ನೀವು ಬುಧವಾರ ಹುಟ್ಟಿದ್ರೆ ನಿಮ್ಮ ಭವಿಷ್ಯ

ಜೋತಿಷ್ಯ

ಸ್ನೇಹಿತರೆ ಈ ಲೇಖನದಲ್ಲಿ ಬುಧವಾರ ಹುಟ್ಟಿದವರ ಗುಣ ಲಕ್ಷಣ ಹೇಗೆ ಇರುತ್ತದೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಆರೋಗ್ಯ ಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಮತ್ತು ಐಶ್ವರ್ಯ ಪ್ರಾಪ್ತಿ ಮಾಡಿ ಕೊಳ್ಳಲು ಯಾವ ದೇವರನ್ನು ಪೂಜಿಸಬೇಕು ಎಂದು ಈಗ ನೋಡೋಣ ಬನ್ನಿ. ಸಂಖ್ಯಾ ಶಾಸ್ತ್ರದ ಪ್ರಕಾರ ಬುಧವಾರಕ್ಕೆ ಮತ್ತು 5 ನೆಯ ಸಂಖ್ಯೆಗೆ ಎಲ್ಲಿಲ್ಲದ ಹತ್ತಿರ ಸಂಬಂಧ ಇರುತ್ತದೆ ಆದ್ದರಿಂದ ನೀವು ಪ್ರತಿ ತಿಂಗಳು ಐದನೆಯ ತಾರೀಖಿನ ಮುಖ್ಯವಾದ ಕೆಲಸ ಮಾಡಿದರೆ ಈ ಕೆಲಸವೆಲ್ಲ ದಿಗ್ವಿಜಯ ಆಗಿ ಪೂರ್ತಿ ಮಾಡಿಕೊಳ್ಳಬಹುದು ಬುಧವಾರ ಹುಟ್ಟಿದವರ ಅದೃಷ್ಟದ ಸಂಖ್ಯೆ 5 ಎಂದು ಹೇಳಬಹುದು. ಐದನೆಯ ಸಂಖ್ಯೆ ಇವರಿಗೆ ತುಂಬಾ ಚೆನ್ನಾಗಿ ಕುದಿ ಬರುತ್ತದೆ ವಾಹನ ಖರೀದಿಸಿದರು ಈ ವಾಹನ ಸಂಖ್ಯೆ ಮೊತ್ತ ಸೇರಿಸಿ ಐದು ಸಂಖ್ಯೆ ಬಂದರೆ ತುಂಬಾ ಒಳ್ಳೆಯದು. ಬುಧವಾರ ಹುಟ್ಟಿದವರ ಲಕ್ಷಣಗಳನ್ನು ಪರಿಶೀಲನೆ ಮಾಡಬೇಕು ಎಂದರೆ ಇವರು ಅತಿಯಾದ ಬುದ್ಧಿವಂತ ಆಗಿರುತ್ತಾರೆ ಇವರ ಮೆದುಳು ಸಹಾ ತುಂಬಾ ಚುರುಕಿನಿಂದ ಪಾದರಸ ಆಗಿ ಕೆಲಸ ಮಾಡುತ್ತದೆ ಮತ್ತು ಇವರು ಯಾವುದೇ ಸಮಸ್ಯೆ ಇರಲಿ ಈ ಸಮಸ್ಯೆಯಿಂದ ಹೊರ ಬರುವ ಶಕ್ತಿ ಇವರಲ್ಲಿ ಇರುತ್ತದೆ.

