ನೀವು ನಿದ್ದೆ ಮಾಡುವ ಮುನ್ನ ಈ ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟರೆ ಅಖಂಡ ಐಶ್ವರ್ಯ

ಇತರೆ ಸುದ್ದಿ

ಸ್ನೇಹಿತರೆ ನಾವು ಪ್ರತಿ ದಿನ ನಿದ್ದೆ ಮಾಡುವ ಮುಂಚೆ ಪ್ರತ್ಯೇಕವಾದ ವಸ್ತುವನ್ನು ಮಂಚದ ಕೆಳಗಡೆ ಇಟ್ಟು ಮಲಗಿದರೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗಿ ಶುಭ ಆಗುತ್ತದೆ ನಿದ್ರೆ ಮಾಡುವ ಮುನ್ನ ಮಂಚದ ಕೆಳಗಡೆ ಯಾವ ವಸ್ತುವನ್ನು ಇಟ್ಟರೆ ಶುಭ ಆಗುತ್ತದೆ ಎಂದು ಈಗ ತಿಳಿಯೋಣ ಬನ್ನಿ ಇದನ್ನು ತಿಳಿಯಲು ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಒಂದು ಹಳದಿ ಬಣ್ಣದ ವಸ್ತ್ರದಲ್ಲಿ ಸ್ವಲ್ಪ ಅರಿಶಿನ ಹಾಕಿ ಅದನ್ನು ಮೂಟೆ ಕಟ್ಟಿ ಈ ವಸ್ತ್ರವನ್ನು ನೀವು ತಲೆ ದಿಂಬು ಕೆಳಗೆ ಇಟ್ಟು ಮಲಗಿದರೆ ವಿಶೇಷವಾಗಿ ಅದೃಷ್ಟ ಕೂಡಿ ಬರುತ್ತದೆ ಹಾಗೆಯೇ ಗಂಧದ ಪುಡಿಯನ್ನು ನೀವು ತಲೆ ದಿಂಬು ಕೆಳಗೆ ಇಟ್ಟು ಮಲಗಿದರೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗಿ ಅನೇಕ ದೋಷಗಳಿಂದ ಹೊರ ಬರಬಹುದು. ಹಾಗೆ ಬೆಳ್ಳಿಯ ಮೀನಿನ ವಿಗ್ರಹವನ್ನ ನೀವು ತಲೆ ದಿಂಬು ಕೆಳಗೆ ಇಟ್ಟು ಮಲಗಿದರೆ ರಾಜ ಯೋಗ ಬರುತ್ತದೆ ಎಂದು ಪರಿಹಾರ ಶಾಸ್ತ್ರ ಹೇಳುತ್ತದೆ. ಶ್ರೀ ಮಹಾ ವಿಷ್ಣು ಮತ್ಸ ಅವತಾರದಲ್ಲಿ ಅಂದರೆ ಮೀನಿನ ಅವತಾರ ತಳಿದು ಬೇಧಗಳನ್ನು ಕಾಪಾಡಿದರು ಅದಕ್ಕೆ ಮೀನು ಎಂದರೆ ಮಹಾ ವಿಷ್ಣುವಿನ ಸಂಕೇತ ಬೆಳ್ಳಿಯ ಮೀನಿನ ವಿಗ್ರಹ ಇಲ್ಲ ಅಂದರೆ ಅದನ್ನು ನೀವು ಮಾಡಿಸಿಕೊಂಡು ಒಂದು ಪಾತ್ರೆಯಲ್ಲಿ ನೀರು ಹಾಕಿ ಈ ವಿಗ್ರಹವನ್ನ ನೀವು ನಿಮ್ಮ ಮನೆಯ ವಾಯುವ ದಿಕ್ಕಿನಲ್ಲಿ ಈ ಪಾತ್ರೆಯನ್ನು ಇಡಬೇಕು.

