ಮನೆಯಲ್ಲಿ ಸಿರಿತನ ಕಾಪಾಡಿಕೊಳ್ಳಲು ಈ ಕೆಲಸ ಮಾಡಿರಿ

ದೇವರು

ಸ್ನೇಹಿತರೆ ಮನೆಯಲ್ಲಿ ಊಟ ಬಟ್ಟೆಗೆ ಯಾವಾಗಲೂ ಕೊರತೆ ಇರಬಾರದು ಎಂದು ಎಲ್ಲರೂ ಇಷ್ಟ ಪಡುತ್ತಾರೆ ಮನೆಯಲ್ಲಿ ಬಡತನ ಮತ್ತು ದಾರಿದ್ರ್ಯ ಎಲ್ಲಾ ನಾಶ ಆಗಬೇಕು ಎಂದು ಬಯಸುತ್ತಾರೆ ಆದರೆ ನಾವು ತಿಳಿಯದಂತೆ ಬಡತನ ತರುವ ಕೆಲಸವನ್ನು ಮಾಡುತ್ತೇವೆ ಅನ್ನ ಪರ ಬ್ರಹ್ಮ ಸ್ವರೂಪ ಎಂದು ಎಲ್ಲರಿಗೂ ಗೊತ್ತಿರುವ ವಿಷಯ ನಾವು ಯಾವಾಗಲೂ ಸಹಾ ಅನ್ನವನ್ನು ತಿರಸ್ಕಾರ ಭಾವನೆಯಿಂದ ನೋಡಬಾರದು. ಯಾರು ಅನ್ನವನ್ನು ತಿರಸ್ಕಾರ ಮಾಡುತ್ತಾರೋ ಅಂತವರಿಗೆ ದಾರಿದ್ರ್ಯ ಬರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಆದ್ದರಿಂದ ಈಗ ಹೇಳುವ ನಿಯಮಗಳನ್ನು ಅನುಸರಿಸಿ ಮನೆಯಲ್ಲಿ ಸಿರಿತನ ಕಾಪಾಡುವಂತೆ ಹೇಗೆ ಮಾಡಿಕೊಳ್ಳುವುದು ಹೇಗೆ ಎಂದು ನಾವು ತಿಳಿಯೋಣ. ಈಗಿನ ದಿನಗಳಲ್ಲಿ ಬಹಳ ಜನರು ಅಡುಗೆ ಮಾಡುವುದು ಕಡಿಮೆ ಮಾಡಿ ಆಚೆ ಹೋಗಿ ಊಟ ಮಾಡುತ್ತಾ ಇರುತ್ತಾರೆ ಇದು ತುಂಬಾ ಕುಟುಂಬಗಳಲ್ಲಿ ನಡೆಯುತ್ತಾ ಇದೆ ಈ ವಿಧಾನವನ್ನು ಬಿಟ್ಟು ನೀವು ಮನೆಯಲ್ಲಿ ಅಡುಗೆ ಮಾಡುವುದು ತುಂಬಾ ಒಳ್ಳೆಯದು ನಿಮಗೆ ಇಷ್ಟವಾದ ವಿವಿಧ ಆಹಾರ ನಿಮಗೆ ತಿನ್ನಬೇಕು ಎಂದು ಅನಿಸಿದರೆ ಮನೆಯಲ್ಲಿ ಅಡುಗೆ ಮಾಡಿ ಊಟವನ್ನು ಕುಟುಂಬ ಸಮೇತವಾಗಿ ಮಾಡಿದರೆ ತುಂಬಾ ಒಳ್ಳೆಯದು ನಿಮ್ಮ ಮನೆಯಲ್ಲಿ ಡೈನಿಂಗ್ ಟೇಬಲ್ ಇದ್ದರೂ ಸಹಾ ನೀವು ಕೆಳಗೆ ಕುಳಿತುಕೊಂಡು

