ಕನ್ನಡಿಯನ್ನು ನಿಮ್ಮ ಮನೆಯಲ್ಲಿ ಈ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ಸ್ಥಿರವಾಗಿ ಇರುತ್ತಾಳೆ

ಜೋತಿಷ್ಯ

ಸ್ನೇಹಿತರೆ ಕನ್ನಡಿಯನ್ನು ಯಾವ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸ್ಥಿರ ವಾಸ ಮಾಡುತ್ತಾಳೆ ಹಾಗೂ ಲಕ್ಷ್ಮಿ ಕೃಪಾ ಕಟಾಕ್ಷ ಹೇಗೆ ಸಂಪಾದಿಸಬೇಕು ಎಂದು ನಾವು ತಿಳಿಯೋಣ. ಸಹಜವಾಗಿ ಕನ್ನಡಿಗೆ ಒಂದು ಪ್ರತ್ಯೇಕವಾದ ಶಕ್ತಿ ಇರುವುದು ಗೊತ್ತಿರುವ ವಿಷಯ ಕೆಲವರಿಗೆ ಮಾತ್ರ ಗೊತ್ತು ವಾಸ್ತವದಿಂದ ಹಿಂದಿನ ಕಾಲದಲ್ಲಿ ರಾಜರು ಗಾಜಿನ ಅಂತಸ್ತನ್ನು ಕಟ್ಟುತ್ತಾ ಇದ್ದರು ದೇವಾಲಯದಲ್ಲಿ ಸಹಾ ಗಾಜಿನ ಕನ್ನಡಿಯನ್ನು ಇಡುತ್ತಾ ಇದ್ದರು ಇದು ನಿಮಗೆ ಗೊತ್ತಾಗಬೇಕು ಎಂದರೆ ಪುರಾಣಗಳಲ್ಲಿ ಪಾರಾಯಣ ಮಾಡಿದಾಗ ನಿಮಗೆ ಗೊತ್ತಾಗುತ್ತದೆ. ಈ ಕನ್ನಡಿಯನ್ನು ನೀವು ಯಾವ ಜಾಗದಲ್ಲಿ ಇಟ್ಟರೆ ನಿಮಗೆ ಲಕ್ಷ್ಮಿ ಕಟಾಕ್ಷ ಮತ್ತು ಆರೋಗ್ಯ ಸಿಗುತ್ತದೆ. ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ನೀವು ಕನ್ನಡಿ ಇಡುವುದರಿಂದ ನಿಮಗೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ ಮತ್ತು ಐಶ್ವರ್ಯ ಕೂಡ ಪ್ರಾಪ್ತಿ ಆಗುತ್ತದೆ ಹಾಗೆ ಪೂರ್ವ ಈಶಾನ್ಯದಲ್ಲಿ ಸಹಾ ಕನ್ನಡಿಯನ್ನು ಇಟ್ಟುಕೊಳ್ಳುವುದರಿಂದ ನೀವು ಆರೋಗ್ಯವಾಗಿ ಮತ್ತು ಆನಂದದಿಂದ ಇರಬಹುದು ಹಾಗೆ ನಿಮಗೆ ವ್ಯಾಪಾರದಲ್ಲಿ ಉತ್ತರ ವಾಯುವ್ಯ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ಕಾಣುವಿರಿ ವ್ಯಾಪಾರ ಸರಿಯಾಗಿ ಆಗುವುದಿಲ್ಲ ಎಂದರೆ ಪ್ರತಿಯೊಬ್ಬರೂ ಸಹಾ ಏನು ಮಾಡಬೇಕು

