ಬಿಳಿ ಕೂದಲು ಕಪ್ಪಾಗಿಸಲು ಇಲ್ಲಿದೆ ನೈಸರ್ಗಿಕವಾದ ಒಂದು ಹೇರ್ ಡೈ

ಮನೆ ಮದ್ದು

ಕೂದಲು ಸುಂದರವಾಗಿ ಇರಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ ಹಾಗೇನೇ ಯಾವುದಾದರೂ ಒಂದು ಕಾರ್ಯಕ್ರಮಕ್ಕೆ ಹಬ್ಬಕ್ಕೆ ಬೇರೆ ಎಲ್ಲಿಗಾದರು ಹೋಗಬೇಕು ಎಂದರೆ ನಮಗೆ ಮೊದಲು ಕೂದಲು ಚೆನ್ನಾಗಿರುವುದು ತುಂಬಾ ಮುಖ್ಯವಾಗುತ್ತದೆ ಆದ್ದರಿಂದ ಅದಕ್ಕೆ ಹಲವಾರು ಹೇರ್ ಪ್ಯಾಕ್ ಗಳನ್ನು ಹಾಕುತ್ತಾರೆ ಆದರೆ ಚಳಿಗಾಲದಲ್ಲಿ ಹೀಗೆ ತುಂಬಾ ಹೊತ್ತು ಹೇರ್ ಪ್ಯಾಕ್ ಹಾಕಿ ಬಿಡಲು ಅಗುವುದಿಲ್ಲ ಆದರೂ ಕೂಡ. ನಾವು ಕೂದಲಿಗೆ ಹೇರ್ ಪ್ಯಾಕ್ ಹಾಕುವುದನ್ನು ಬಿಡವುದಿಲ್ಲ ಆದರೆ ಹೀಗೆ ಹೇರ್ ಪ್ಯಾಕ್ ಹಾಕಿದ ಬಳಿಕ ಕೂದಲು ಹಳದಿಯಾಗಿ ಕಾಣುತ್ತವೆ ಅಂತಹ ಸಮಯದಲ್ಲಿ ನಾವು ಕೂದಲನ್ನು ಹೇಗೆ ಸುಂದರವಾಗಿ ಇಟ್ಟುಕೊಳ್ಳಬೇಕು ಮತ್ತು ಬಿಳಿ ಕೂದಲನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಎಂಬುದನ್ನು ನಾವು ಈಗ ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಯೋಣ. ಇಂಡಿಗೋ ಪುಡಿಯಿಂದ ಕೂದಲನ್ನು ಕಪ್ಪಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಬಹುದು ಇದು ನೈಸರ್ಗಿಕವಾದ ಇಂಡಿಗೋ ಪುಡಿ ಮೆಹಂದಿ ಪ್ಯಾಕ್