ಊಟವನ್ನು ಮಾಡಿದರೆ ನಿಮಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ವಿಧಾನದಿಂದ ನೀವು ಎಲ್ಲರ ಜೊತೆಗೆ ಸೇರಿ ಮಾಡುವುದನ್ನು ಪ್ರಯತ್ನಿಸಿ ಆದರೆ ಒಬ್ಬರು ಬರಲು ನಿಮ್ಮ ಮನೆಗೆ ಆಗಲಿಲ್ಲ ಎಂದರೆ ಅವರಿಗೋಸ್ಕರ ನೀವು ಕಾಯುತ್ತಾ ಇರುವಿರಿ ನಮ್ಮ ಮನೆಯಲ್ಲಿ ಕಾಯುತ್ತಾ ಇರುತ್ತಾರೆ ಎಂದು ಭಾವನೆಯಿಂದ ಅವರು ಈ ಊಟ ಮಾಡುತ್ತಾರೆ. ನೀವು ಕನಿಷ್ಟ ಒಂದು ವೇಳೆ ಆದರೂ ಕೆಳಗೆ ಕುಳಿತು ಕೊಂಡು ಊಟ ಮಾಡಿರಿ ಆರೋಗ್ಯವಂತ ಆಗುವಿರಿ ಈ ಸಂಸ್ಕಾರವನ್ನು ನೀವು ಅಭ್ಯಾಸ ಮಾಡಿಕೊಳ್ಳಿ ನಿಮ್ಮನ್ನು ನೋಡಿ ನಿಮ್ಮ ಮಕ್ಕಳು ಅದೇ ರೀತಿ ಕಲಿಯುತ್ತಾರೆ ಕುಟುಂಬದಲ್ಲಿ ನಿಮ್ಮ ಜೊತೆ ಎಲ್ಲರೂ ಸೇರಿಕೊಂಡು ಊಟವನ್ನು ಮಾಡಿರಿ ಹಾಗೆಯೇ ರಾತ್ರಿಯ ಊಟವನ್ನು ನೀವು ಏನು ಮಾಡ್ಬೇಕು ಎಂದರೆ ಈ ಅನ್ನ ಸ್ವಲ್ಪ ಮಿಕ್ಕಿದರು ಪರವಾಗಿಲ್ಲ ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದರಲ್ಲೂ ಅನ್ನವನ್ನು ಹಾಕಿ ನೀವು ಇಡಬೇಕು. ಊಟ ದೇವರ ಸಮ ನೀವು ಅನ್ನಪೂರ್ಣೇಶ್ವರಿ ನೀವು ಅನ್ನವನ್ನು ನೀವು ಇಡಬೇಕು ರಾತ್ರಿಯ ಸಮಯದಲ್ಲಿ ಅಮ್ಮನವರು ಬಂದು ನಿಮ್ಮ ಮನೆಗೆ ನೋಡುತ್ತಾರೆ

ಇವರ ಮನೆಯಲ್ಲಿ ಊಟ ಇದೆಯೋ ಇಲ್ಲವೋ ಎಂದು ಅದಕ್ಕೆ ಶಾಸ್ತ್ರಕ್ಕಾಗಿ ಅನ್ನವನ್ನು ಹಾಗೆ ಇಡಬೇಕು ಊಟ ಮೊಸರು ಸಹಾ ಉಳಿದರು ಪರವಾಗಿಲ್ಲ ಅದನ್ನು ಇಡಬೇಕು ಖಂಡಿತವಾಗಿ ನಿಮಗೆ ವ್ಯತ್ಯಾಸ ಕಾಣುವಿರಿ. ಲಕ್ಷ್ಮಿ ಅಮ್ಮನವರ ಅನುಗ್ರಹದಿಂದ ನೀವು ಯಾವಾಗಲೂ ಧನ ಕಾರ್ಯ ವಸ್ತು ವಾಹನದಿಂದ ಸಂತೋಷವಾಗಿ ಇರುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.