ಗೋಮಾತೆಯನ್ನು ಹೀಗೆ ಪೂಜಿಸಿದರೆ ಸಂತಾನ ಭಾಗ್ಯ ಸಿಗುತ್ತೆ

ಜೋತಿಷ್ಯ

ಸ್ನೇಹಿತರೆ ಗೋಮಾತೆಯನ್ನು ಮುಕ್ಕೋಟಿ ದೇವರುಗಳು ವಾಸ ಮಾಡುತ್ತಾ ಇರುತ್ತಾರೆ ಮಹಾ ಲಕ್ಷ್ಮಿ ದೇವಿ ಸ್ಥಿರವಾಗಿ ಗೋಮತೆಯಲ್ಲಿ ವಾಸಿಸುತ್ತಾರೆ ಗೋಮಾತೆ ವಿಗ್ರಹವನ್ನ ಉಪಯೋಗಿಸಿಕೊಂಡು ನಾವು ಆರ್ಥಿಕ ಸಮಸ್ಯೆಗಳಿಂದ ಹೊರ ಬರಬಹುದು ಮನಸ್ಸಿನಲ್ಲಿ ಕೋರಿಕೆಗಳು ಬೇಗ ನೆರವೇರುತ್ತದೆ. ನಿಮ್ಮ ಮನಸ್ಸಿನಲ್ಲಿ ಏನಾದರೂ ಕೋರಿಕೆ ಇದ್ದರೆ ಅದು ಹೇಗೆ ಬೇಗ ನೆರವೇರಿಸ ಬಹುದು ಎಂದು ಈಗ ನಾವು ತಿಳಿಯೋಣ. ಗೋಮಾತೆ ವಿಗ್ರಹವನ್ನು ಖರೀದಿಸಿ ಕೊಂಡು ನಿಮ್ಮ ದೇವರ ಮನೆಯಲ್ಲಿ ಇಡಬೇಕು ಶುಕ್ರವಾರದಿಂದ ಪ್ರಾರಂಭಿಸಿ ಪ್ರತಿ ದಿನ ಗೋಮಾತೆಯ ವಿಗ್ರಹಕ್ಕೆ ಅರಿಶಿಣ ಕುಂಕುಮ ದಿಂದ ಬೊಟ್ಟು ಇಡಬೇಕು ಮತ್ತು ನಿಮಗೆ ಏನಾದರೂ ಕೋರಿಕೆ ಇದ್ದರೆ ನಿಮ್ಮ ಮನಸ್ಸಿನಲ್ಲಿ ಈ ಕಾಗದದ ಮೇಲೆ ನಿಮ್ಮ ಕೋರಿಕೆಗಳನ್ನು ಬರೆದು ಈ ಕಾಗದವನ್ನು ಗೋಮಾತೆಯ ಪಾದದ ಹತ್ತಿರ ಇಡಬೇಕು. ಶುಕ್ರವಾರದಿಂದ ಪ್ರಾರಂಭಿ 27 ದಿನಗಳ ಕಾಲ ಕ್ರಮವಾಗಿ ಗೋಮಾತೆಯ ವಿಗ್ರಹಕ್ಕೆ ಪೂಜೆ ಮಾಡಬೇಕು ನಿಮ್ಮ ಕೋರಿಕೆಗಳು ಏನಾದರೂ ಇದ್ದರೆ ಈ ಕಾಗದದಲ್ಲಿ ಬರೆದು ಗೋಮಾತೆಯ ಪಾದದ ಹತ್ತಿರ ಇಡಬೇಕು 27 ದಿನ ಪೂರ್ತಿ ಆದಮೇಲೆ ನೀವು ಏನು ಮಾಡಬೇಕು ಎಂದರೆ ನೀವು ಬರೆದಿರುವ ಕೋರಿಕೆಗಳನ್ನು ತೆಗೆದುಕೊಂಡು ಒಂದು ಹಳದಿ ವಸ್ತ್ರದಲ್ಲಿ ಇಟ್ಟು

