ಇದನ್ನು ಪಾರಾಯಣ ಮಾಡಿದ್ರೆ ನಕ್ಷತ್ರ ದೋಷ ನಿವಾರಣೆ ಆಗಲಿದೆ

ಜೋತಿಷ್ಯ

ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರ ವೈಭವ ನಮ್ಮ ಭಾರತೀಯ ಸಂಸ್ಕೃತಿಗೆ ಒಂದು ಇತಿಹಾಸ ಎಂದೇ ಹೇಳಬಹುದು ಮಹಾ ಭಾರತ ಅದ ನಂತರ ಭೀಷ್ಮಾಚಾರ್ಯರು ಬಾಣದ ಹಾಸಿಗೆಯಲ್ಲಿ ಮಲಗಿರುತ್ತಾರೆ ಇನ್ನೊಂದು ಕಡೆ ಶ್ರೀ ಕೃಷ್ಣ ಮತ್ತು ವ್ಯಾಸರಾಯರ ಮತ್ತು ಧರ್ಮರಾಯಗೆ ಪಟ್ಟಾಭಿಷೇಕ ನಡೆಯುತ್ತಿರುತ್ತದೆ ಆದರೆ ಧರ್ಮ ರಾಯರಿಗೆ ಸ್ವಲ್ಪವೂ ಇಷ್ಟ ಇರಲ್ಲ ಇದನ್ನು ಅರಿತ ಶ್ರೀ ಕೃಷ್ಣನು ಧರ್ಮರಾಯನನ್ನು ಭೀಷ್ಮ ಹತ್ತಿರ ಕರೆದುಕೊಂಡು ಹೋಗಿ ಧರ್ಮರಾಯನಿಗೆ ಧರ್ಮ ಪಾಠ ಭೋದಿಸುವಂತೆ ಕೇಳಿಕೊಳ್ಳುತ್ತಾರೆ. ಧರ್ಮದ ಪರ ಹೋರಾಡುತ್ತಾ ಇದ್ದ ಧರ್ಮರಾಯನ ಹೊಗಳಿದ ಭೀಷ್ಮಾಚಾರ್ಯರು ಒಂದು ವೇಳೆ ನೀನು ಅನ್ಯಾಯದ ವಿರುದ್ಧ ಯುದ್ಧದಲ್ಲಿ ಹೊರಡದೆ ಇದ್ದಿದ್ದರೆ ನಿನ್ನನು ಹೇಡಿ ಎಂದು ಕರೆಯುತ್ತಿದ್ದೆ ಎಂದು ಹೇಳಿದರು. ಆಗ ಧರ್ಮರಾಯನಿಗೆ ಈ ಮಾತಿನಿಂದ ಪಾಪ ಪ್ರಜ್ಞೆ ದೂರವಾಗಿ ತನಗೆ ಧರ್ಮ ಉಪದೇಶ ಮಾಡಬೇಕು ಎಂದು ಭೀಷ್ಮಾಚಾರ್ಯರಿಗೆ ಕೇಳಿಕೊಳ್ಳುತ್ತಾರೆ ಆಗ ಭೀಷ್ಮ ಚಾರ್ಯ ಧರ್ಮ ರಾಯನಿಗೆ ಧರ್ಮ ಉಪದೇಶ ಮಾಡುತ್ತಾರೆ. ಈ ಉಪದೇಶವೆ ವಿಷ್ಣು ಸಹಸ್ರ ನಾಮ. ನಂತರ ವ್ಯಾಸ ಮಹರ್ಷಿಗಳು ಈ ಸಹಸ್ರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ವರವಾಗಿ ನೀಡಿದ್ದಾರೆ ಈ ವಿಷ್ಣು ಸಹಸ್ರ ನಾಮದಲ್ಲಿ

ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳು ಆಗಿವೆ ಆದರೆ ಪ್ರತಿ ನಾಮವು ಭಗವಂತನ ನಾಮ ಸಾರುತ್ತದೆ. ವಿಷ್ಣು ಸಹಸ್ರ ನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಬಾರಿ ಪುನಾರವರ್ಥನೆ ಆಗಿರುವುದನ್ನು ನಾವು ಕಾಣಬಹುದು ಸಹಸ್ರ ನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥಗಳು ಇವೆ ಒಂದು ನಾಮವು ಎರಡು ಬಾರಿ ಬಂದರೆ ಈ ನಾಮಕ್ಕೆ 200 ಅರ್ಥಗಳು ಇವೆ ಎಂದು ನಾವು ತಿಳಿಯಬೇಕು ವಿಷ್ಣು ಸಹಸ್ರ ನಾಮದಲ್ಲಿ 108 ಶ್ಲೋಕಗಳು ಇವೆ. ನಮ್ಮ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ನಮಗೆ ಇರುವ ನಕ್ಷತ್ರಗಳು 27 ಒಂದೊಂದು ನಕ್ಷತ್ರದಲ್ಲಿ 4 ಪಾದಗಳು ಇರುತ್ತದೆ ಅಂದರೆ 27 ನಕ್ಷತ್ರಗಳು ಮತ್ತು 4 ಪಾದಗಳನ್ನು ಗುಣಾಕಾರ ಮಾಡಿದರೆ ಬರುವುದು 108 ಒಂದು ನಕ್ಷತ್ರಕ್ಕೆ 4 ಶ್ಲೋಕಗಳನ್ನು ನಿಯೋಜನೆ ಮಾಡಿದರೆ 108 ಪಾದಗಳಿಗೆ 108 ಶ್ಲೋಕಗಳು ಇರುತ್ತದೆ ಯಾವ ನಕ್ಷತ್ರಗಳಿಗೆ ಯಾವ ಪಾದಕ್ಕೆ ಸೇರಿದವರು ಆದರೂ ಈ ಪಾದದ ಸಹಸ್ರನಾಮದ ಶ್ಲೋಕವನ್ನು ಹೇಳಿಕೊಂಡು 11 ಅಥವಾ 21 ಬಾರಿ ಅಥವಾ 108 ಪಠಿಸಿ ನಿಮ್ಮ ಜನ್ಮ ನಕ್ಷತ್ರ ಪ್ರಕಾರ

ಅಥವಾ ವ್ಯವಹಾರ ನಾಮ ಪ್ರಕಾರ ಪಠಿಸಿದರೆ ತುಂಬಾ ಒಳ್ಳೆಯದು ಹೀಗೆ ಪಠಿಸಿದರೆ ನಕ್ಷತ್ರ ಪಾದ ದೋಷ ಸಹಾ ನಿವಾರಣೆ ಆಗುತ್ತದೆ. ಅದೇ ವಿಷ್ಣು ಸಹಸ್ರ ನಾಮವನ್ನು ಪ್ರತಿ ದಿನ ಪೂರ್ತಿಯಾಗಿ ಪಠಿಸಿದರೆ ನಿಮ್ಮ ಎಲ್ಲಾ ವಿಷಯಗಳಲ್ಲಿ ಹಾಗೆ ಎಲ್ಲಾ ನಕ್ಷತ್ರ ಪಾದಗಳ ವಿಧಿಯ ಜೊತೆ ನಿಮಗೆ ತುಂಬಾ ಅನುಕೂಲ ಆಗಿರುತ್ತದೆ. ನಿಮ್ಮ ಜೀವನದಲ್ಲಿ ತುಂಬಾ ಸಮಸ್ಯೆಗಳು ಇದ್ಯಾ ಅವುಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಬೇಕೇ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.