ಮನೆಯಲ್ಲಿ ಹಣ ಸದಾ ಕಾಲ ನಿಲ್ಲಬೇಕು ಎಂದರೆ ಹೀಗೆ ಮಾಡಿ

ಇತರೆ ಸುದ್ದಿ

ಮನೆಯಲ್ಲಿ ಹಣ ನಿಲ್ಲಬೇಕು ಎಂದರೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ನೋಡೋಣ. ತುಂಬಾ ಜನರು ಏನು ಕೇಳುತ್ತಾರೆ ಎಂದರೆ ಎಷ್ಟು ಸಂಪಾದನೆ ಮಾಡಿದರು ಸಹಾ ಹಣ ನಿಲ್ಲುತ್ತಾ ಇಲ್ಲ ಏಕೆ ಅಂದರೆ ನಾವು ಕಷ್ಟ ಪಟ್ಟು ಸಂಪಾದನೆ ಮಾಡಿರುವ ಹಣ ಕೂಡಿಡಬೇಕು ಅದು ನಮ್ಮ ಉದ್ಯೋಗಕ್ಕೆ ಆಗಿರಬಹುದು ಅಥವಾ ವ್ಯಾಪಾರ ಮಾಡಲು ಸಹ ಆಗಬಹುದು ಬಂದಿರುವ ಹಣವನ್ನು ನಾವು ನಮ್ಮ ಮನೆಯಲ್ಲಿ ಜಾಗ್ರತೆಯಾಗಿ ಕೂಡಿ ಇಡಬೇಕು ಅದಕ್ಕೆ ಏನು ಮಾಡ್ಬೇಕು ಎಂದರೆ ಗೃಹ ಲಕ್ಷ್ಮಿ ಪೂಜೆ ಮತ್ತು ಗಣಪತಿ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಗಂಡಸರಿಗೆ ಇವತ್ತು ನಿಮ್ಮ ಕೈಯಲ್ಲಿ ಹಣ ಬಂದಿದೆ ಎಂದರೆ ಈ ಹಣವನ್ನು ತೆಗೆದುಕೊಂಡು ಮನೆಗೆ ಹೋಗಿ ಈ ಹಣವನ್ನು ನಿಮ್ಮ ಮನೆ ಒಡತಿ ಗೃಹ ಲಕ್ಷ್ಮಿ ಕೈಗೆ ಇಡಬೇಕು. ಅವರು ಈ ಹಣವನ್ನು ತೆಗೆದುಕೊಂಡು ಕಣ್ಣಿಗೆ ನಮಸ್ಕರಿಸಿ ಅಮ್ಮ ಇದು ನನ್ನ ಗಂಡ ಸಂಪಾದಿಸಿದ ಹಣ ಕೈ ಕಾಲು ತೊಳೆದು ಹೋಗಿ ಲಕ್ಷ್ಮಿ ಅಮ್ಮನವರ ಪಾದಕ್ಕೆ ಇಟ್ಟು ನಮಸ್ಕರಿಸಿ ಅಮ್ಮ ಇದು ನೀನು ಹಾಕಿರುವ ಭಿಕ್ಷೆ ಎಂದು ಹೇಳಿ ನಮಸ್ಕರಿಸಿ ಈ ಹಣವನ್ನು ಲಕ್ಷ್ಮಿ ಅಮ್ಮನವರ ಪಾದಕ್ಕೆ ಇಡಬೇಕು.

ಈ ಹಣವನ್ನು ಇಡೀ ರಾತ್ರಿ ಇಡಬೇಕು.ಮುಂದಿನ ದಿನ ನೀವು ಉಪಯೋಗಿಸಿ ಕೂಡಿ ಇಡಿ ಅದು ನಿಮಗೆ ಬಿಟ್ಟಿದ್ದು ಸೂಚನೆ ಏನು ಅಂದರೆ ಯಾವತ್ತೂ ಹಣ ಬರುತ್ತದೆಯೋ ಅವತ್ತು ಖರ್ಚು ಮಾಡಬೇಡಿ. ಇವತ್ತು ನಿಮ್ಮ ವ್ಯಾಪಾರದಲ್ಲಿ 50 ಸಾವಿರ ರೂಪಾಯಿ ಆಗಿದ್ದರೆ ಎಷ್ಟೋ ಅಷ್ಟು 3 ಸಾವಿರ ತೆಗೆದು ಪಕ್ಕದಲ್ಲಿ ಇಡಿ. ಮನೆಯಲ್ಲಿ ಹಣ ನಿದ್ದೆ ಮಾಡಿದರೆ ಅಂದರೆ ಒಂದು ದಿನ ಬಂದಿರುವ ಹಣ ನಿಮ್ಮ ಮನೆಯಲ್ಲಿ ನಿದ್ದೆ ಮಾಡಬೇಕು. ಇದನ್ನು ಮಾಡಿದರೆ ಲಕ್ಷ್ಮಿಯ ಅನುಗ್ರಹ ಕೂಡ ಸಿಗುತ್ತದೆ ಹಾಗೂ ಸದಾ ಹಣ ನಿಮ್ಮ ಕೈಯಲ್ಲಿ ಇರುತ್ತದೆ. ಇನ್ನೊಂದು ಅದ್ಬುತವಾದ ಸುಲಭ ತಂತ್ರ ಏನು ಅಂದರೆ ಪ್ರತಿ ಅಮವಾಸ್ಯೆಯ ಚಿಕ್ಕ ಕಪ್ಪು ಮಡಿಕೆ ತೆಗೆದುಕೊಳ್ಳಿ ಅದರಲ್ಲಿ ಉಪ್ಪು ಹಾಕಿ ನೀರು ಹಾಕಿ ದೇವರ ಮುಂದೆ ಇಡಬೇಕು ಅವತ್ತು ಯಾವ ಪೂಜೆ ಸಹಾ ಇರುವುದಿಲ್ಲ ಮುಂದಿನ ದಿನ ಏನು ಮಾಡಬೇಕು ಎಂದರೆ ಮರು ದಿನ ಈ ನೀರನ್ನು ತೆಗೆದು ಯಾರು ತಿಳಿಯದ ಜಾಗದಲ್ಲಿ ಇಲ್ಲವಾದರೆ ಜನ ಯಾರು ಇರಬಾರದು ಈ ಜಾಗದಲ್ಲಿ ಹೋಗಿ ಈ ಹಣವನ್ನು ಹಾಕಬೇಕು ಇದು ಪ್ರತಿ ಅಮವಾಸ್ಯೆ ದಿನ ಮಾಡಬೇಕು

ಗಿಡ ಮರಗಳಲ್ಲಿ ಮಾತ್ರ ಹಾಕಬಾರದು ಜಾಗ್ರತೆಯಾಗಿ ಇರಬೇಕು. ಇದನ್ನು ಪ್ರತಿ ಅಮವಾಸ್ಯೆಯ ದಿನ ಮಾಡಿದರೆ ನಿಮಗೆ ಉಪಯೋಗಕ್ಕೆ ಬರುತ್ತದೆ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವ ನೆಗೆಟಿವ್ ಎನರ್ಜಿ ಸಹಾ ಇರುವುದಿಲ್ಲ ನಿಮಗೆ ಅದ್ಬುತವಾಗಿ ಎಲ್ಲವೂ ಪ್ರತಿಫಲ ಸಿಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.