2022 ನವೆಂಬರ್ 29 ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಬಂದಿರುವಂತಹ ಸುಬ್ರಹ್ಮಣ್ಯ ಷಷ್ಠಿಯ ಪೂಜೆಯನ್ನು ಈ ಸಮಸ್ಯೆಗಳು ಇರುವವರು ಮಾಡಿ ನೋಡಿ ಶೀಘ್ರವಾಗಿ ಸಮಸ್ಯೆ ಬಗೆಹರಿಯುತ್ತದೆ.

ಜೋತಿಷ್ಯ
ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಸುಬ್ರಹ್ಮಣ್ಯ ಷಷ್ಟಿ ಬರುತ್ತದೆ, ಆದರೆ ವರ್ಷಕ್ಕೆ ಒಮ್ಮೆ ಬರುವಂತಹ ಅಂದರೆ ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಧನುರ್ಮಾಸ ಹುಟ್ಟುವ ಮುಂಚೆ ಬರುವಂತಹ ಈ ಒಂದು ಷಷ್ಠಿ ಪೂಜೆಗೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದ್ದು ಇಡೀ ವರ್ಷ ನಾವು ಷಷ್ಠಿ ವ್ರತ ಮಾಡದೆ ಇದ್ದರೂ ಪರವಾಗಿಲ್ಲಾ ಈ ಒಂದು ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಬರುವಂತಹ ಸುಬ್ರಹ್ಮಣ್ಯ ಷಷ್ಠಿಯ ದಿನ ನಾವು ವ್ರತ ಮಾಡುವುದರಿಂದ ಸಾಕಷ್ಟು ಉತ್ತಮವಾದಂತಹ ಫಲಗಳನ್ನು ಪಡೆಯುವುದರ ಜೊತೆಗೆ ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಸಿಗುತ್ತೆ ತಕ್ಷಣ ಫೋನ್ ಮಾಡಿ 9538446677 ಯಾಕೆಂದರೆ ಕೆಲವೊಂದು ವಿಶೇಷವಾದ ದಿನಗಳಲ್ಲಿ ವಿಶೇಷವಾಗಿ ಬರುವಂತಹ ವ್ರತಗಳ ಆಚರಣೆಗಳು ನಮಗೆ ವಿಶೇಷವಾದ ಫಲಗಳನ್ನು ತಂದುಕೊಡುತ್ತದೆ. ಅದೇ ರೀತಿಯಾಗಿ ಇದೇ ನವೆಂಬರ್ 29ರಂದು ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಬಂದಿರುವಂತಹ ಸುಬ್ರಹ್ಮಣ್ಯ ಷಷ್ಠಿಯ ವ್ರತವನ್ನು ಈ ಸಮಸ್ಯೆಗಳು ಇರುವವರು ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ

