ಈ ದೇಗುಲಕ್ಕೆ ತೆರಳಿ ನಿಮ್ಮ ಸಕಲ ಸಮಸ್ಯೆಗಳು ನಿವಾರಣೆ ಆಗಲಿದೆ

ದೇವರು

ಬೀದರ್ ನಲ್ಲಿ ಇರುವ ಈ ದೇವಾಲಯಕ್ಕೆ ಹೋಗಲು ನೀರಿನ ಒಳಗೆ ಇಳಿಯಬೇಕು. ನರಸಿಂಹ ದೇವರು ವಿಷ್ಣುವಿನ ಒಂದು ಅವತಾರ. ನರಸಿಂಹ ದೇವರು ಸಿಂಹ ತಲೆ ಮತ್ತು ಮಾನವನ ದೇಹದ ರೂಪದಲ್ಲಿ ಇರುತ್ತದೆ. ಭಾರತೀಯ ಹಿಂದೂ ಪುರಾಣದಲ್ಲಿ ಭಗವಾನ್ ನರಸಿಂಹ ಕಂಬದಿಂದ ಹೊರ ಬರುತ್ತಾರೆ ಎಂದು ಹೇಳಲಾಗಿದೆ. ಹಿರಣ್ಯ ಕಶಿಪುವಿನಿಂದ ಪ್ರಹ್ಲಾದನನ್ನು ರಕ್ಷಿಸುತ್ತಾರೆ ನರಸಿಂಹ ದೇವಾಲಯ ತುಂಬಾ ಕಡೆ ಇದೆ. ಅದರಲ್ಲಿ ಬೀದರ್ ನಲ್ಲಿ ಇರುವ ನರಸಿಂಹ ಜರಾಣಿ ಗುಹೆ ಕೂಡ ಒಂದು. ಆದರೆ ಇದು ತುಂಬಾ ವಿಶೇಷ ಜೀವನದಲ್ಲಿ ಒಮ್ಮೆ ಆದರೂ ಈ ದೇವಾಲಯಕ್ಕೆ ಭೇಟಿ ಕೊಡಿ ಹೆಸರುವಾಸಿ ಐತಿಹಾಸಿಕ ಸ್ಥಳದಲ್ಲಿ ಬೀದರ್ ಕೂಡ ಒಂದು ಇದನ್ನು ಉತ್ತರ ಕರ್ನಾಟಕ ಸ್ಮಾರಕ ನಗರ ಎಂದೇ ಕರೆಯುತ್ತಾರೆ ಬೀದರ್ ನ ಹೆಸರುವಾಸಿ ಸ್ಥಳಗಳಲ್ಲಿ ನರಸಿಂಹ ಜರಾಣಿ ಗುಹೆ ದೇವಾಲಯ ಕೂಡ ಇದೆ. ಇದರ ವಿಶೇಷತೆ ಎಂದರೆ ನರಸಿಂಹ ದೇವರ ಪ್ರತಿಮೆ ಒಂದು ಸುರಂಗ ಗುಹೆ ಒಳಗೆ ಇದೆ. ಈ ಗುಹೆ ಒಳಗೆ ವರ್ಷದ 365 ದಿನ ನೀರಿನಿಂದ ತುಂಬಿರುತ್ತದೆ ನರಸಿಂಹ ದೇವರ ಪ್ರತಿಮೆ ಗುಹೆಯ ಅಂತ್ಯದಲ್ಲಿ ಇದೆ ಮತ್ತು ಪ್ರತಿಮೆಯನ್ನು ತಲುಪಲು ಭಕ್ತರು ಐದರಿಂದ ಆರು ಅಡಿ ನೀರು ತುಂಬಿದ ಗುಹೆ ಒಳಗೆ ಒಂದು ಕಿಮೀ ನಡೆದುಕೊಂಡು ಹೋಗಬೇಕು ದಂತ ಕಥೆ ಹೇಳುತ್ತದೆ ಹಿರಣ್ಯ ಕಶಿಪುವನ್ನು ಕೊಂದ ನಂತರ ನರಸಿಂಹ ದೇವರು ಈ ಗುಹೆಯಲ್ಲಿ ಜರಾಸಿಂಹ ನನ್ನು ಕೊಳ್ಳುತ್ತಾನೆ.

ಜರಾಸುರ ಈ ಗುಹೆಯೊಳಗೆ ಅವಿತು ಕುಳಿತಿರುತ್ತಾನೆ ಜೊತೆಗೆ ಇವನು ಮಹಾ ಶಿವ ಭಕ್ತ ಆಗಿರುತ್ತಾನೆ.ಈ ಗುಹೆಯಲ್ಲಿ ಶಿವ ಲಿಂಗವನ್ನು ಇಟ್ಟು ಶಿವನನ್ನು ಧ್ಯಾನ ಮಾಡುತ್ತಾ ಇರುತ್ತಾನೆ ನರಸಿಂಹ ಸ್ವಾಮಿ ಜರಾಸೂರ ನ ಶಿವ ಭಕ್ತಿ ನೋಡಿ ನಿನ್ನ ಕೊನೆ ಆಸೆ ಏನು ಎಂದು ಕೇಳುತ್ತಾರೆ ಅದಕ್ಕೆ ಆ ಸ್ಥಳಕ್ಕೆ ಜರಣಿ ನರಸಿಂಹ ಎಂದು ಕರೆಯಲಾಗುತ್ತದೆ. ಜರಣಿ ಅಥವಾ ಜರ ಎಂದರೆ ನೀರು. ಇಲ್ಲಿ ನೀರು ಯಾವಾಗಲೂ ಹರಿಯುತ್ತಾ ಇದೆ. ಎಲ್ಲಿಂದಲು ನೀರು ಹರಿದು ಬರುತ್ತದೆ ಎಲ್ಲಿಗೆ ಹೋಗುತ್ತದೆ ಎರಡು ಗೊತ್ತಿಲ್ಲ ಎನ್ನುತ್ತಾರೆ ಅಲ್ಲಿಯ ಜನರು ಮುಖ್ಯ ದ್ವಾರದ ಬಳಿ ಲಕ್ಷ್ಮಿ ನರಸಿಂಹ ರೂಪದಲ್ಲಿ ಇರುವ ದೇವರು ಇದೆ. ನೀರಿನ ಒಳಗೆ ಇಳಿದು ಗುಹೆ ಒಳಗೆ ನಡೆದುಕೊಂಡು ಹೋದರೆ ಉಗ್ರ ನರಸಿಂಹ ದೇವರ ಮೂರ್ತಿ ಇದೆ. ಈ ಮೂರ್ತಿ ಜೊತೆಗೆ ಅಲ್ಲಿಯೇ ಜರಾಸುರನನ್ನು ಪೂಜಿಸಿದ ಶಿವ ಲಿಂಗ ಕೂಡ ಇದೆ ಹಾಗೂ ಎರಡಕ್ಕೂ ಪೂಜಿಸಲಾಗುತ್ತದೆ. ಒಂದೇ ಕಡೆ ನರಸಿಂಹ ಮತ್ತು ಶಿವನ ಮೂರ್ತಿ ಇರುವುದು ಮತ್ತು ಪೂಜಿಸುವುದು ವಿರಳ ಈ ನರಸಿಂಹ ದೇವರಿಗೆ ದರ್ಶನ ಮಾಡಿದರೆ ನಮ್ಮ ಆಸೆ ಕನಸು ಈಡೇರುತ್ತದೆ ಮತ್ತು ಮಕ್ಕಳಿಗೆ ಕೇಶ ಮುಂಡನ ಮಾಡಿಸಿದರೆ ಮಕ್ಕಳ ಆಯಸ್ಸು ಹೆಚ್ಚುವುದು ನರಸಿಂಹ ಜರ ದೇವಸ್ಥಾನಕ್ಕೆ ಹಲವಾರು ಹೆಸರು ಇದೆ. ಜರಣಿ ನರಸಿಂಹ ಸ್ವಾಮಿ , ನರಸಿಂಹ ಜರಣಿ ಗುಹೆ ದೇವಾಲಯ ಹಾಗೂ ನರಸಿಂಹ ದೇವಾಲಯ ಇತ್ಯಾದಿ. ನರಸಿಂಹ ಜರಣಿ ಗುಹೆ ದೇವಾಲಯ ಖಂಡಿತವಾಗಿ ಭಾರತದ ಅನನ್ಯ ದೇವಾಲಯಗಳಲ್ಲಿ ಒಂದಾಗಿದೆ.

ಈ ಗುಹೆಯು ಸುರಂಗದಲ್ಲಿ ಇದೆ ಆಳವಾದ ನೀರಿನ ಮೂಲಕ ನಡೆದುಕೊಂಡು ಹೋಗುವುದು ಒಂದು ರೋಮಾಂಚನ ವಿಷ್ಯ.ಇಲ್ಲಿಗೆ ಬರುವವರು ಒಂದು ಹುರುಪಿನಿಂದ ಬರಲು ಆಗದು. ನೀರಿನ ಒಳಗೆ ಇಳಿದು ಹೋಗಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

1 thought on “ಈ ದೇಗುಲಕ್ಕೆ ತೆರಳಿ ನಿಮ್ಮ ಸಕಲ ಸಮಸ್ಯೆಗಳು ನಿವಾರಣೆ ಆಗಲಿದೆ

  1. Nanna 8 varushada Magali Mattu 40+ varusha vayassina pathniyannu Gulbargadada 35 varusha,70 varushada lawyergalu naanu maneyalli illadanga bandu bengaloorininda 2 varushada inde karedu kondu hogiru vavaru innoo aadaroo kalisiyoo illa phoneaadisiyoo illa.ee 35 varusha Da lawyer nanna chilka magalannu avana roominalli my mele malagisikolliutta himse maadutta itti kondiddane.ivaru number plate illada caralli bandu bengaloorininda hendathi Mattoo magalannu kidnap maadiddallade nanninda 20-30 laksha duddoo keluttiddare.ivaru maneya dodda compound Alli 4 naayigalannu saaki kondu,avara clients galinda hedurisutta nanagoo Magali Mattu hendathi yannuu bhettiyaagalu biduttilla Mattu avarannu horage baralu biduttilla.kaleda varusha aprillalli nanna magala birthday celebrate maadalu hogiddaga nanna Magali avalannu vaapas bengaloorige karedu kondu hoogi,athava Gulbargada neeviruva hotelge karedu kondu hogi athava compound inda horage walking maadalu karedu kondu hogi endaroo bidalilla.Naanu Gulbarga dalliddu 10 Dina Este saahasa maadidaroo magalannu hora tharalu aagalilla.ee lawyer Mattu avara client nanna hendathiyannu hedarisi,bedarisi maneyalli itti kondiddare.astallade hendathiya thaayiyavaru ee lawyer gali karedu kondu hogi avaru theeri kondu hogiddare 2013 ralli.Naanu 2010 ralli maduve yaagi Magali 2011 ralli huttidalu.eega 2 varushadindalu naanu obbane bengalooralli iddene.nanna hendathi magalinda phone illa avara phone disconnect maadisiddane aa lawyer.
    Naanu bengalooralli kelasa seridaroo asla lawyer gali manage kelasa maadalu biduttilla nanna hendathi magala jathe Jeevana maadalu biduttilla.eegadare nanna magala gathi enu nanna gathi yenu.naanu America dinda 2010 ralli India bandidde.naanu matte America hogi kelasa maada beku.hendathi magaligoo visa maadisa beku

Leave a Reply

Your email address will not be published.