ಡಿಸೆಂಬರ್ 1ರಂದು ಬಂದಿರುವಂತಹ ವಿಶೇಷ ಈ ದಿನ ದುರ್ಗಾ ದೇವಿ ದೇವಾಲಯಕ್ಕೆ ತೆರಳಿ ಮರೆಯದೆ ಈ ಸಣ್ಣ ಕೆಲಸ ಮಾಡಿ ಬನ್ನಿರಿ

ಜೋತಿಷ್ಯ
ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

ನಮಸ್ಕಾರ ಸ್ನೇಹಿತರೆ ಮಾರ್ಗಶಿರ ಮಾಸದಲ್ಲಿ ಬರುವಂತಹ ಪ್ರತಿಯೊಂದು ವ್ರತಗಳು ಕೂಡ ಬಹಳ ಶಕ್ತಿಶಾಲಿ ವ್ರತಗಳಾಗಿದ್ದು ಈ ತಿಂಗಳಿನಲ್ಲಿ ಬರುವಂತಹ ವ್ರತಗಳ ದಿನ ನಾವು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಅದು ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಉತ್ತಮವಾದ ಪರಿಹಾರಗಳನ್ನು ಸೂಚಿಸುತ್ತದೆ. ಅದೇ ರೀತಿಯಾಗಿ ಮಾರ್ಗಶಿರ ಮಾಸದಲ್ಲಿ ಇದೇ ಡಿಸೆಂಬರ್ ಒಂದರಂದು ಬಂದಿರುವಂತಹ ದುರ್ಗಾಷ್ಟಮಿಯ ದಿನ ಕೂಡ ನಾವು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಸಾಲದ ಸಮಸ್ಯೆಗಳು ವಿಶೇಷವಾಗಿ ಕೌಟುಂಬಿಕ ಸಮಸ್ಯೆಗಳು ದಂಪತಿಗಳ ನಡುವೆ ಇರುವಂತಹ ಸಮಸ್ಯೆಗಳು ಮನೆಯಲ್ಲಿ ಇರುವಂತಹ ಸಮಸ್ಯೆಗಳು ಎಲ್ಲವ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ, ಸಂತೋಷ್ ಗುರುಗಳ ಜೊತೆಗೆ ಫೋನ್ ನಲ್ಲಿ ಮಾತನಾಡಿ 9538446677 ಋಣಾತ್ಮಕ ಅಂಶಗಳು ನಮ್ಮಿಂದ ದೂರವಾಗುತ್ತವೆ, ಶತ್ರು ಭಾದೆಗಳು ನಿವಾರಣೆಯಾಗುತ್ತದೆ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕಾಟ ನಮ್ಮ ಮೇಲೆ ಪರಿಣಾಮ ಬೀರಿದ್ದರು ಕೂಡ ಅದರ ಎಲ್ಲಾ ಒಂದು ಪ್ರಭಾವಗಳು ದೂರವಾಗುತ್ತವೆ, ಹಾಗಾದರೆ ಈ ಒಂದು ದುರ್ಗಾ ಅಷ್ಟಮಿಯ ದಿನ ಯಾವ ಒಂದು ಪರಿಹಾರವನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುತ್ತವೆ ಎಂದು ನೋಡೋಣ.

ದುರ್ಗಾ ಅಷ್ಟಮಿಯ ದಿನ ನೀವು ರಾಹುಕಾಲದ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡಬೇಕು ಅಂದರೆ ಈ ಒಂದು ಅಷ್ಟಮಿಯ ದಿನ ನಾವು ನಮ್ಮ ಜೀವನದ ಮೇಲೆ ಇರುವಂತಹ ಕೆಟ್ಟ ಪರಿಣಾಮಗಳನ್ನು ದೂರ ಮಾಡಿಕೊಳ್ಳಲು ರಾಹು ಸಮಯದಲ್ಲಿ ಈ ಒಂದು ಪರಿಹಾರವನ್ನು ಮಾಡುವುದರಿಂದ ಹೆಚ್ಚು ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು, ಇದು ನಿಮ್ಮ ಮನೆಯ ಹತ್ತಿರ ಇರುವಂತಹ ದುರ್ಗಾದೇವಿಗೆ ಸಂಬಂಧಿಸಿದ ದೇವಾಲಯಗಳಲ್ಲಿ ಅಂದರೆ ಚಾಮುಂಡೇಶ್ವರಿ ದೇವಸ್ಥಾನ ನಿಮ್ಮ ಶಾಮ್ಮ ದೇವಿ ದೇವಸ್ಥಾನ ಹೇಗೆ ಪಾರ್ವತಿ ದೇವಿಯ ಸ್ವರೂಪಿಣಿ ಆದಂತಹ ದೇವಾಲಯಗಳಲ್ಲಿ ನೀವು ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪಾರಾಧನೆಯನ್ನು ಅಮ್ಮನವರಿಗೆ ಮಾಡಿ ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಬಗೆಹರಿಯಬೇಕು ಎಂದು ಸಂಕಲ್ಪ ಮಾಡುವುದರಿಂದ ಶೀಘ್ರವಾಗಿ ನಿಮ್ಮ ಜೀವನದ ಮೇಲೆ ಇರುವಂತಹ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ನಾಶವಾಗಿ ನಿಮ್ಮ ಕುಟುಂಬದಲ್ಲಿ ವೈವಾಹಿಕ ಜೀವನದಲ್ಲಿ ಹಣಕಾಸಿನ ಜೀವನದಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ, ಸಂತೋಷ್ ಗುರುಗಳ ಜೊತೆಗೆ ಫೋನ್ ನಲ್ಲಿ ಮಾತನಾಡಿ 9538446677 ನೆನಪಿರಲಿ ಯಾವುದೇ ಕಾರಣಕ್ಕೂ ಈ ಒಂದು ದೀಪ ಆರಾಧನೆಯನ್ನು ನೀವು ಮನೆಯಲ್ಲಿ ಮಾಡಬಾರದು ರಾಹುಕಾಲದ ಸಮಯವನ್ನು ನೋಡಿಕೊಂಡು ಆ ದಿನ ನೀವು ಎರಡು ಅಥವಾ ನಾಲ್ಕು ಅಥವಾ ಆರು ನಿಂಬೆಹಣ್ಣಿನ ದೀಪಗಳನ್ನು ಬೆಳಗಿಸಿ ಬರಬೇಕು,

ನಿಂಬೆಹಣ್ಣಿನ ಆರತಿಯನ್ನು ಮಾಡಿದ ನಂತರ ಅಲ್ಲಿ ಕುಂಕುಮ ಅರ್ಚನೆ ಮಾಡಿದಂತಹ ಕುಂಕುಮವನ್ನು ಮನೆಗೆ ತೆಗೆದುಕೊಂಡು ಬಂದು ಅದನ್ನು ಪ್ರತಿನಿತ್ಯ ಹಣೆಗೆ ಇಟ್ಟುಕೊಳ್ಳಬೇಕು ಹೀಗೆ ಮಾಡುವುದರಿಂದ ಶೀಘ್ರವಾಗಿ ನಿಮ್ಮ ಒಂದು ಸಮಸ್ಯೆಗಳು ಬಗೆಹರಿಯುತ್ತದೆ ಹಾಗಾಗಿ ಈ ಒಂದು ಮಾರ್ಗಶಿರ ಮಾಸದ ದುರ್ಗಾಷ್ಟಮಿಯ ದಿನ ಈ ಪರಿಹಾರವನ್ನು ತಪ್ಪದೆ ಮಾಡಿ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.


ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

Leave a Reply

Your email address will not be published. Required fields are marked *