ಹಚ್ಚಿದ ನಂತರ ಕೂದಲನ್ನು ಶಾಂಪೂ ಹಾಕದೆ ತೊಳೆದು ಈ ಪುಡಿಯನ್ನೂ ಹಚ್ಚಬೇಕು ಕೂದಲು ಸ್ವಲ್ಪ ಹಸಿ ಇರುವಾಗಲೇ ಇದನ್ನು ಹಚ್ಚಿ ಇಂಡಿಗೋ ಸಸ್ಯದ ಎಲೆಗಳಿಂದ ತಯಾರಿಸಿದ್ದಾರೆ ಎರಡು ಚಮಚ ಇಂಡಿಗೋ ಪುಡಿಯನ್ನು ತೆಗೆದುಕೊಳ್ಳಿ ಬಿಸಿ ನೀರಿನಿಂದ ಪೇಸ್ಟ್ ತಯಾರಿಸಿಕೊಳ್ಳಿ ಇದನ್ನು ಕೂದಲು ಕೆಂಪಾದ ಹಳದಿಯಾದ ಕೂದಲಿಗೆ ಮಾತ್ರ ಹಚ್ಚಿ ಕಪ್ಪು ಕೂದಲಿಗೆ ಹಚ್ಚಿದಾಗ ಅದು ಇನ್ನು ಹೆಚ್ಚು ಕಪ್ಪಾಗುತ್ತದೆ. ಆಮೇಲೆ ಇದನ್ನು ಮೆಂದಿ ಹಚ್ಚದೆ ಹಾಗೆ ಬಿಳಿ ಕೂದಲಿಗೆ ಹಚ್ಚಿದರೆ ಕೂದಲು ನೀಲಿಯಾಗುತ್ತವೆ ಹಳದಿ ಕೆಂಪು ಕೂದಲಿಗೆ ಹಚ್ಚಿದಾಗ ಕೂದಲು ಕಪ್ಪಾಗುತ್ತವೆ ಹಚ್ಚಿ 2 ತಾಸು ಹಾಗೆ ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ ಮೂರು ದಿನದ ನಂತರ ಇದು ಕೂದಲಿಗೆ ಕಪ್ಪು ಬಣ್ಣ ಬರುತ್ತದೆ ಎರಡು ದಿನದ ನಂತರ ಕೂದಲಿಗೆ ರಾತ್ರಿ ಎಣ್ಣೆ ಹಚ್ಚಿ ಮೂರು ದಿನಗಳ ನಂತರವೇ ನೀವು ಶಾಂಪೂ ಹಚ್ಚಿ ತೊಳೆಯಬಹುದು ಒಂದೇ ಸಲ ಹಚ್ಜಿದಾಗ ಅದು ಕಪ್ಪಾಗದೆ ಇರಬಹುದು ಆದರೆ ಇದನ್ನು ಈ ಇಂಡಿಗೋ ಪುಡಿಯನ್ನು

ತಿಂಗಳಿಗೆ 3 ರಿಂದ 4 ಸಾರಿ ಹಚ್ಚಬಹುದು ನಿಮ್ಮ ಕೂದಲು ಕಪ್ಪಾದ ಮೇಲೆ ಇದನ್ನು ನೀವು ತಿಂಗಳಲ್ಲಿ ಒಂದು ಸಾರಿ ಬಳಸಬಹುದು ಹಾಗೇನೇ ನೀವು ಈ ಇಂಡಿಗೋ ಪುಡಿಯನ್ನು ಖರೀದಿಸುವಾಗ ನೈಸರ್ಗಿಕವಾದ ಇಂಡಿಗೋ ಪುಡಿಯನ್ನೇ ಬಳಸಿ ಏಕೆಂದರೆ ರಾಸಾಯನಿಕಗಳಿಂದ ಕುಡಿದ ಪುಡಿಯನ್ನು ಬಳಸುವುದರಿಂದ ಯಾವುದೇ ರೀತಿಯಾದ ಪರಿಣಾಮ ಕೊಡುವುದಿಲ್ಲ ಹಾಗೇನೇ ಬಿಳಿ ಕೂದಲು ಕೂಡ ಕಪ್ಪಾಗುವುದಿಲ್ಲ ಆದ್ದರಿಂದ ನೈಸರ್ಗಿಕವಾದ ಇಂಡಿಗೋ ಪುಡಿಯನ್ನೇ ಬಳಸುವುದೇ ಒಳ್ಳೆಯದು. ಇದನ್ನು ಉಪಯೋಗಿಸುವುದರಿಂದ ನಿಮ್ಮ ಕೂದಲಿಗೆ ಯಾವುದೇ ವಿಧವಾದ ಅಡ್ಡ ಪರಿಣಾಮ ಬೀರುವುದಿಲ್ಲ ಆದ್ದರಿಂದ ಇದನ್ನೇ ಬಳಸಿ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಕೂಡ ತಿಳಿಸಿ ಜೊತೆಗೆ ಎಲ್ಲರಿಗೂ ಸಹ ಶೇರ್ ಮಾಡಿ.

Leave a Reply

Your email address will not be published.