ಎಲ್ಲದಕ್ಕೂ ಶಕ್ತಿ ಬೇಕು ಶಕ್ತಿ ನಮಗೆ ತಿನ್ನುವ ಆಹಾರದಿಂದ ಬರುತ್ತದೆ ಎಂದರೆ ಬರೀ ದೇಹ ಮತ್ತು ಆಹಾರ ಇದ್ದರೆ ಬದಿಕಿ ಬಿಡಬಹುದು ಎನ್ನುವುದಾದರೆ ಸತ್ತ ಹೆಣದ ಬಾಯಿಗೆ ಆಹಾರ ಹಾಕಿದಾಗ ಅದು ಬದುಕಬಹುದು ಆದರೆ ಹಾಗೆ ಆಗುವುದಿಲ್ಲ ಜೀವಂತ ದೇಹಕ್ಕೂ ಸತ್ತ ದೇಹಕ್ಕೂ ಏನು ವ್ಯತ್ಯಾಸ ಜೀವ ಹೋಗುವುದು ಎಂದರೆ ಏನು ವಿಜ್ಞಾನಕ್ಕೆ ಇದನ್ನು ಇದುವರೆಗೂ ವಿವರಿಸಲು ಸಾದ್ಯ ಆಗಿಲ್ಲ ಏಕೆ ಆತ್ಮದ ಬಗ್ಗೆ ಉತ್ತರವನ್ನು ಹುಡುಕುವಾಗ ಎರಡು ಸಿದ್ಧಾಂತಗಳು ಕಣ್ಣ ಮುಂದೆ ಬರುತ್ತವೆ. ಸಿದ್ದಾಂತ ಒಂದು ದೇಹದ ಮೂಲೆ ಮೂಲೆಯಲ್ಲೂ ಆತ್ಮ ಮನುಷ್ಯನ ದೇಹದ ಸೃಷ್ಟಿಯ ಮೊದಲ ಹಂತದಲ್ಲಿ ಅದು ಕೇವಲ ಏಕಕೋಶ ತಾಯಿಯ ಅಂಡಾಣು ತಂದೆಯ ವೀರ್ಯಾಣು ಸೇರಿ ಒಂದು ಜೀವಕೋಶ ಸೃಷ್ಟಿಯಾಗುತ್ತದೆ ಮೊದಲ 40 ದಿನಗಳ ವರೆಗೆ ಸತ್ತಾಗ ಹೇಗೆ ದೇಹ ನಿರ್ಜಿವ ಆಗಿರುತ್ತದೆಯೋ ಹಾಗೇನೇ ಈ ಕೋಶಕ್ಕೂ ಯಾವುದೇ ಪ್ರಾಣ ಅಥವಾ ಆತ್ಮ ಇರುವುದಿಲ್ಲ ಆ ಸಂದರ್ಭದಲ್ಲಿ ಇನ್ನು ಕೂಡ ದೇಹದೊಂದಿಗೆ ಈ ಜೀವ ಅಥವಾ ಪ್ರಾಣ ಎನ್ನವದು ಹೊಂದಿಕೆ ಆಗಿರುವುದಿಲ್ಲ 40 ದಿನಗಳ ನಂತರವಷ್ಟೇ ಅಕಾರವೇ ಇಲ್ಲದ ಈ ಬೃಣಕ್ಕೆ ಆತ್ಮ ಅಥವಾ ಜೀವ ಬರುತ್ತದೆ ಇದೆ ಸಮಯದಲ್ಲಿ
