ಮಕರ ರಾಶಿ ಈ ತಿಂಗಳ ಮಾಸ ಭವಿಷ್ಯ

ಜೋತಿಷ್ಯ

2020 ರ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನಾವು ಈ ಲೇಖನದಲ್ಲಿ ತಿಳಿಯೋಣ. ರಾಶಿ ಚಕ್ರದಲ್ಲಿ ಹತ್ತನೆಯ ರಾಶಿ ಮಕರ ರಾಶಿ. ಮಕರ ರಾಶಿಗೆ ಅಧಿಪತಿ ಶನಿ ಮಹಾತ್ಮ ಉತ್ತರಾಶಾಢಾ ನಕ್ಷತ್ರದಲ್ಲಿ ಎರಡು ಮೂರು ಮತ್ತು ನಾಲ್ಕನೆಯ ಪಾದಗಳು ಧನಿಷ್ಟ ನಕ್ಷತ್ರದಲ್ಲಿ ಒಂದು ಮೂರು ಮತ್ತು ನಾಲ್ಕನೆಯ ಪಾದಗಳು ಶ್ರವಣ ನಕ್ಷತ್ರದಲ್ಲಿ ಒಂದು ಎರಡು ಮೂರು ಮತ್ತು ನಾಲ್ಕನೆಯ ಪಾದಗಳು ಈ ನಕ್ಷತ್ರಗಳು ಈ ರಾಶಿಗೆ ಸೇರಿದೆ. ಈ ಮಾಸದ ಮೊದಲನೆಯ ವಾರ ಅಂದರೆ 1 ರಿಂದ 8 ನೆಯ ತಾರೀಖಿನ ಸಮಯದಲ್ಲಿ ಮಿಶ್ರ ಫಲಗಳು ಲಭಿಸಲಿದೆ. ಏನೇ ವಿಚಾರಗಳು ಇರಲಿ ಆಲೋಚಿಸಿ ಮುನ್ನುಗ್ಗಿದರೆ ಒಳ್ಳೆಯದು ನಿಮಗೆ ಸಂಬಂಧ ಇರದ ವಿಷಯಗಳಿಂದ ದೂರ ಇರಿ. ಶತ್ರುಗಳು ಹೆಚ್ಚಾಗುವ ಸಂಭವಗಳು ಹೆಚ್ಚಾಗಲಿದೆ. ಅನುಭವ ಇಲ್ಲದೆ ವ್ಯಾಪಾರದಲ್ಲಿ ಬಂಡವಾಳ ಹೂಡುವ ತೊಂದರೆ ಬೇಡ ನಷ್ಟ ಅನುಭವಿಸುವ ಸಂಧರ್ಭ ಬರಬಹುದು. ವೈವಾಹಿಕ ಜೀವನದಲ್ಲಿ ಕಲಹಗಳು ಬರಬಹುದು ಬಹಳ ಎಚ್ಚರಿಕೆಯಿಂದ ಮುಂದುವರೆದರೆ ಒಳ್ಳೆಯದು ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಇರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರ ಆಗಿದೆ. ಈ ಮಾಸ ನೂತನ ವಾಹನ ಪ್ರಾಪ್ತಿ ಆಗುತ್ತದೆ.

ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಸಾಡೆ ಸಾತಿ ಶನಿ ಕಾಟ ಇರುವುದರಿಂದ ಆಕಸ್ಮಿಕ ಅಡೆತಡೆಗಳು ಬರಬಹುದು ಮನಃಶಾಂತಿ ಇಲ್ಲದೆ ಇರುವ ಹಾಗೆ ಅನಿಸುತ್ತದೆ ಆದಷ್ಟು ದೇವರ ಧ್ಯಾನ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ನಿಮ್ಮ ಪ್ರತಿಭೆಯ ಮೇಲೆ ನಿಮಗೆ ನಂಬಿಕೆ ಇರಲಿ. ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿದರೆ ಒಳ್ಳೆಯದು. ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿದರೆ ಬಹಳ ಒಳ್ಳೆಯದು. ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ವಿದ್ಯಾಭ್ಯಾಸ ನಡೆಸಿದರೆ ಒಳ್ಳೆಯದು ಮನಸ್ಸಿಗೆ ಆಲಸ್ಯ ಭಾವ ಬರುವ ಸಾಧ್ಯತೆಗಳು ಕಂಡು ಬರುತ್ತಾ ಇದೆ. ಆದಷ್ಟು ಯೋಗ ಧ್ಯಾನದ ಕಡೆ ಗಮನ ಹರಿಸಿದರೆ ಮನಸ್ಸು ಸ್ಥಿಮಿತ ದಲ್ಲೀ ಇರುತ್ತದೆ. 9 ರಿಂದ 16 ನೆಯ ತಾರೀಖಿನ ವರೆಗೆ ಕೋರ್ಟ್ ಗೆ ಸಂಬಂಧಿಸಿದ ಕೆಲಸದಲ್ಲಿ ಇದ ಹುಟ್ಟಿದವರ ನಡುವೆ ಕಲಹ ಆಗುವ ಸಾಧ್ಯತೆಗಳಿವೆ ಆದಷ್ಟು ಜಾಗ್ರತೆ ವಹಿಸಿದರೆ ಬಹಳ ಒಳ್ಳೆಯದು. ವ್ಯಾಪಾರಿಗಳಿಗೆ ಒಳ್ಳೆಯ ಲಾಭಾಂಶ ದೊರೆಯಲಿದೆ ಭೂ ಗರ್ಭಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಒಳ್ಳೆಯ ಲಾಭ ಕಾಣುವಿರಿ. 17 ರಿಂದ 23 ನೆಯ ತಾರೀಖಿನ ಸಮಯದಲ್ಲಿ

ಸಂತಾನ ಬಯಸುವವರಿಗೆ ಸಂತಾನ ಲಾಭ ಆಗಲಿದೆ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ದೊರೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುರಿ. 24 ರಿಂದ 34 ನೆಯ ದಿನಾಂಕದ ಸಮಯದಲ್ಲಿ ಹೊರ ರಾಜ್ಯಗಳ ಪ್ರವಾಸ ಕೈಗೊಳ್ಳುವ ಅವಕಾಶಗಳು ಕಂಡು ಬರುತ್ತಿದೆ. ಶ್ರೀ ಆಂಜನೇಯ ಸ್ವಾಮಿಯನ್ನು ನಿತ್ಯವೂ ಆರಾಧಿಸುವುದರಿಂದ ಒಳ್ಳೆಯ ಫಲಗಳು ಲಭಿಸಲಿದೆ. ಆದಷ್ಟು ನಿಮ್ಮ ಕೆಲಸದಲ್ಲಿ ಶ್ರದ್ಧೆ ವಹಿಸಿದರೆ ಬಹಳ ಒಳ್ಳೆಯ ಫಲಿತಾಂಶಗಳನ್ನು ಕಾಣುವಿರಿ ಅಗತ್ಯ ಇದ್ದ ಕಡೆ ಮಾತ್ರ ಮಾತನಾಡಿದರೆ ಒಳ್ಳೆಯದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.