ಅದನ್ನು ಮೂಟೆ ಕಟ್ಟಿ ಈ ಕಟ್ಟಿರುವ ಮೂಟೆಯನ್ನು ನೀವು ಬೇವಿನ ಮರಕ್ಕೆ ಹೋಗಿ ಕಟ್ಟಬೇಕು. ಬೇವಿನ ಮರ ಮಹಾಲಕ್ಷ್ಮಿಯ ಸ್ವರೂಪ ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ಏನಾದರೂ ಕೋರಿಕೆ ಇದ್ದರೆ ಅದು ಬೇಗ ನೆರವೇರುತ್ತದೆ ಈ ವಿಧಿ ವಿಧಾನ ನೀವು ಅನುಸರಿಸಿದರೆ ಮಹಾ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಮತ್ತು ನಿಮಗೆ ಆರ್ಥಿಕ ಸಮಸ್ಯೆಗಳಿಂದ ಸುಲಭವಾಗಿ ದೂರ ಮಾಡಿಕೊಳ್ಳಬಹುದು ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗೆ ಸಂತಾನ ಪ್ರಾಪ್ತಿಗಾಗಿ ಕಾಯುತ್ತಾ ಇರುವವರು ಗೋಮಾತೆಯ ವಿಗ್ರಹ ಖರೀದಿಸಿ ಕೊಂಡು ವಿಧಿ ವಿಧಾನ ಪಾಲಿಸಿ ನಿಮಗೆ ಜಾತಕ ದೋಷದಿಂದ ಸಂತಾನ ಪ್ರಾಪ್ತಿ ಆಗುತ್ತಾ ಇಲ್ಲ ಎಂದು ಅಂದುಕೊಂಡಿರುವವರು ಏನು ಮಾಡಬೇಕು ಎಂದು ನೋಡೋಣ. ಗೋಮಾತೆಯ ಜೊತೆಗೆ ಕರು ಇರುವ ವಿಗ್ರಹ ಖರೀದಿಸಿ ನಿಮ್ಮ ದೇವರ ಮನೆಯಲ್ಲಿ ಇಡಬೇಕು ಶುಕ್ರವಾರದಿಂದ ಪ್ರಾರಂಭಿಸಿ ಪ್ರತಿ ದಿನ ಗೋಮಾತೆಯ ವಿಗ್ರಹಕ್ಕೆ ಅರಿಶಿಣ ಕುಂಕುಮ ಯಿಂದ ಬೊಟ್ಟನ್ನ ಇಟ್ಟು 27 ದಿನಗಳ ಕಾಲ ನೀವು ವಿಗ್ರಹಕ್ಕೆ ಪೂಜೆ ಮಾಡಬೇಕು. ನೀವು ಬರೆದಿರುವ ಕೋರಿಕೆಗಳು ಗೋಮಾತೆಯ ಪಾದದ ಹತ್ತಿರ 27 ದಿನಗಳ ಕಾಲ ಅಲ್ಲೇ ಇದ್ದು ನೀವು 27 ದಿನ ಮುಗಿದ ಮೇಲೆ ನೀವು ಏನು ಮಾಡ್ಬೇಕು ಎಂದರೆ

ಈ ಕೋರಿಕೆಗಳನ್ನು ತೆಗೆದುಕೊಂಡು ಒಂದು ಹಳದಿ ವಸ್ತ್ರದಲ್ಲಿ ಅದನ್ನು ಮೂಟೆ ಕಟ್ಟಿ ಈ ಕಟ್ಟಿರುವ ಮೂಟೆಯನ್ನು ತೆಗೆದು ಕೊಂಡು ನೀವು ಬೇವಿನ ಮರಕ್ಕೆ ಹೋಗಿ ಕಟ್ಟಬೇಕು ಈ ವಿಧಿ ವಿಧಾನ ನೀವು ಪಾಲಿಸಿದರೆ ಅತಿ ಶೀಘ್ರದಲ್ಲಿ ನೀವು ಸಂತಾನ ಪ್ರಾಪ್ತಿ ವಾರ್ತೆ ಕೇಳುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.