ಈ ಗಿಡ ಬೆಳೆಸಿದವರ ಮನೆಯಲ್ಲಿ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ

ಜೋತಿಷ್ಯ

ಸ್ನೇಹಿತರೆ ಮನೆಯ ಆವರಣದಲ್ಲಿ ಲೋಳೆ ರಸದ ಗಿಡ ಅಂದರೆ ಅಲೋವೆರಾ ಗಿಡವನ್ನು ಬೆಳೆಸಿ ಎಂದು ಹಿರಿಯರು ಹೇಳುತ್ತಾ ಇರುತ್ತಾರೆ ಹಾಗಾದ್ರೆ ಅಲೋವೆರಾ ಗಿಡದ ರಹಸ್ಯ ಏನು ಎಂದು ತಿಳಿಯೋಣ ಬನ್ನಿ. ಅಲೋವೆರಾ ಗಿಡದ ಮೊದಲ ಭಾಗದಲ್ಲಿ ಲಕ್ಷಿನ್ ದೇವಿಯವರು ಮಧ್ಯದ ಭಾಗದಲ್ಲಿ ಪಾರ್ವತಿ ದೇವಿಯವರು ಕೊನೆಯ ಭಾಗದಲ್ಲಿ ಸರಸ್ವತಿ ದೇವರು ವಾಸ ಇರುತ್ತಾರೆ ಈ ಮೂರು ದೇವರು ವಾಸ ಇರುತ್ತಾರೆ ಅಲೋವೆರಾ ಗಿಡ ಮನೆಯ ಆವರಣದಲ್ಲಿ ಇದ್ದರೆ ಕೋಟಿ ದೇವತೆಯರ ಸ್ವರೂಪ ಎಂದು ಹೇಳಬಹುದು. ಹಾಗೂ ತ್ರಿಮೂರ್ತಿ ಯವರ ಆಶೀರ್ವಾದ ಇರುತ್ತದೆ ಇದರ ಗಾಳಿ ರಸ ಎಲ್ಲಾ ಔಷಧಿ ಗುಣಕ್ಕೆ ಸೇರಿದ್ದು ಆದ್ದರಿಂದ ಈ ಅಲೋವೆರಾ ಗಿಡವನ್ನು ಅಮೃತ ವೃಕ್ಷ ಎಂದು ಆಯುರ್ವೇದದಲ್ಲಿ ಹೇಳಿದೆ. ಯಾವ ಮನೆಯಲ್ಲಿ ಅಲೋವೆರಾ ಗಿಡವನ್ನು ತಂದು ಬೆಳೆಸಿದರೆ ಅಂತಹ ಮನೆಯಲ್ಲಿ ಯಾವುದೇ ಕೆಟ್ಟ ದೃಷ್ಟಿ ದೋಷಗಳು ತಗಲುವುದಿಲ್ಲ. ಮುಕ್ಕೋಟಿ ದೇವತೆಯ ಆಶೀರ್ವಾದದ ಲಭಿಸುತ್ತದೆ ಅಲೋವೆರಾ ಗಿಡದ ಜೊತೆ ಕೃಷ್ಣ ತುಳಸಿ ಗಿಡ ಮತ್ತು ಲಕ್ಷ್ಮಿ ತುಳಸಿ ಗಿಡ ಈ ಗಿಡವನ್ನು ನೀವು ತಂದು ಬೆಳೆಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ. ತುಳಸಿ ಗಿಡ ಎಂದರೆ ಶ್ರೀ ಮಹಾ ಲಕ್ಷ್ನಿಯವರಿಗೆ ತುಂಬಾ ಇಷ್ಟ ಎಂದು ಹೇಳುತ್ತಾರೆ.

ಯಾವ ಗಿಡಕ್ಕೆ ಪ್ರತಿ ದಿನ ತುಳಸಿ ಗಿಡಕ್ಕೆ ಪೂಜೆ ಮಾಡುತ್ತಾರೆ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯವರು ಸ್ಥಿರವಾಗಿ ನೆಲಸುತ್ತಾರೆ. ಮಂಗಳವಾರ ನೀವು ಏನು ಮಾಡಬೇಕು ಎಂದರೆ ಅಲೋವೆರಾ ಗಿಡ ತೆಗೆದುಕೊಂಡು ನೀವು ನಿಮ್ಮ ದೇವರ ಮನೆಯಲ್ಲಿ ಶುದ್ಧತೆ ಮಾಡಿ ಅರಿಶಿಣ ಕುಂಕುಮ ಮತ್ತು ಗಂಧ ದಿಂದ ಬೊಟ್ಟನ್ನು ಇಟ್ಟು ಹೂವಿನಿಂದ ಅಲಂಕಾರ ಮಾಡಿ ನಂತರ ನೀವು ಏನು ಮಾಡಬೇಕು ಎಂದರೆ ಈ ಬೇರನ್ನು ನೀವು ತೆಗೆದುಕೊಂಡು ಅಲೋವೆರಾ ಸಮೇತ ಈ ಬೇರನ್ನು ನೀವು ನಿಮ್ಮ ಮನೆಯ ಬಾಗಿಲು ಮೇಲೆ ನೇತಾಡಿಸಬೇಕು. ಅಗರ ಬತ್ತಿ ಮತ್ತು ಸಾಮ್ರಣಿ ಧೂಪದಿಂದ ಈ ಅಲೋವೆರಾ ಗಿಡಕ್ಕೆ ನೀವು ಪೂಜೆ ಮಾಡಬೇಕು ಇದನ್ನು ನೀವು ಮಾಡಿದರೆ ನಿಮಗೆ ಶುಭ ಆಗುತ್ತದೆ ತುಂಬಾ ಒಳ್ಳೆಯದು ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬಹುದು ಮಂಗಳವಾರ ದಿನದಂದು ನೀವು ಅಲೋವೆರಾ ಗಿಡವನ್ನು ಖರೀದಿಸಲು ಆಗಲಿಲ್ಲ ಎಂದರೆ ಅಮವಾಸ್ಯೆ ಆದಮೇಲೆ ಪಾಡ್ಯಮಿ ತಿಥಿಯ ದಿನ ಮತ್ತು ನಿಮ್ಮ ಜನ್ಮ ನಕ್ಷತ್ರ ದಿನ ಇಂತಹ ದಿನದಲ್ಲಿ ನೀವು ಅಲೋವೆರಾ ಗಿಡವನ್ನು ತೆಗೆದುಕೊಂಡು ಬರಬಹುದು.

ಯಾವ ಮನೆಯಲ್ಲಿ ಪ್ರತಿ ಮಂಗಳವಾರ ಈ ಪೂಜೆ ಮಾಡುತ್ತಾರೆ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯವರು ಸ್ಥಿರವಾಗಿ ವಾಸ ಮಾಡುತ್ತಾರೆ ಅವರ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಹಾಗೂ ಅವರ ಮನೆಗೆ ಯಾವ ಕೆಟ್ಟ ದೃಷ್ಟಿ ದೋಷ ತಗಲುವುದಿಲ್ಲ. ಈ ಗಿಡ ಬೆಳೆಸುವುದರಿಂದ ಅನೇಕ ಸಮಸ್ಯೆಯಿಂದ ಹೊರ ಬರಬಹುದು ಈ ಗಿಡದಿಂದ ನೀವು ಲಕ್ಷ್ಮಿ ಅನುಗ್ರಹ ಪಡೆಯಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.