ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಈ ಮಂತ್ರ ಪಾರಾಯಣ ಮಾಡಬೇಕು

ಇತರೆ ಸುದ್ದಿ

ಮನೆ ಕಟ್ಟುವ ಕನಸು ಬಹುಕಾಲದಿಂದ ಇದ್ದರೆ ಈ ಪೂಜೆ ಮಾಡಿ ನೆರವೇರಿಸಿ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹೇಳುತ್ತಾರೆ ಹಿರಿಯರು. ಅಂದರೆ ಮನೆ ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ ಎಂದು. ನಮ್ಮ ಹಿರಿಯರು ಯಾವಾಗಲೂ ಹೇಳುತ್ತಾ ಇರುತ್ತಾರೆ ಪ್ರತಿಯೊಬ್ಬರೂ ಸ್ವಂತ ಮನೆ ಇರಬೇಕು ಎಂದು ಆಸೆ ಪಡುತ್ತಾ ಇರುತ್ತಾರೆ ಸಾಲ ಇಲ್ಲದವರು ಮತ್ತು ಸ್ವಂತ ಮನೆ ಇರುವವರು ಎಷ್ಟು ಅದೃಷ್ಟವಂತರು ಎಂದು ಹೇಳಬೇಕಾಗಿ ಇಲ್ಲ ಕೆಲವರ ಹತ್ತಿರ ಸುಮ್ಮನೆ ದುಡ್ಡು ಇರುತ್ತದೆ ಆದರೆ ಮನೆ ಮಾತ್ರ ಕಟ್ಟೋಕೆ ಆಗುತ್ತಾ ಇರುವುದಿಲ್ಲ ಇನ್ನೂ ಕೆಲವರಿಗೆ ಕೊನೆಯಲ್ಲಿ ಬಂದು ನಿಲ್ಲುತ್ತಾ ಇರುತ್ತದೆ. ಆದರೆ ಕೆಲವರಿಗೆ ಸ್ವಂತ ಮನೆಯ ಕನಸು ಮಾತ್ರ ತುಂಬಾ ಶೀಘ್ರವಾಗಿ ನೆರವೇರುತ್ತದೆ ಆದರೆ ಇನ್ನೂ ಕೆಲವರಿಗೆ ಜಾತಕದಲ್ಲಿ ಸ್ವಂತ ಮನೆ ಯೋಗ ಇದ್ದರೂ ಅವರು ಎಷ್ಟೇ ಕಷ್ಟ ಪಟ್ಟರು ಸ್ವಂತ ಮನೆ ಕನಸು ಮಾತ್ರ ಕನಸಾಗಿಯೇ ಉಳಿದು ಹೋಗುತ್ತದೆ. ಇವರು ಎಷ್ಟೇ ಪರಿಹಾರ ಮಾಡಿಯಾದರೂ ಸಹಾ ಈ ಕೆಲಸ ಮಾತ್ರ ನೆರವೇರುವುದಿಲ್ಲ ಇಂತವರು ನಾವು ಈಗ ಹೇಳುವ ಪರಿಹಾರವನ್ನು ಮಾಡಿದರೆ ಅತಿ ಶೀಘ್ರವಾಗಿ ನಿಮ್ಮ ಕನಸನ್ನು ನನಸಾಗಿ ಮಾಡಿ ಕೊಳ್ಳಬಹುದು