ತುಂಬಾ ಜನರು ಕಷ್ಟವಾದ ಕೆಲಸವನ್ನು ತುಂಬಾ ದಿನಗಳಿಂದ ವರ್ಷಗಳಿಂದ ತುಂಬಾ ತಿಂಗಳಿನಿಂದ ಈ ಕೆಲಸವನ್ನು ಹೇಗೆ ಮಾಡಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ ಇಂತಹ ಕಷ್ಟವಾದ ಕೆಲಸವನ್ನು ಬುಧವಾರದಂದು ಜನನ ಆಗಿರುವವರು ಒಂದು ಕ್ಷಣದಲ್ಲಿ ಈ ಕೆಲಸವನ್ನು ಮಾಡಿ ಮುಗಿಸುತ್ತಾರೆ ಬುಧವಾರ ಜನನ ಆಗಿರುವ ಪ್ರತ್ಯೇಕವಾದ ಲಕ್ಷಣ ಎಂದು ಹೇಳಬಹುದು ಮತ್ತು ಇವರು ಪ್ರತಿ ಕೆಲಸವನ್ನು ಮಾಡಿದರೂ ಸಹ ಹೊಸದಾಗಿ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ ಇವತ್ತಿನವರೆಗೂ ಯಾರು ಮಾಡದೆ ಇರುವ ವಿಧಾನದಿಂದ ಪ್ರತಿ ಕೆಲಸವನ್ನು ಮಾಡಬೇಕು ಎಂದು ಭಾವಿಸುತ್ತಾರೆ. ಇವರು ಹಣ ಸಂಪಾದಿಸಲು ಹೊಸ ಮಾರ್ಗವನ್ನು ಹುಡುಕುತ್ತಾ ಇರುತ್ತಾರೆ. ಅನೇಕ ಮಾರ್ಗದಲ್ಲಿ ಹೊಸ ಮಾರ್ಗದಲ್ಲಿ ಇವರು ಹಣವನ್ನು ಸಂಪಾದಿಸುತ್ತಾ ಇರುತ್ತಾರೆ. ಎಷ್ಟು ಸಂಪಾದನೆ ಮಾಡಿದರು ಸಹಾ ಹಣವನ್ನು ಬೇಗ ಖರ್ಚು ಮಾಡುತ್ತಾ ಇರುತ್ತಾರೆ ಆದ್ದರಿಂದ ನೀವು ಹಣವನ್ನು ಖರ್ಚು ಮಾಡುವಾಗ ನೋಡಿಕೊಂಡು ಖರ್ಚು ಮಾಡಬೇಕು ಇನ್ನೊಂದು ಏನು ಎಂದರೆ ಇವರು ಯಾರಾದ್ರೂ ಹೊಗಳಿದರೆ ತುಂಬಾ ಖುಷಿ ಪಡುತ್ತಾರೆ ಹೊಗಳಿದವರಿಗೆ ಒಳಗಾಗುತ್ತಾರೆ ಅವರಿಗಾಗಿ ಇವರು ಏನು ಬೇಕಾದರೂ ಮಾಡುತ್ತಾರೆ ಆದ್ದರಿಂದ ಎದುರು ಇರುವವರು ಯಾರಾದರೂ ಹೊಗಳಿದರೆ ಅವರಿಗೆ ಒಳಗಾಗದೇ ಇರುವುದು ತುಂಬಾ ಒಳ್ಳೆಯದು.

ಬುಧವಾರದಂದು ಜನನ ಆಗಿದ್ದರು ಯಾರ ಹತ್ತಿರ ಕೂಡ ಉದ್ಯೋಗ ಮಾಡಿದರೆ ವ್ಯಾಪಾರ ಮಾಡಿದರೆ ಸಹಾ ಈ ಸಂಸ್ಥೆಗೆ ಇವರು ತುಂಬಾ ಲಾಭವನ್ನು ಅದೃಷ್ಟವನ್ನು ತಂದು ಕೊಡುತ್ತಾರೆ ಇವರಿಗೆ ಹಣ ಖರ್ಚು ಆದಮೇಲೆ ಅವಸರಕ್ಕೆ ಬೇರೆ ಮಾರ್ಗದಲ್ಲಿ ಹಣ ಬಂದು ಕೈಗೆ ಸೇರುತ್ತದೆ ಎಷ್ಟೇ ಕಷ್ಟ ಇದ್ದರೂ ಸಹಾ ಹಣವನ್ನು ಆಕಸ್ಮಿಕವಾಗಿ ಬೇರೆ ಬೇರೆ ಮಾರ್ಗದಲ್ಲಿ ಬಂದು ಕೈಗೆ ಸೇರುತ್ತದೆ. ಬುಧವಾರ ಹುಟ್ಟಿದವರು ಇವರು ಗಣಿತ ಶಾಸ್ತ್ರದಲ್ಲಿ ಮತ್ತು ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಪ್ರವೇಶ ಮಾಡಿದರೆ ತುಂಬಾ ಅದ್ಬುತವಾಗಿ ಜಯ ಸಾಧಿಸುತ್ತಾರೆ ಆರೋಗ್ಯ ಪರವಾಗಿ ಇವರು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಯನ್ನು ಎದುರಾಗುವ ಅವಕಾಶ ಇರುತ್ತದೆ ಈ ವಿಷಯದಲ್ಲಿ ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.