ಎಂದರೆ ನಿಮ್ಮ ಮನೆಯಲ್ಲಿ ಅಥವಾ ವ್ಯಾಪಾರದಲ್ಲಿ ಉತ್ತರ ವಾಯುವ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಹಾಗೆಯೇ ನಿಮಗೆ ಕೋಣೆಯಲ್ಲಿ ಅವಕಾಶ ಇದ್ದರೆ ಚಿಕ್ಕ ಚಿಕ್ಕ ಕನ್ನಡಿಯನ್ನು ಇಡಬಹುದು ಮುಖ್ಯವಾಗಿ ನೀವು ಮಲಗುವ ಕೋಣೆಯಲ್ಲಿ ಯಾವುದೇ ಕನ್ನಡಿ ಇಡಬಾರದು ಹಾಗೆ ನಿಮ್ಮ ಮನೆಯಲ್ಲಿ ಗಾಜಿನ ಲಕ್ಷ್ಮಿ ದೇವಿಯ ವಿಗ್ರಹ ಖರೀದಿಸಿ ಇದು ನಿಮ್ಮ ದೇವರ ಮನೆಯಲ್ಲಿ ಇಡಬೇಕು ನಿಮಗೆ ವಿಗ್ರಹ ಸಿಗಲಿಲ್ಲ ಎಂದರೆ ಒಂದು ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪಕ್ಕದಲ್ಲಿ ನೀವು ಕನ್ನಡಿಯನ್ನು ಲಕ್ಷ್ಮಿ ದೇವಿ ಕಾಣುವ ಹಾಗೆ ಇಡಬೇಕು. ನೀವು ಇದನ್ನು ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಸದಾ ಸ್ಥಿರವಾಗಿ ವಾಸಿಸುತ್ತಾರೆ ಎಂದು ಶಾಸ್ತ್ರ ಹೇಳುತ್ತಿದೆ ಹಾಗೆ ಕನ್ನಡಿಗೆ ವಾಸ್ತು ದೋಷ ದೂರ ಮಾಡುವ ಶಕ್ತಿ ಇರುತ್ತದೆ ನಮ್ಮ ಮನೆಯ ಪೂರ್ವ ಮುಖ ಆಗಿದ್ದರೆ ಎದುರು ಮನೆ ನಮ್ಮ ಮನೆಗಿಂತ ಎತ್ತರವಾಗಿ ಇದ್ದರೆ ಅದರ ಮನೆಯ ಪ್ರಭಾವ ನಮ್ಮ ಮನೆಯ ಮೇಲೆ ಇರುತ್ತದೆ ಈ ಪ್ರಭಾವ ನೀವು ಕಡಿಮೆ ಮಾಡಿ ಕೊಳ್ಳಲು ಪೂರ್ವ ದಿಕ್ಕಿನಲ್ಲಿ ನಿಮ್ಮ ಮನೆಯಲ್ಲಿ ಕನ್ನಡಿ ಇಡಬೇಕು ಹೀಗೆ ಮಾಡಿದರೆ ವಾಸ್ತು ದೋಷ ದೂರ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗೆ ನೀವು ಅಡುಗೆ ಮನೆಯಲ್ಲಿ ಏನು ಮಾಡಬೇಕು

ಎಂದರೆ ಹಣ್ಣುಗಳನ್ನು ಇಟ್ಟುಕೊಂಡು ಅದರ ಮುಂದೆ ನೀವು ಕನ್ನಡಿಯನ್ನು ಇಡಬೇಕು ನೀವು ಇದನ್ನು ಮಾಡಿದರೆ ನಿಮ್ಮ ಮನೆಯ ಸದಸ್ಯರು ತುಂಬಾ ಆರೋಗ್ಯವಾಗಿ ಇರುತ್ತಾರೆ ಹಾಗೆಯೇ ಲಕ್ಷ್ಮಿ ದೇವಿ ಸ್ಥಿರವಾಗಿ ನೆಲಸಿರುತ್ತಾರೆ ಕನ್ನಡಿಗೆ ಪ್ರತ್ಯೇಕವಾದ ಶಕ್ತಿ ಇದೆ ಆದ್ದರಿಂದ ನೀವು ಇವುಗಳನ್ನು ಆಚರಿಸಿದರೆ ಅದರ ಒಳ್ಳೆಯ ಪ್ರಭಾವ ಕಾಣಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.