ತಾಯಿಯ ದೇಹಕ್ಕೂ ಈ ಬೃಣಕ್ಕೂ ಸಂಪರ್ಕ ಬೆಸೆಯುವ ಹೊಕ್ಕುಳ ಬಳ್ಳಿ ಸೃಷ್ಟಿಯಾಗುತ್ತದೆ ನಂತರ ವೇಗವಾಗಿ ಜೀವಕೋಶ 1ರಿಂದ 2 2 ರಿಂದ 4 ಹೀಗೆ ಹೆಚ್ಚಾಗುತ್ತ ಹೋಗುತ್ತವೆ. ನಿಧಾನಕ್ಕೆ ಬಿಳಿ ಮೃದು ಮಾಂಸದ ಮುದ್ದೆಯಿಂದ ಆಕಾರವನ್ನು ಪಡೆಯಲು ಶುರು ಮಾಡುತ್ತದೆ ಈ ಸಂದರ್ಭದಲ್ಲಿ ಆ ಬೃಣದ ಪ್ರತಿ ಕಣ ಕಣವನ್ನು ಜೀವಂತವಾಗಿ ಇಡುವುದು ಈ ಪ್ರಾಣ ಅನ್ನನಾಳ ಮಲವಿಸರ್ಜನೆ ವ್ಯವಸ್ಥೆ ಇವೆಲ್ಲವೂ ಸೃಷ್ಟಿಯೇ ಆಗಿರದ ಸಂದರ್ಭದಲ್ಲಿ ಮಾಂತ್ರಿಕ ರೀತಿಯಲ್ಲಿ ಆ ಬೃಣ ಕೇವಲ ಹೊಕ್ಕಳು ಬಳ್ಳಿಯ ಮೂಲಕ ಬರುವ ಶಕ್ತಿಯನ್ನು ತನ್ನ ಮೂಲೆ ಮೂಲೆಗು ತಲುಪಿಸಿಕೊಂಡು ಬೆಳೆಯುತ್ತ ಹೋಗುವುದು ಈ ಪ್ರಾಣದ ಶಕ್ತಿಯಿಂದ. ದೇಹದ ಪ್ರತಿ ಕಣ ಕಣದಲ್ಲೂ ಜಾಗೃತವಾಗಿರುವ ಆ ಶಕ್ತಿಯೇ ಆತ್ಮ. ಎರಡನೇ ಸಿದ್ಧಾಂತ ಮೆದುಳಿನ ಮಧ್ಯ ಭಾಗದಲ್ಲಿ ಆತ್ಮ ಇದು ಸ್ವಲ್ಪ ವಿಜ್ಞಾನ ಮತ್ತು ತರ್ಕ ಸೇರಿ ಸೃಷ್ಟಿಯಾದ ಸಿದ್ಧಾಂತ ಇದರ ಪ್ರಕಾರ ಆತ್ಮ ನಮ್ಮ ಕಣ್ಣುಗಳ ಹಿಂದೆ ತಲೆಯ ಆಳದಲ್ಲಿ ಇರುತ್ತದೆ ಎಂದು ಹೇಳುತ್ತಾರೆ
ಅಂದರೆ ಮೆದುಳಿನ ಮಧ್ಯ ಭಾಗದಲ್ಲಿ ದೇಹಕ್ಕೆ ಎಲ್ಲ ರೀತಿಯ ಸಂದೇಶ ದೇಹದ ಎಲ್ಲ ಅಂಗಾಂಗಗಳು ಕೆಲಸ ಮಾಡಲು ಆದೇಶ ಸಂದರ್ಭಕ್ಕೆ ತಕ್ಕ ಹಾಗೆ ನೆನಪುಗಳನ್ನು ತರುವುದು ಈ ಮೆದುಳಿನ ಭಾಗ ಈ ಭಾಗ ನಿಷ್ಕ್ರಿಯ ಆದ್ರೆ ಅಲ್ಲಿಗೆ ಜೀವದ ಕಥೆ ಮುಗಿಯಿತು ಅಂತ ಅರ್ಥ ಹೀಗಾಗಿ ಆತ್ಮ ಎನ್ನುವುದು ಇಲ್ಲೇ ಇದೆ ಮೆದುಳಿನ ಈ ಭಾಗ ಕೆಲಸ ಮಾಡುವುದೇ ಆತ್ಮದ ಶಕ್ತಿಯಿಂದ ಎನ್ನುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