ಮ ಜೀವನದಲ್ಲಿ ಅತಿ ಶೀಘ್ರದಲ್ಲಿ ನೀವು ಶ್ರೀಮಂತ ಆಗುವಿರಿ. ಹಾಗೆ ಕನ್ಯಾ ರಾಶಿಯವರು ಉಮಾ ಮಹೇಶ್ವರಗೆ ಪೂಜೆ ಮಾಡಬೇಕು ನೀವು ಉಮಾ ಮಹೇಶ್ವರನ ಪೂಜೆ ಮಾಡಿದರೆ ನಿಮಗೆ ವಿಶೇಷ ಅದೃಷ್ಟ ಫಲಿಸಿ ಬರುತ್ತದೆ ಮತ್ತು ನೀವು ಬೇವಿನ ಗಿಡವನ್ನು ಬೆಳೆಸಬೇಕು ಈ ಬೇವಿನ ಗಿಡವನ್ನು ಎಲ್ಲಿ ಬೆಳೆಸಬೇಕು ಎಂದರೆ ಸುತ್ತ ಮುತ್ತ ನೋಡಿಕೊಂಡು ಗುಂಡಿ ಇಲ್ಲದ ಜಾಗದಲ್ಲಿ ಬೆಳೆಸಬೇಕು. ಅದು ಶುಭ್ರತೆ ಇರುವ ಜಾಗದಲ್ಲಿ ಮಾತ್ರ ಬೆಳೆಸಬೇಕು ಅದಕ್ಕೆ ನೀರು ದಿನಾಲೂ ಹಾಕಬೇಕು. ಇದನ್ನು ನೀವು ಮಾಡಿದರೆ ನಿಮಗೆ ವಿಶೇಷ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಕನ್ಯಾ ರಾಶಿಯವರು ಏನು ಮಾಡಬೇಕು ಎಂದರೆ ಬೇವಿನ ಮರ ಬೆಳೆಸಿ ನೀರು ಹಾಕುವಾಗ ಸ್ವಲ್ಪ ಅರಿಶಿಣ ಮಿಶ್ರಣ ಮಾಡಿಕೊಂಡು ಈ ಬೇವಿನ ಮರಕ್ಕೆ ಹಾಕಬೇಕು

ಇದನ್ನು ನೀವು ಮಾಡಿದರೆ ನಿಮಗೆ ಗೊತ್ತಿಲ್ಲದೆ ಧನ ಪ್ರಾಪ್ತಿ ಆಗುತ್ತದೆ ಎಂದು ಪರಿಹಾರ ಶಾಸ್ತ್ರ ಹೇಳುತ್ತದೆ. ಹಾಗೆಯೇ ಕನ್ಯಾ ರಾಶಿಯವರು ನೆನಪಿಟ್ಟು ಕೊಳ್ಳಬೇಕಾದ ವಿಷಯ ಇದೆ ಅದು ಏನು ಎಂದರೆ ನಿಮ್ಮ ಮನೆಯ ಆವರಣದಲ್ಲಿ ನೈಋತ್ಯ ದಿಕ್ಕಿನಲ್ಲಿ ದೊಡ್ಡ ಎಲೆ ಇರುವ ಮರಗಳು ಮಾತ್ರ ಇರಬಾರದು ಅದನ್ನು ನೀವು ನೋಡಿಕೊಳ್ಳಬೇಕು ಈ ಜಾಗ್ರತೆ ನೀವು ಖಂಡಿತವಾಗಿ ಪಾಲಿಸಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.