ನಿಮ್ಮ ಮನೆಯಲ್ಲಿ ಇರೋ ಹಳೆ ಅಲ್ಯೂಮಿನಿಯಂ ಪಾತ್ರೆಗೆ ಹೊಳಪು ತರಲು

ಉಪಯುಕ್ತ ಸಲಹೆ

ಹೊಳಪು ಕಳೆದುಕೊಂಡ ಅಲ್ಯೂಮಿನಿಯಂ ಪಾತ್ರೆಗೆ ಮತ್ತೆ ಹೀಗೆ ಹೊಳಪು ತನ್ನಿ. ನಾವು ಸಾಮಾನ್ಯವಾಗಿ ದಿನ ಬಳಕೆಯ ವಸ್ತುಗಳಲ್ಲಿ ಸ್ಟಿಲ್ ಪ್ಲಾಸ್ಟಿಕ್ ತಾಮ್ರ ಕಬ್ಬಿಣ ಅಲ್ಯೂಮಿನಿಯಂ ಹೀಗೆ ಹಲವಾರು ವಿಧಧ ವಸ್ತುಗಳನ್ನು ಬಳಸುತ್ತೇವೆ ಆದರೆ ಈ ಅಲ್ಯೂಮಿನಿಯಂ ಎನ್ನುವುದು ನಾವು ಪ್ರತಿನಿತ್ಯ ಬಳಸಿದಂತೆ ಅದು ತನ್ನ ಹೊಳಪನ್ನು ಕ್ರಮೇಣ ಕಳೆದುಕೊಳ್ಳುತ್ತಾ ಹೋಗುತ್ತದೆ ಆದರೆ ಅದರ ಹೊಳಪನ್ನು ಹೇಗೆ ಹೊಸದಾಗಿ ತರುವುದು ಮತ್ತು ಇದಕ್ಕೆ ಆಗಿರುವ ಎಣ್ಣೆಯ ಜಿಡ್ಡನ್ನು ಹೇಗೆ ಸುಲಭವಾಗಿ ತೆಗೆಯಬೇಕು ಎನ್ನುವುದನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಅಲ್ಯೂಮಿನಿಯಂ ಕುಕ್ಕರನ್ನು ಸ್ವಚ್ಛ ಮಾಡಿ ನೋಡೋಣ ಈ ಕುಕ್ಕರಗೆ ಎರಡು ಜಗ್ ನೀರನ್ನು ಹಾಕಿಕೊಳ್ಳಿ ಹಾಗೂ ಈ ನೀರನ್ನು ಸ್ವಲ್ಪ ಬಿಸಿ ಮಾಡಿ ನೀರು ಬಿಸಿ ಆದ ನಂತರ ಈ ನೀರಿಗೆ ಸ್ವಲ್ಪ ಅಡುಗೆ ಸೋಡಾವನ್ನು ಹಾಕಿಕೊಳ್ಳಿ ನಂತರ

