ಜೀವನದಲ್ಲಿ ಯಶಸ್ಸು ಕಾಣಲು ಆಗುತ್ತಿಲ್ಲವೇ ಸುಲಭವಾಗಿ ಜೀವನದಲ್ಲಿ ಯಶಸ್ಸು ಕಾಣೋಕೆ ಹೀಗೆ ಮಾಡಿರಿ

ಜೋತಿಷ್ಯ
ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

ನೋಡಿ ಸ್ನೇಹಿತರೆ ನಾವು ಯಾಕೆ ಏನೇ ಮಾಡಿದ್ರು ಯಶಸ್ಸು ಕಾಣಲು ಆಗುತ್ತಿಲ್ಲ ಅಂತ ನಿಮಗೆ ಅನ್ಸುತ್ತೆ ಜೀವನದಲ್ಲಿ ಯಶಸ್ಸು ಗಾಳಿಸುಹುದು ಹೇಗೆ ? ಯಶಸ್ಸನ್ನು ನಿರಂತರವಾಗಿ ಕಾಯ್ದುಕೊಲುಹುದು ಹೇಗೆ ಎಂದು ತುಂಬಾ ಜನ ಪ್ರಶ್ನೆ ಕೇಳುತ್ತಾರೆ . ಅವರಿಗೆ ನಾನು ಹೇಳುಹುದು ಏನೆಂದರೆ ನಿಮ್ಮ ವಲಯದಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ನಿರಂತರವಾಗಿ ಪಡೆಯಿರಿ ಹೆಚ್ಚಿನ ಅಧ್ಯಯಾನ ವೃತ್ತಿಪರ ಬೆಳವಣಿಗೆ ಪಡೆಯಲು ಹಿಂಜರಿಯಬೇಡಿ, ನಿಮ್ಮ ಸ್ಥಾನಮನ ಇಂಥದೇ ಇರಲಿ, ನಿಮ್ಮ ಜೀವನದಲ್ಲಿ ವಿದ್ಯಾರ್ಥಿ ಆಗಿರುಹುದಕ್ಕೆ ಖುಷಿ ಪಡಿ ನಿಮ್ಮ ಅಧ್ಯಯಾನದ ಜೊತೆ ಒಂದುಷ್ಟು ಸಮಯವನ್ನು ಮೀಸಲಿಡಿ ಇದರಿಂದ ನೀವು ಭೌತಿಕವಾಗಿ ನೀವು ರೀಚ್ ಆಗ್ತೀರಿ, ಸಮಯದ ಜೊತೆ ಹೆಜ್ಜೆ ಹಾಕಿ, ಜೀವನ ಪೂರ್ತಿ ವಿದ್ಯಾರ್ಥಿ ಆಗಿರುಹುದಕ್ಕೆ ಖುಷಿ ಪಡಿ ಒಂದು ಕಾಗದಾದ ಮೇಲೆ ನೀವು ಏನಾಗಬೇಕು ಎಂದು ಬರೆದು ಇಡೀ ಏನುಮಾಡುತೀರಿ ಎಬುದರ ಕುರಿತು ಚಿಂತಿಸಿ ನಿಮ್ಮ ಆಲೋಚನೆ ಮತ್ತು ಹುಲುವುಗಳನು ಬರೆದು ಇಡೀ ಇದು ಎಲ್ಲ ಕೆಲಸಗಳಿಗೂ ಸರಿಯಾದ ಮಾರ್ಗ ದಿನವಹಿ ಆ ಪಟ್ಟಿಯನ್ನು ನೋಡುತ ಇರಿ ನಿಮಗೆ ಸರಿ ಎನಿಸಿದನು ಹೊಡೆದು ಹಾಕಿ ಸಹಜವಾಗಿಯೇ ಆಯ್ಕೆಗಳು ಕಡಿಮೆ ಆಗುತ್ತವೆ

