ವಾಹನ ಅಪಘಾತ ಆಗಲೇ ಬಾರದು ಅಂದ್ರೆ ಈ ಮಂತ್ರ ಪಾರಾಯಣ ಮಾಡಿರಿ

ಇತರೆ ಸುದ್ದಿ

ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಅಪಘಾತಗಳು ಹೆಚ್ಚಾಗುತ್ತವೆ. ಅಪಘಾತ ಗಳಾಗುವ ಹಿಂದೆ ವಿವಿಧ ಕಾರಣ ಗಳಿರಬಹುದು. ವಾಹನಗಳಲ್ಲಿ ಏನಾದರೂ ತೊಂದರೆಯಾಗಿದ್ದರೆ. ವಾಹನ ಕೆಟ್ಟು ಹೋಗಿದ್ದರೆ ಅಪಘಾತ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ವಾಹನದ ಯಾವುದೋ ಭಾಗದಲ್ಲಿ ತೊಂದರೆ ಇದ್ದರೆ ಉದಾಹರಣೆಗೆ ವಾಹನದ ಬ್ರೇಕ್ ತಪ್ಪುವುದು ವಾಹನದ ಟೈಯರ್ ಆಕಸ್ಮಿಕವಾಗಿ ಪಂಚರ್ ಆಗುವುದು ವಾಹನ ಸಾರಿಗೆ ನಿಯಮ ಪಾಲಿಸದೆ ಇರುವುದರಿಂದ ಎದುರುಗಡೆಯಿಂದ ವಾಹನ ಬರುತ್ತಿದ್ದರು ಕೂಡ ಸ್ಥಳಾವಕಾಶ ಇದೆ ಎಂದು ಇನ್ನೊಂದು ವಾಹನ ಮದ್ಯದಲ್ಲಿ ಹೋಗುತ್ತಿರುವಾಗ ಅಪಘಾತ ಸಹಜ. ತಿರುವಲ್ಲಿ ವಾಹನದ ವೇಗ ಕಡಿಮೆ ಮಾಡದೆ ಮರಕ್ಕೆ ಅಥವಾ ಗೋಡೆಗೆ ಡಿಕ್ಕಿ ಹೊಡೆಯುವುದು ಒಂದು ಅಪಘಾತವೇ. ಇನ್ನು ನಿರ್ದಿಷ್ಟ ಸ್ಥಳಗಳಲ್ಲಿ ವಿವಿಧ ವಾಹನಗಳ ಅಪಘಾತಕ್ಕೆ ಕಾರಣಗಳು ನಿರ್ಧಿಷ್ಟ ಸ್ಥಳಗಳು ಕೆಟ್ಟಶಕ್ತಿಗಳು. ಕೆಲ ಕೆಟ್ಟ ಶಕ್ತಿಗಳು ಇತರರು ಸಂಕಟ ದಲ್ಲಿರುವಾಗ ಸುಖ ಪಡುತ್ತವೆ ಹಾಗೂ ವಾಹನದ ಅಪಘಾತ ಮಾಡಿಸಲು ಅವು ಕಾಯುತ್ತಾರೆ ಕೆಟ್ಟ ಶಕ್ತಿಯ ಪ್ರಭಾವ ಹೆಚ್ಚಿರುವ ಸ್ಥಳದಲ್ಲಿ ಯಾವುದಾದರೂ ವಾಹನ ಪ್ರವೇಶಿಸಿದಾಗ ಆ ಶಕ್ತಿ ವಾಹನದ ಮೇಲೆ ನಿಯಂತ್ರಣ ತಗೊಳ್ಳುತ್ತೆ ಯಂತ್ರವನ್ನು ಹಾಳು ಮಾಡಿ ವಾಹನವನ್ನು ನಿಲ್ಲಿಸಿ ಬಿಡುತ್ತದೆ ಅಥವಾ ವಾಹನ ಚಾಲಕನ ಮನಸ್ಸಿನ ನಿಯಂತ್ರಣ ತಪ್ಪಿಸಿ ವಾಹನವನ್ನು ಅಪಘಾತ ಮಾಡುತ್ತದೆ

