ಮೇಷ ರಾಶಿಯವರು ಹೀಗೆ ಮಾಡಿದರೆ ಕೋಟ್ಯಾಧಿಪತಿ ಆಗುವರು

ಜೋತಿಷ್ಯ

ಪ್ರತಿಯೊಬ್ಬರಿಗೂ ಜೀವನದಲ್ಲಿ ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ಕೋಟ್ಯಾಧಿಪತಿ ಆಗಬೇಕು ಎಂದರೆ ಏನು ಮಾಡಬೇಕು ಎಂದು ಆಲೋಚಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಹೀಗೆ ಮಾಡಿದರೆ ನೀವು ಕೋಟ್ಯಾಧಿಪತಿ ಆಗುವಿರಿ ಅದಕ್ಕೆ ಪರಿಹಾರವನ್ನು ಈಗ ಏನು ಎಂದು ನೋಡೋಣ. ಹೇಗಾದರೂ ಸರಿ ನಮಗೆ ಎಂದು ಒಂದು ರಾಶಿ ಚಕ್ರ ಇರುತ್ತದೆ ಈ ರಾಶಿ ಚಕ್ರದಲ್ಲಿ ಹನ್ನೆರಡು ರಾಶಿ ಚಕ್ರಗಳು ಇರುತ್ತದೆ ಇದರಲ್ಲಿ ಮೇಷ ರಾಶಿ ಮೊದಲ ರಾಶಿ ಆಗಿರುತ್ತದೆ ಮೇಷ ರಾಶಿ ಆದಮೇಲೆ ವೃಷಭ ರಾಶಿ ಈ ವೃಷಭ ರಾಶಿಯವರು ಎರಡನೇ ರಾಶಿ ಆಗಿರುತ್ತದೆ. ಈ ಎರಡನೇ ರಾಶಿ ನಿಮಗೆ ಯಾವಾಗಲೂ ಧನ ಲಾಭ ತರುತ್ತದೆ ಯಾರಾದರೂ ಮೇಷ ರಾಶಿಯಲ್ಲಿ ಜನನ ಆದರೆ ನೀವು ಶ್ರೀ ಚಕ್ರ ಅರ್ಚನೆ ಮಾಡಬೇಕು ಹೀಗೆ ಮಾಡಿದರೆ ನಿಮಗೆ ಲಲಿತಾ ಅಮ್ಮನ ಅನುಗ್ರಹದಿಂದ ನೀವು ಬೇಗ ಕೋಟ್ಯಾಧಿಪತಿ ಆಗುವುದು ಖಚಿತ. ಹಾಗೆ ಪ್ರತಿ ಶುಕ್ರವಾರ ಗೋಮಾತೆಗೆ ಬಿಳಿ ಆಹಾರ ಪದಾರ್ಥ ತಿನ್ನಿಸಬೇಕು ಇದನ್ನು ನೀವು ಮಾಡಿದರೆ ನಿಮ್ಮ ಜೀವನದಲ್ಲಿ ಧನ ಲಾಭ ಆಗುತ್ತದೆ ಹಾಗೂ ಶ್ರೀ ಮಾತ್ರೀನ್ ನಮಃ ಮಂತ್ರವನ್ನು ಪ್ರತಿ ದಿನ ಪಠಿಸಬೇಕು ಇದನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಆಗುತ್ತದೆ.

ಮೇಷ ರಾಶಿಯಲ್ಲಿ ಜನನ ಆಗಿದ್ದರೆ ಯಾರಾದರೂ ಸರಿ ನೀವು ಪ್ರತಿ ದಿನ ಏನು ಮಾಡ್ಬೇಕು ಎಂದರೆ ನೀವು ತಾಮ್ರದ ಚೊಂಬು ತೆಗೆದುಕೊಂಡು ತಾಮ್ರದ ಎಡಗೈಯಲ್ಲಿ ನೀರನ್ನು ತೆಗೆದು ಬಲಗೈ ಗೆ ಹಾಕುತ್ತಾ ಓಂ ಗೃಹಿನೀ ಆದಿತ್ಯ ನಮಃ ಸೂರ್ಯ ಆದಿತ್ಯ ಈ ಮಂತ್ರವನ್ನು ಸೂರ್ಯ ನಾರಾಯಣನಿಗೆ ಪಠಿಸಬೇಕು ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಶ್ರೀಮಂತ ಆಗುವುದು ನಿಶ್ಚಿತ. ಇನ್ನೂ ಮೇಷ ರಾಶಿಯವರು ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಆವರಣದಲ್ಲಿ ದುಂಡು ಮಲ್ಲಿಗೆ ಗಿಡವನ್ನು ಬೆಳೆಸಬೇಕು ಅದಕ್ಕೆ ನೀವು ದಿನಾಲೂ ನೀರು ಹಾಕಬೇಕು ಹೀಗೆ ಮಾಡಿದರೆ ನಿಮಗೆ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಇನ್ನೂ ಮೇಷ ರಾಶಿಯವರು ಒಂದು ವಿಧಿ ವಿಧಾನವನ್ನು ಪಾಲಿಸಬೇಕು ಅದು ಏನೆಂದರೆ ಒಂದು ಬಿಳಿ ತಟ್ಟೆ ಅಥವಾ ತಾಮ್ರದ ತಟ್ಟೆಯಲ್ಲಿ ನೀರನ್ನು ಹಾಕಿ ಆಮೆಯನ್ನು ಇಡಬೇಕು ಈ ಆಮೆಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ನೀವು ಏನು ಮಾಡಬೇಕು ಎಂದರೆ ಪ್ರತಿ ದಿನ ನೀವು ನೀರನ್ನು ಬದಲಾಯಿಸಬೇಕು ಹೀಗೆ ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ

ಮತ್ತು ನಿಮಗೆ ಬೇಗ ಕೋಟ್ಯಾಧಿಪತಿ ಆಗುವಿರಿ ಹಾಗೂ ಇನ್ನೊಂದು ಏನು ಎಂದರೆ ಮೇಷ ರಾಶಿಯವರು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು ಹೀಗೆ ಮಾಡಿದರೆ ನಿಮಗೆ ಲಕ್ಷ್ಮಿ ಕಟಾಕ್ಷ ಬೇಗ ಸಿಗುತ್ತದೆ. ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಬೇಕು. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

Leave a Reply

Your email address will not be published.