ನೀವು ಇದನ್ನು ಇಟ್ಟರೆ ಮಾಹ ಲಕ್ಷ್ಮಿ ದೇವಿಯು ಆನಂದವಾಗಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ ಇಂತಹ ಶಕ್ತಿ ಬೆಳ್ಳಿಯ ಮೀನಿಗೆ ಇದೆ. ಹಾಗೆ ಬುಧವಾರದಂದು ನಿದ್ರೆ ಮಾಡುವ ಸಮಯದಲ್ಲಿ ನೀವು ಐದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ನೀವು ತಲೆ ದಿಂಬು ಕೆಳಗೆ ಇಟ್ಟು ನಿದ್ರೆ ಮಾಡಬೇಕು ಬೆಳಗ್ಗೆ ಈ ಐದು ರೂಪಾಯಿ ನಾಣ್ಯವನ್ನು ಬಡವರಿಗೆ ದಾನ ಮಾಡಬೇಕು ಬುಧವಾರ ಪ್ರಾರಂಭಿಸಿ 45 ದಿನಗಳ ಕಾಲ ಕ್ರಮ ತಪ್ಪದೆ ಇದನ್ನು ಮಾಡಿ ಇದನ್ನು ನೀವು ಮಾಡಿದರೆ ನೀವು ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು ಮತ್ತು ಸಾಲದ ಭಾದೆಯಿಂದ ಸುಲಭವಾಗಿ ಹೊರ ಬರಬಹುದು. ಹಾಗೆ ನಿದ್ರೆ ಮಾಡುವ ಸಮಯದಲ್ಲಿ ನೀವು ಒಂದು ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ನೀವು ಮಲಗಿ ಮರು ದಿನ ಏನು ಮಾಡಬೇಕು ಎಂದರೆ ಈ ನೀರನ್ನು ತೆಗೆದುಕೊಂಡು ಯಾವುದಾದರೂ ಒಂದು ಮರಕ್ಕೆ ಹಾಕಬೇಕು ಇದನ್ನು ನೀವು ಮಾಡಿದರೆ ನಿಮಗೆ ಕೋಪ ಇಳಿದು ಹೋಗುತ್ತದೆ. ಕೋಪ ಜಾಸ್ತಿ ಇರುವವರು ಇದನ್ನು ಮಾಡಿ ಕೋಪ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದಕ್ಕೆ ಇದು ಅದ್ಬುತವಾಗಿ ಕೆಲಸ ಮಾಡುತ್ತದೆ ಹಾಗೆ ನಿಮಗೆ ಆತ್ಮ ವಿಶ್ವಾಸ ಹೆಚ್ಚಾಗಬೇಕು

ಎಂದರೆ ನೀವು ಏನು ಮಾಡಬೇಕು ಎಂದರೆ ಒಂದು ಬೆಳ್ಳಿಯ ಪಾತ್ರೆ ತೆಗೆದುಕೊಂಡು ರಾತ್ರಿ ನಿದ್ದೆ ಮಾಡುವ ಸಮಯದಲ್ಲಿ ಬೆಳ್ಳಿ ಪಾತ್ರೆಯಲ್ಲಿ ನೀರನ್ನು ಹಾಕಿ ನೀವು ಮಲಗಬೇಕು ಹಾಗೆ ನೀಲಿ ಬಣ್ಣದ ರತ್ನವನ್ನು ತಲೆ ದಿಂಬು ಕೆಳಗೆ ಇಟ್ಟು ಮಲಗಿದರೆ ಶುಭ ಫಲಿತಾಂಶ ಕಾಣಬಹುದು ನೀವು ನಿದ್ದೆ ಮಾಡುವ ಸಮಯದಲ್ಲಿ ಗಂಧದ ಪುಡಿ ಆಗಲಿ ನೀಲಿ ಬಣ್ಣದ ರತ್ನ ಅಥವಾ ಬೆಳ್ಳಿ ಮೀನಿನ ವಿಗ್ರಹ ನಿಮ್ಮ ತಲೆ ದಿಂಬು ಕೆಳಗೆ ಇಟ್ಟು ಮಲಗಿದರೆ ಶುಭ ಫಲಿತಾಂಶ ನೀವು ಕಾಣಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.