ಕೆಲ ನಿರ್ದಿಷ್ಟ ಸ್ಥಿತಿಗೆ ವಾಹನಗಳ ಅಪಘಾತಕ್ಕೆ ಇದೆ ಕಾರಣ ಉದಾಹರಣೆಗೆ ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ವಾತಾವರಣದಲ್ಲಿ ಕೆಟ್ಟಶಕ್ತಿಗಳ ಪ್ರಭಾವ ಜಾಸ್ತಿ ಇರುತ್ತೆ ಆದುದರಿಂದ ಈ ದಿನಗಳಿಗೆ ದೂಷಿತ ಕಾಲಾ ಅಂತಾ ಕರೆತಾರೆ ಆ ದಿನಗಳಲ್ಲಿ ವಾತಾವರಣದಲ್ಲಿ ಮುಕ್ತವಾಗಿ ಸಂಚರಿಸುವಂತಹ ಕೆಟ್ಟಶಕ್ತಿಗಳ ಪ್ರಮಾಣ ಇತರ ದಿನಗಳಿಗಿಂತ ಜಾಸ್ತಿನೆ ಇರುತ್ತದೆ. ಆ ಕೆಟ್ಟ ಶಕ್ತಿಗಳು ವಾಹನ ಅಥವಾ ಚಾಲಕ ಇವುಗಳ ನಿಯಂತ್ರಣ ಪಡೆದು ಅಪಘಾತ ಮಾಡಿಸಿಬಿಡುತ್ತವೆ. ಆಗಿದ್ರೆ ಅನುದಿನ ಕೂಡ ವಾಹನ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಜೊತೆಗೆ ವಾಹನಕ್ಕೆ ಸಂಬಂಧಪಟ್ಟಂತಹ ಆಧ್ಯಾತ್ಮಿಕ ಉಪಾಯವನ್ನು ಕೂಡ ಮಾಡಬೇಕು ವಾಹನವನ್ನು ಉಪ್ಪು ನೀರಿನಿಂದ ತೊಳೆಯಬೇಕು ಮತ್ತು ಅದನ್ನು ವಾಹಕ್ಕೆ ಕಟ್ಟಬೆಕು. ಇದರಿಂದಾಗಿ ವಾಹನದಲ್ಲಿನ ಕೆಟ್ಟ ಶಕ್ತಿ ನಾಶವಾಗುತ್ತದೆ ಮತ್ತು ವಾಹನದಲ್ಲಿ ಸಂರಕ್ಷಣಾ ಕವಚನಿರ್ಮಾಣವಾಗುತ್ತದೆ. ಚಾಲಕ ಮತ್ತು ವಾಹನದ ಸುತ್ತಾ ಸಂರಕ್ಷಣಾ ಕವಚ ಒದಗುತ್ತದೆ. ವಾಹನದ ಮೇಲೆ ದೇವತೆ ಚಿತ್ರ ಅಥವಾ ಸುರಕ್ಷೆಯ ಚಿತ್ರಕ್ಕೆ ಪ್ರತಿದಿನ ಪೂಜೆ ಮಾಡಬೇಕು ಇದರಿಂದ ವಾಹನದಲ್ಲಿ ಮತ್ತು ಅದರ ಸುತ್ತಮುತ್ತಲಿನ ಕೆಟ್ಟಶಕ್ತಿ ನಾಶವಾಗುತ್ತದೆ.

ತೆಂಗಿನಕಾಯಿ ಅಥವಾ ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆಯುವುದರಿಂದ ವಾಹನದಲ್ಲಿ ಕೆಟ್ಟ ಶಕ್ತಿ ಕಡಿಮೆಯಾಗಿ ವಾಹನ ಸುರಕ್ಷಿತವಾಗುತ್ತದೆ ಸ್ಥಾನ ದೋಷವನ್ನು ದೂರಗೊಳಿಸುವುದಕ್ಕೆ ಸ್ಥಾನ ದೇವಸ್ಥಾನ ಸ್ಥಾಪನೆ ಮಾಡಬೇಕು. ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಪುನಹ ಪುನಹ ಅಪಘಾತಗಳು ಸಂಭವಿಸುತ್ತಿವೆ ಅಂದರೆ ಆ ಸ್ಥಳದಲ್ಲಿ ಓರ್ವ ಸಂತರ ಶುಭ ಹಸ್ತದಿಂದ ಹನುಮಂತ ಅಥವಾ ಇತರ ದೇವತೆಗಳ ಮೂರ್ತಿಯನ್ನು ಸ್ಥಾಪನೆ ಮಾಡಬೇಕಾಗುತ್ತೆ. ಇದರಿಂದಾಗಿ ಆ ಸ್ಥಳದಲ್ಲಿ ತುಂಬಿರುವಂತಹ ಕಪ್ಪುಶಕ್ತಿ ನಾಶವಾಗಿ ಅಲ್ಲಿ ದೈವೀಶಕ್ತಿ ಕಾರ್ಯನಿರ್ವಹಿಸುತ್ತದೆ ಆದರಿಂದ ನಿರ್ದಿಷ್ಟ ಸ್ಥಳದಲ್ಲಿ ಸಂಚಾರ ಮಾಡುವ ಕೆಟ್ಟ ಶಕ್ತಿಗಳಿಗೆ ವಾಹನ ಅಪಘಾತಗೊಳಿಸಲು ಆಗೋದಿಲ್ಲ ಕೆಲವು ಸ್ಥಳಗಳಲ್ಲಿ ಮಾರ್ಗದಲ್ಲಿ ಸ್ಥಾನ ದೇವತೆಯ ಮಂದಿರ ಇರುತ್ತದೆ. ಪ್ರಯಾಣ ಮಾಡುವ ವ್ಯಕ್ತಿ ಯಾವಾಗ ಸ್ಥಾನ ದೇವತೆಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದು ಮುಂದೆ ಪ್ರಯಾಣ ಮಾಡಬೆಕು ಆಗ ಯಾವುದೇ ಕೆಟ್ಟ ಶಕ್ತಿಗಳು ಏನು ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ ಒಂದು ವೇಳೆ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಲ್ಲಿ

ನೀವು ಪ್ರಯಾಣ ಮಾಡಲೇಬೇಕಾದ ಸಂದರ್ಭ ಬಂದರೆ ವಾಹನ ಚಾಲಕ ವಾಹನಕ್ಕೆ ಮೇಲೆ ಹೇಳಿದಂತೆ ಪೂಜೆ ಮಾಡಬೇಕು ಆಧ್ಯಾತ್ಮಕ ಉಪಾಯವನ್ನು ಪೂರ್ಣಗೊಳಿಸಬೇಕು ವಾಹನ ಓಡಿಸುವಾಗ ಸಂತರ ಧ್ವನಿಯ ಭಜನೆಗಳನ್ನು ಹಚ್ಚಿರಬೇಕು ಹಾಗೂ ಸತತ ಪ್ರಾರ್ಥನೆ ಹಾಗೂ ನಾಮಜಪ ಮಾಡಿಕೊಂಡು ವಾಹನವನ್ನು ಸಾವಕಾಶವಾಗಿ ಓಡಿಸಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.