ಇದರಲ್ಲಿ ನೀವು ಸೋಪಿನ ಪುಡಿಯನ್ನು ಹಾಕಿಕೊಳ್ಳಿ ಒಂದು ಚಮಚ ಹಾಕಿಕೊಳ್ಳಿ ಹಾಗೆನೆ ಅರ್ಧ ನಿಂಬೆಹಣ್ಣಿನ ರಸವನ್ನು ಕೂಡ ಹಾಕಿಕೊಳ್ಳಿ ಹಾಗೇನೇ ನೀರನ್ನು ಇವೆಲ್ಲವನ್ನು ಹಾಕಿದ ನಂತರ ಚೆನ್ನಾಗಿ ಕುದಿಸಿಕೊಳ್ಳಿ ಈ ನೀರನ್ನು 5 ನಿಮಿಷ ದೊಡ್ಡ ಉರಿಯಲ್ಲೇ ಚೆನ್ನಾಗಿ ಕುದಿಸಿ ನೀರು ದೊಡ್ಡ ಉರಿಯಲ್ಲಿ ಕುದಿಯುವಾಗ ನೀರು ಮೇಲಕ್ಕೆ ಬರುತ್ತದೆ ಆಗ ಇಡೀ ಕುಕ್ಕರ್ ಪೂರ್ತಿ ಸ್ವಚ್ಛವಾಗುತ್ತದೆ ಹಾಗೇನೇ ಮತ್ತೆ ಉರಿಯನ್ನು ಕಡಿಮೆ ಮಾಡಿಕೊಳ್ಳಿ ಹೀಗೆ ಉರಿಯನ್ನು ಹೆಚ್ಚು ಕಡಿಮೆ ಮಾಡುತ್ತ ಈ ನೀರನ್ನು 5 ನಿಮಿಷ ಚೆನ್ನಾಗಿ ಕುದಿಸಿ. ಈ ರೀತಿ ಮಾಡುವುದರಿಂದ ಅಂಚಿನಲ್ಲಿ ಇರುವ ಜಿಡ್ಡು ಸ್ವಚ್ಛವಾಗಿ ನಿಮ್ಮ ಪಾತ್ರೆ ಚೆನ್ನಾಗಿ ಸ್ವಚ್ಛವಾಗುತ್ತದೆ. ಹಾಗೇನೇ ಎಣ್ಣೆ ಅಂಶ ಇದ್ದರು ಕೂಡ ಹೋಗುತ್ತದೆ. ಈಗ ಉರಿಯನ್ನು ತೆಗೆದು ಕುಕ್ಕರ್ ತಣ್ಣಗಾಗಲು ಬಿಡಿ ನಂತರ ಸ್ವಲ್ಪ ಅಲ್ಯೂಮಿನಿಯಂ ಪಾಯ್ಲ್ ತೆಗೆದುಕೊಳ್ಳಿ ಹಾಗೆ

ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ ಇದನ್ನು ಬಳಸಿ ಅಲ್ಯೂಮಿನಿಯಂ ಪಾಯ್ಲ್ ಇಲ್ಲ ಅಂದ್ರೆ ಸ್ಟಿಲ್ ಸ್ಕ್ರಬ್ಬರ್ ನಿಂದ ಚೆನ್ನಾಗಿ ಉಜ್ಜಿಕೊಳ್ಳಿ ಜೋತೆಗೆ ಸ್ವಲ್ಪ ಸೋಪು ಬಳಸಿ ನಂತರ ಈ ಸ್ಕ್ರಬ್ಬರ್ ನಿಂದ ಉಜ್ಜಿದ ಮೇಲೆ ಬೇರೆ ಸ್ಕ್ರಬ್ಬರ್ ನಿಂದ ಮತ್ತೊಮ್ಮೆ ಚೆನ್ನಾಗಿ ಉಜ್ಜಿ ಬೇರೆ ನೀರಿನಿಂದ ಚೆನ್ನಾಗಿ ತೊಳೆಯಿರಿ ಈಗ ಅಲ್ಯೂಮಿನಿಯಂ ಕುಕ್ಕರ್ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಅಲ್ಯೂಮಿನಿಯಂ ಕುಕ್ಕರ್ ಕಡಾಯಿಯನ್ನು ಚೆನ್ನಾಗಿ ತಿಕ್ಕಿ ತೊಳೆದು ನೋಡಿರಿ ಹೀಗೆ ಮಾಡುವುದರಿಂದ ತನ್ನ ಹೊಳಪು ಕಳೆದು ಕೊಂಡು ಬಣ್ಣವನ್ನು ಕಳೆದುಕೊಂಡಿರುವ ಅಲ್ಯೂಮಿನಿಯಂ ಪಾತ್ರೆ ತುಂಬಾ ಚೆನ್ನಾಗಿ ಮತ್ತೆ ತಮ್ಮ ಹೊಳಪನ್ನು ಪಡೆಯುತ್ತವೆ ನೀವು ಸಹ ಒಂದು ಸಾರಿ ಈ ಒಂದು ವಿಧಾನವನ್ನು ಬಳಸಿ ನೋಡಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.