ಖಾಲಿಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಪ್ರಾಣಕ್ಕೆ ಅಪಾಯ ಆಗುತ್ತದೆ. ಭಾರತದಲ್ಲಿ ಅತ್ಯಂತ ಜನಪ್ರೀಯತೆ ಪಡೆದಿರುವುದು ಚಹಾ ಹೆಚ್ಚು ಜನರು ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿಯದೆ ಅವರ ಯಾವುದೇ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ ಆ ಒಂದು ಲೋಟ ಚಹಾ ಕುಡಿದರೆ ಅವರು ಚಟುವಟಿಕೆಯಿಂದ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ. ಒಂದು ಸರ್ವೇ ಪ್ರಕಾರ 90% ರಷ್ಟು ಜನರು ದಿನಕ್ಕೆ ಕನಿಷ್ಠ 3 ಲೋಟ ಚಹಾ ಕುಡಿಯುತ್ತಾರೆ ಎಂದು ತಿಳಿದು ಬಂದಿದೆ ಆದರೆ ಖಾಲಿಹೊಟ್ಟೆಯಲ್ಲಿ ಚಹಾ ಕುಡಿಯುವುದು ಅತ್ಯಂತ ಅನಾರೋಗ್ಯಕರ ಅಭ್ಯಾಸ ಎಂಬುದು ಅವರಿಗೆ ತಿಳಿದು ಬಂದಿಲ್ಲ ಚಹಾ ಕಾಫಿ ಅತಿಯಾದರೆ ಅಪಾಯ ಬೆನ್ನೇರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಹಾಗಾದರೆ ನಾವು ಚಹಾ ಯಾವಾಗ ಕುಡಿಯಬೇಕು ಎಂದರೆ ಬೆಳಗಿನ ಉಪಹಾರ ನಂತರ ಸೇವಿಸುವುದು ಉತ್ತಮ ಹಾಗೇನೇ ಇಡೀ ದಿನದಲ್ಲಿ ಮಿತವಾಗಿ ಚಹಾ ಸೇವಿಸಬೇಕು ಏಕೆಂದರೆ ಚಹಾ ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಹೊಟ್ಟೆ ಮತ್ತು ಕರುಳನ್ನು ಚಹಾದಲ್ಲಿರುವ ರಾಸಾಯನಿಕಗಳು ಗಾಸಿಗೊಳಿಸುತ್ತವೆ ಅದರಲ್ಲೂ ಹಾಲು ಇಲ್ಲದ ಚಹಾ ತುಂಬಾ ಅಪಾಯಕಾರಿ
ಹಾಗಾದರೆ ಯಾವ ರೀತಿಯ ಚಹಾ ಕುಡಿದರೆ ಅದರಿಂದ ಏನು ಆಗುತ್ತದೆ ಎನ್ನುವುದನ್ನು ನೋಡೋದಾದ್ರೆ ಮೊದಲಿಗೆ ಹಾಲು ಸೇರಿಸದ ಚಹಾ ಕುಡಿದರೆ ಆಗುವ ಪರಿಣಾಮಗಳು ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಚಹಾ ಎಂದರ್ಥ ಇದು ತೂಕ ಇಳಿಸಲು ಉತ್ತಮವಾಗಿದ್ದು ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಆಮ್ಲಿಯತೆ ಹೆಚ್ಚುತ್ತದೆ ಇದರಿಂದ ಹೊಟ್ಟೆಯ ಜೀರ್ಣ ರಸಗಳು ಪ್ರಭಾವಕ್ಕೊಳಗಾಗಿ ಹೊಟ್ಟೆ ಉಬ್ಬರಿಕೆ ಮತ್ತು ಹೊಟ್ಟೆ ತುಂಬಿಸುವ ಹುಸಿ ಭಾವನೆಯನ್ನು ಮೂಡಿಸುತ್ತದೆ. ಹಾಲು ಸೇರಿಸಿದ ಚಹಾ ಕುಡಿಯುವುದರಿಂದ ಆಗುವ ಪರಿಣಾಮಗಳು ಮುಂಜಾನೆ ಖಾಲಿಹೊಟ್ಟೆಯಲ್ಲಿ ಕುಡಿದರೆ ಸುಸ್ತಾದ ಭಾವನೆ ಹೊಟ್ಟೆ ಉಬ್ಬರಿಕೆ ಜೀರ್ಣ ರಸಗಳ ಪ್ರಭಾವ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗಬಹುದು ಹೇಚ್ಚಿನ ರುಚಿಯನ್ನು ಪಡೆಯಲು ಎರಡು ವಿಧಾನಗಳಿವೆ. ಮೊದಲನೆಯದು ಚಹಾ ಪುಡಿಯನ್ನು ಹೆಚ್ಚು ಸಮಯದವರೆಗೂ ಕುದಿಸುವುದು ಎರಡನೆಯದು ಹೆಚ್ಚಿನ ಪ್ರಮಾಣದಲ್ಲಿ ಚಹಾ ಪುಡಿಯನ್ನು ಸ್ವಲ್ಪ ಹೊತ್ತು ಕುದಿಸುವುದು ಆದರೆ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಜೀರ್ಣ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ.