ಅದು ಏನು ಎಂದು ತಿಳಿಯೋಣ ಬನ್ನಿ. ಈಗ ನಾವು ಹೇಳುವ ಪರಿಹಾರ ಶುಕ್ಲ ಪಕ್ಷದ ಮಂಗಳವಾರ ದಿನದಿಂದ ಪ್ರಾರಂಭಿಸಬೇಕು. ಈ ಪರಿಹಾರವನ್ನು ಪ್ರತಿ ಮಂಗಳವಾರ ಕ್ರಮ ಬದ್ಧವಾಗಿ ಮಾಡಬೇಕು ಶುಕ್ಲ ಪಕ್ಷ ಎಂದರೆ ಅಮವಾಸ್ಯೆ ಆದ ನಂತರ ಬರುವ ಹದಿನೈದು ದಿನಗಳ ಶುಕ್ಲ ಪಕ್ಷ ಎಂದು ಕರೆಯುತ್ತಾರೆ ಮಂಗಳವಾರದ ದಿನ ದೇವರು ಮನೆಯಲ್ಲಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿಯ ಫೋಟೋ ಮುಂದೆ ಎರಡು ವೀಳ್ಯದೆಲೆ ತೆಗೆದುಕೊಳ್ಳಿ ಇದರ ಮೇಲೆ ಸ್ವಲ್ಪ ತಾಣವಾಗಿ ಇರುವ ಬೆಣ್ಣೆಯನ್ನು ಇಟ್ಟು ಇದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ದೀಪಾರಾಧನೆ ಮಾಡಿ. ಈ ದೀಪ ಉತ್ತರ ದಿಕ್ಕಿಗೆ ನೋಡುವಂತೆ ಹೀಗೆ ದೀಪಾರಾಧನೆ ಮಾಡಿದ ನಂತರ ದೇವರ ಹತ್ತಿರ ಸ್ವಲ್ಪ ಸುಮ್ಮನೆ ಇರಬೇಕು. ಹೇಗೆ ಬೆಣ್ಣೆ ಶೀಘ್ರವಾಗಿ ಕರಗಿ ಹೋಗುತ್ತದೆಯೋ ಹಾಗೆ ಕಷ್ಟದಲ್ಲಿ ಸಹ ಕರಗಿ ಹೋಗಿ ಸ್ವಂತ ಮನೆ ದಯಪಾಲಿಸು ದೇವರೇ ಎಂದು ಸಂಕಲ್ಪ ಮಾಡಿಕೊಳ್ಳಿ. ನಂತರ ಲಕ್ಷ್ಮಿ ನರಸಿಂಹ ಗೆ ಸಂಬಂಧಿಸಿದ ಯಾವುದಾದರೂ ಮಂತ್ರವನ್ನು ಪಠಣ ಮಾಡಿ ನಿಮಗೆ ಯಾವುದೇ ಮಂತ್ರ ಬರಲ್ಲ ಎಂದರೆ ಓಂ ಕ್ಷಿತ್ರಾಗ್ನೇ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ. ಮಂತ್ರದ ಬಗ್ಗೆ ಉಚಿತವಾಗಿ ಹೆಚ್ಚಿನ ಮಾಹಿತಿ ಪಡೆಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಇಲ್ಲ ಎಂದರೆ ಶ್ರೀ ಮಹಾ ಲಕ್ಷ್ಮಿ ನರಸಿಂಹ ಸ್ವಾಮಿಯೇ ನಮಃ ಓಂ ಶ್ರೀ ಮಹಾಲಕ್ಷ್ಮಿ ನರಸಿಂಹ ಸ್ವಾಮಿಯೇ ನಮಃ ಎನ್ನುವ ಮಂತ್ರವನ್ನು ಹೇಳಬೇಕು. ಹೀಗೆ 16 ವಾರಗಳು ಕ್ರಮ ತಪ್ಪದೆ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಕನಸು ನನಸು ಆಗುತ್ತದೆ ಇನ್ನೂ ಕೆಲವರಿಗೆ ಮನೆ ಯೋಗ ಸ್ವಲ್ಪ ದೂರ ಇರಬಹುದು ಅಂತವರು ಇನ್ನೂ 16 ವಾರಗಳು ಹೀಗೆ ಮಾಡುತ್ತಾ ಬನ್ನಿ ಹೀಗೆ ಮಾಡುವುದರಿಂದ ಲಕ್ಷ್ಮಿ ನರಸಿಂಹ ಸ್ವಾಮಿ ಕೃಪೆ ನಿಮಗೆ ದೊರೆತು ಸ್ವಂತ ಮನೆ ಕನಸನ್ನು ನನಸಾಗಿಸು ಎಂದು ಕೇಳಿಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

1 thought on “ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಈ ಮಂತ್ರ ಪಾರಾಯಣ ಮಾಡಬೇಕು

Leave a Reply

Your email address will not be published.