ಯಾಕೆಂದರೆ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ನಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ದೋಷಗಳ ನಿವಾರಣೆಗೆ ನೆರವಾಗುತ್ತದೆ, ಹಾಗಾದರೆ ಯಾವ ಯಾವ ಸಮಸ್ಯೆಗಳು ಇರುವವರು ಈ ಒಂದು ಸುಬ್ರಹ್ಮಣ್ಯ ಷಷ್ಠಿಯ ವ್ರತವನ್ನು ಮಾಡಲೇಬೇಕು ಇದರ ಒಂದು ಪ್ರಯೋಜನಗಳು ಏನು ಯಾವ ಒಂದು ಸಮಸ್ಯೆಗಳು ಈ ಒಂದು ವ್ರತದಿಂದ ಬಗೆಹರಿಯುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಜಾತಕದಲ್ಲಿ ಯಾರಿಗೆ ಸರ್ಪದೋಷ ಇದೆಯೋ ಕಾಳ ಸರ್ಪದೋಷ ಇದೆಯೋ ಈ ಒಂದು ಸರ್ಪ ದೋಷದಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ ಎನ್ನುವವರು ಕಾಲ ಸರ್ಪದೋಷ ಅಥವಾ ಸರ್ಪ ದೋಷದ ನಿವಾರಣೆಗಾಗಿ ಈ ಒಂದು ಸುಬ್ರಹ್ಮಣ್ಯ ಸ್ವಾಮಿಯ ಷಷ್ಟಿಯ ವ್ರತವನ್ನು ಮಾಡಬೇಕು. ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಸಿಗುತ್ತೆ ತಕ್ಷಣ ಫೋನ್ ಮಾಡಿ 9538446677 ಇನ್ನು ಮನೆಯಲ್ಲಿ ಅನಾರೋಗ್ಯದ ಸಮಸ್ಯೆಗಳು ಮನೆಯ ಸದಸ್ಯರನ್ನು ಹೆಚ್ಚಾಗಿ ಕಾಣುತ್ತಿವೆ ಅದರಲ್ಲೂ ಕೂಡ ಮಕ್ಕಳಿಗೆ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತಿದೆ ಮಕ್ಕಳ ಅಭಿವೃದ್ಧಿಯಾಗುತ್ತಿಲ್ಲ ಮಕ್ಕಳು ಯಾವುದರಲ್ಲಿಯೂ ಕೂಡ ಏಳಿಗೆಯನ್ನು ಹೊಂದುತ್ತಿಲ್ಲ, ವಿದ್ಯೆ ಜ್ಞಾನದಲ್ಲಿಯೂ ಕೂಡ ಕೊರತೆಗಳು ಉಂಟಾಗುತ್ತಿದೆ ಎನ್ನುವವರು ಕೂಡ ಈ ಒಂದು ವ್ರತವನ್ನು ಮಾಡಬೇಕು.

ಇನ್ನು ಯಾರಿಗೆ ಸಂತಾನ ಫಲ ಇಲ್ಲ ಗಂಡು ಸಂತಾನ ಬಲ ಇಲ್ಲ ಕುಟುಂಬದಲ್ಲಿ ಇರುವಂತಹ ಸರ್ಪದೋಷ ಕಾರಣದಿಂದ ಸಂತಾನ ಫಲ ಪ್ರಾಪ್ತಿಯಾಗುತ್ತಿಲ್ಲ ಎನ್ನುವವರು ಕೂಡ ಈ ಒಂದು ರಥ ಮಾಡುವುದರಿಂದ ಸಂತಾನ ಫಲ ಪ್ರಾಪ್ತಿಯಾಗುತ್ತದೆ ವಿಶೇಷವಾಗಿ ಗಂಡು ಸಂತಾನಕ್ಕಾಗಿಯೂ ಕೂಡ ಈ ವ್ರತವನ್ನು ಮಾಡಬಹುದು. ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಸಿಗುತ್ತೆ ತಕ್ಷಣ ಫೋನ್ ಮಾಡಿ 9538446677 ಇನ್ನು ಮಕ್ಕಳಿಗೆ ಸರ್ಪ ಸುತ್ತು ಅಥವಾ ನಾಗರ ಸಿಕ್ಕು ಅಥವಾ ಕಿವಿಯಲ್ಲಿ ನೀರು ಸೋರುವುದು ಅಂಟು ಉಂಟಾಗಿ ನೀರು ಬರುತ್ತಿರುವುದು ಕಿವಿಯ ಸಮಸ್ಯೆ ಇರುವವರು ಕೂಡ ಈ ಒಂದು ವ್ರತವನ್ನು ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ ಹಾಗಾಗಿ ಈ ಒಂದು ಸುಬ್ರಹ್ಮಣ್ಯ ಷಷ್ಟಿಯ ದಿನ ನಾವು ವ್ರತ ಮಾಡುವುದರಿಂದ ನಮ್ಮ ಸಮಸ್ಯೆಯ ಜೊತೆಗೆ ನಮ್ಮ ಮಕ್ಕಳ ಸಮಸ್ಯೆಗಳು ಕುಟುಂಬದಲ್ಲಿ ಇರುವ ಸಮಸ್ಯೆಗಳು ಕುಟುಂಬದ ಮೇಲೆ ಇರುವಂತಹ ದೋಷಗಳ ನಿವಾರಣೆಗಾಗಿ ಕೂಡ ನಾವು ಈ ವ್ರತ ಮಾಡುವುದು ಬಹಳ ಒಳ್ಳೆಯದು.

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.


ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

Leave a Reply

Your email address will not be published. Required fields are marked *