ಸ್ಟ್ರಾಂಗ್ ಚಹಾ ಕುಡಿಯುವುದರಿಂದ ಆಗುವ ಪರಿಣಾಮಗಳು ಹೆಚ್ಚಿನ ರುಚಿ ಪಡೆಯಲು ನಾವು ಸ್ಟ್ರಾಂಗಾಗಿ ಚಹಾ ಕುಡಿಯುತ್ತೇವೆ ಆದರೆ ಅದರಲ್ಲಿ ಇರುವ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಆಮ್ಲಗಳು ಜೀರ್ಣ ರಸಗಳ ರಚನೆಗೆ ಬದಲಿಸಿ ಬಿಡುತ್ತದೆ ಇದು ಅಲ್ಸರ್ ಹುಳಿತೆಗೂ ಹೊಟ್ಟೆಯುರಿ ಎದೆಉರಿ ಮತ್ತು ಬಾಯಿ ಹುಣ್ಣುಗಳಿಗೆ ನೇರವಾಗಿ ಕಾರಣವಾಗುತ್ತದೆ. ಕೊನೆಯದಾಗಿ ನಾಲ್ಕೈದು ಬಗೆಯ ಚಹಾ ಪುಡಿ ಬೆರೆಸಿ ನಾವು ಚಹಾ ಮಾಡಿ ಕುಡಿದರೆ ಅದರ ಪರಿಣಾಮ ಪ್ಯಾಕ್ಟ್ರಿಯಲ್ಲಿ ತ್ಯಾಜ್ಯವಾಗಿ ಹೊರಬಹುದಾದ ಆದರೆ ಸ್ವಲ್ಪ ಚಹಾಪುಡಿಯಲ್ಲಿ ಇದನ್ನು ಬೆರಸಿ ಲಾಭ ಮಾಡಿಕೊಳ್ಳಲಾಗುತ್ತದೆ. ಅದನ್ನು ದುಬಾರಿ ಚಹಾಪುಡಿಯಲ್ಲಿ ಬೆರಸಿ ಲಾಭ ಮಾಡಿಕೊಳ್ಳಲಾಗುತ್ತದೆ. ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಎರಡು ಅಥವಾ ಹೆಚ್ಚು ಪುಡಿಗಳನ್ನು ಬೆರಸಿ ಪರೀಕ್ಷಿಸಿ ಸುರಕ್ಷಿತ ಎಂದು ಪ್ರಮಾಣಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಇದಕ್ಕೆ ಬ್ಲೇಂಡ್ ಎಂದು ಕರೆಯುತ್ತಾರೆ ಈ ಬ್ಲೆಂಡ್ ಚಹಾ ಪುಡಿ ಕುಡಿಯುವುದು ಸುರಕ್ಷಿತವೇ ಹೊರತು ನಮ್ಮ ಮನಸ್ಸಿಗೆ ಬಂದಂತೆ ಎರಡು ಅಥವಾ ಹೆಚ್ಚು ಚಹಾಪುಡಿಯನ್ನು ಸೇರಿಸಿ ಚಹಾ ಕುಡಿಯುವುದು ಆರೋಗ್ಯಕ್ಕೆ ಮಾರಕ ಹಾಗೂ ಇದು ಪಾನಮುಕ್ತ ವಾಗಿರುವುದು. ಆದ್ದರಿಂದ ಚಹಾ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಿ.