ಶುಕ್ರವಾರದ ದಿನ ಹೆಣ್ಣು ಮಕ್ಕಳು ಪೂಜೆ ಮಾಡಲು ಆಗಲಿಲ್ಲ ಎಂದರೆ ಹೀಗೆ ಮಾಡಿದರೆ ಸಾಕು ಲಕ್ಷ್ಮಿ ಕಟಾಕ್ಷ ನಿಮಗೆ ದೊರೆಯುತ್ತದೆ. ಹೌದು ಶುಕ್ರವಾರದ ದಿನ ಮಹಿಳೆಯರಿಗೆ ಪೂಜೆ ಮಾಡಲು ಸಮಯ ಇಲ್ಲವೆಂದರೆ ಹೀಗೆ ಮಾಡಿದರೂ ಸಾಕು ಲಕ್ಷ್ಮಿ ದೇವಿ ಪ್ರಸನ್ನ ಆಗುವುದು ನಿಶ್ಚಿತ ನಮ್ಮ ಹಿಂದೂ ಸಂಪ್ರದಾಯದಲ್ಲಿ ಶುಕ್ರವಾರಕ್ಕೆ ತುಂಬಾ ವಿಶೇಷವಾದ ಪ್ರಾಮುಖ್ಯತೆ ಇದೆ ಯಾಕೆಂದ್ರೆ ಶುಕ್ರವಾರ ಎನ್ನುವ ಹೆಸರಿನಲ್ಲಿ ಶುಕ್ರ ಎಂದರೆ ಹಣಕ್ಕೆ ಸಿರಿ ಸಂಪತ್ತಿಗೆ ಅಧಿ ದೇವತೆ ಆಗಿರುವ ಲಕ್ಷ್ಮೀ ದೇವಿಯ ದಿನ ಆಗಿದೆ ಆದಿಪರ ಶಕ್ತಿ ರೂಪವಾದ ಶ್ರೀ ಮಹಾ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ವಾರ ಶುಕ್ರವಾರ ಅಂತಹ ಪವಿತ್ರವಾದ ಈ ಶುಕ್ರವಾರ ದಿನದಂದು ಕೆಲವು ಕೆಲಸಗಳನ್ನು ಮಾಡಬಾರದು ಒಂದು ವೇಳೆ ಈ ಶುಕ್ರವಾರದ ದಿನದಂದು ಏನಾದ್ರು ತಪ್ಪುಗಳನ್ನು ಮಾಡಿದರೆ ಲಕ್ಷ್ಮೀದೇವಿಯ ಸಹೋದರಿ ಆದ ಜೇಷ್ಠ ದೇವಿಯು ಮನೆಗೆ ಪ್ರವೇಶ ಮಾಡುತ್ತಾರೆ. ಆದ್ದರಿಂದ ಈ ದಿನ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಯಾವ ಕೆಲಸಗಳನ್ನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.
ಶುಕ್ರವಾರದ ದಿನ ಮಹಿಳೆಯರು ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು ಹಾಗೆಯೇ ಕಪ್ಪು ಬಣ್ಣದ ಬಳೆಗಳನ್ನು ಧರಿಸಬಾರದು ಕಪ್ಪು ಬಣ್ಣದ ಕುಂಕುಮ ವನ್ನೂ ಸಹಾ ಧಾರಣೆ ಮಾಡುವುದು ಒಳ್ಳೆಯದಲ್ಲ ಶುಕ್ರವಾರದ ದಿನ ಯಾರಾದರೂ ಮುತ್ತೈದೆಯರು ಮನೆಗೆ ಬಂದರೆ ತಪ್ಪದೇ ಅವರಿಗೆ ಅರಿಶಿಣ ಕುಂಕುಮವನ್ನು ಕೊಡದೆ ಕಳುಹಿಸ ಬಾರದು ಹಾಗೆಯೇ ಶುಕ್ರವಾರದ ದಿನ ಸ್ತ್ರೀಯರು ಕುಂಕುಮ ವನ್ನು ಧಾರಣೆ ಮಾಡಿಕೊಳ್ಳದೆ ಬರೀ ಹಣೆಯಲ್ಲಿ ಹಾಗೆಯೇ ಇರಬಾರದು ಶುಕ್ರವಾರದ ದಿನ ಅಶ್ವತ್ಥ ಮರವನ್ನು ಮುಟ್ಟಬಾರದು. ಹಾಗೆಯೇ ಇದರ ಎಲೆಗಳನ್ನು ಸಹಾ ಕೀಳಬಾರದು ಈ ದಿನ ಮಂಗಳಕರ ವಸ್ತುಗಳಾದ ಕುಂಕುಮ ಕಪ್ಪು ಬಳೆ ಇವುಗಳನ್ನು ಖರೀದಿ ಮಾಡಬಾರದು. ಶುಕ್ರವಾರದ ದಿನ ಪುರುಷರು ತಲೆ ಸ್ನಾನವನ್ನು ಮಾಡದೆ ಇರುವುದು ಒಳ್ಳೆಯದು. ಹಾಗೆಯೇ ಮಹಿಳೆಯರು ಶುಕ್ರವಾರದ ದಿನ ಅರಿಶಿನವನ್ನು ಲೇಪನ ಮಾಡಿಕೊಂಡು ತಲೆ ಸ್ನಾನ ಮಾಡುವುದು ಶ್ರೇಯಸ್ಕರ ಆದದ್ದು ಶುಕ್ರವಾರದ ದಿನ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ಅರಿಶಿಣ ಕೆಂಪು ಹಸಿರು ಬಣ್ಣದ ವಸ್ತ್ರವನ್ನು ಧರಿಸಿದರೆ ಒಳ್ಳೆಯದು
ಈ ದಿನ ತಪ್ಪದೇ ತುಳಸಿ ಗಿಡದ ಪೂಜೆ ಮಾಡಬೇಕು. ಈ ದಿನ ಸಾಯಂಕಾಲದ ಸಮಯದಲ್ಲಿ ಎಳ್ಳೆಣ್ಣೆ ಅಥವಾ ಶುದ್ಧ ಹಸಿವಿನ ತುಪ್ಪದಿಂದ ಲಕ್ಷ್ಮಿ ದೇವಿಗೆ ದೀಪ ಆರಾಧನೆ ಮಾಡಬೇಕು ಪೂಜೆ ಮಾಡಲು ಸಮಯ ಇಲ್ಲವೆಂದರೆ ಕನಿಷ್ಟ ಪಕ್ಷ ಶುಕ್ರವಾರದ ದಿನ ತುಳಸಿ ಗಿಡಕ್ಕೆ ನೀರನ್ನು ಆದರೂ ಹಾಕಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.