ಆಗ ನಿಮಗೆ ಆಯ್ಕೆ ಸುಲಭವಾಗುತ್ತದೆ ನೀವು ಸಹಜವಾಗಿ ಒಂದಿರುವ ಜ್ಞಾನ ಅನುಭವ ಕೌಶಲ್ಯವನ್ನು ತೊಡಗಿಸಿಕೊಳ್ಳಬಹುದಾದ ಕ್ಷೇತ್ರಕೆ ಆಯ್ಕೆ ಮಾಡಿಕೊಳ್ಳಿ ನಿಮ್ಮ ಮೌಲ್ಯಗಳನ್ನು ಉತ್ತೆಜಿಸುವ ಮತ್ತು ಜೀವನಕ್ಕೆ ಹೆಚ್ಚುವರಿ ಅರ್ಥ ನೀಡುವ ಬಿಸಿನೆಸ್ ಅನ್ನು ಆಯ್ಕೆ ಮಾಡಿಕೊಳ್ಳಿ ಆಲೋಚನೆಗಳು ನಿಮದ್ದೇ ಸೃಷ್ಟಿ ಕಾಲ ಕೂಡಿಬಂದಾಗ ಇವು ಅಂತಿಮವಾಗಿ ಒಂದು ಹಂತದಲ್ಲಿ ನಿಮ್ಮಲಿಗೆ ಮರಳಿ ಬರುತ್ತಿರುತ್ತವೆ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಇದೆ, ಏನೂ ಮಾಡೋಕೆ ಆಗೋದಿಲ್ಲ ಎಂದು ಕೆಲವರು ನಿರಾಶರಾಗಿ ಕೈ ಕಟ್ಟಿ ಕುಳಿತು ಕೊಳ್ಳುತ್ತಾರೆ, ಇದು ಯಾವಾಗಲು ಸತ್ಯವಲ್ಲ ಯಾರು ರಚನಾತ್ಮಕ ಮತ್ತು ಹೊಸತನದಿಂದ ಏನಾದರೂ ಮಾಡುತ್ತಾರೋ ಅವರು ಯಾವಾಗ್ಲೂ ಯಶಸ್ಸು ಕಾಣಲು ಸಾಧ್ಯ ಮತ್ತು ಉದ್ಯೋಗದ ಕೊರತ್ತೆ ಇರುವುದಿಲ್ಲ ಆಲೋಚನೆಗಳ್ಗೆ ನೀವು ಏನು ತೆರಿಗೆ ಕಟ್ಟುವುದಿಲ್ಲ ವಿಭಿನ್ನವಾಗಿ ಅಲೋಚಿಸಿ ನಾನು ಬೇರೆಯವರಿಗೂ ಉದ್ಯೋಗ ಸೃಷ್ಟಿಸುವೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ ಆಗ ನಿಮ್ಮ ಮನಸ್ಸು ಭಿನ್ನ ಹಾದಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ

ಅಪರಿಮಿತವಾದ ಉದ್ಯೋಗಗಳು ಸೃಷ್ಟಿ ಸಾಲು ಅವಕಾಶಗಳು ಇದೆ ಇದ್ದೆ ಭದ್ರವಾಗಿ ಬೇರು ಬಿಟ್ಟಿರುವ ಚಿಂತನ ಮಾದರಿಗಳಿಂದ ಹೊರ ಬರಬೇಕು ರೂಢಿಗತ ದಾರಿಗಳನು ಬಿಟ್ಟುಬಿಡಬೇಕು ಒಮ್ಮೆ ತಿರುಗೀ ನೋಡಬೇಕು ಆಗ ನಮಗೇ ನಾವೇನು ನಾವೇನು ಮಾಡಬೇಕು ಎನ್ನುವುದು ತಿಳಿಯುತ್ತದೆ ಸಮಾಜದಲ್ಲಿರುವ ಸೇವಾ ಅಂತರಗಳನು ಗಮನಿಸಿ ಭಾಷ್ಯಯಾದ ಬಗ್ಗೆ ಸಿಕ್ಕಾಪಟ್ಟೆ ಆಲೋಚನೆ ಬೇಡ ಕಾಲಾಯಾನದಲ್ಲಿ ನೀವೇನು ಇಡೀ ಜೀವನಕ್ಕೆ ಯೋಜನೆ ರೂಪಿಸಬೇಕಿಲ್ಲ ಮೊದಲ್ಲ ಹೆಜ್ಜೆ ಇಡೀ ನಕಾರಾತ್ಮಕ ಊಹೆಗಳನ್ನು ಸಮಯ ವ್ಯರ್ಥ ಮಾಡಬೇಡಿ ಒಮ್ಮೆ ನೀವು ನಿಮ್ಮ ಜಾಗದಿಂದ ಕದಲಿದರೆ ಪರಿಸ್ಥಿತಿಗಳು ಬೇರೆ ಇರುತ್ತವೆ ಹೀಗೆ ಮಾಡಿದಾಗ ನೀವು ಟೇಬಲ್ ಮುಂದೆ ಕುಳಿತುಕೊಂಡು ಊಹೆ ಮಡಿದು ಯೋಚಿಸಿದು ಎಷ್ಟು ಸೀಮಿತವಾಗಿತು ಎಂಬುಹುದು ಅರಿವಿಗೆ ಬರುತ್ತದೆ ಪರಿಸ್ಥಿತಿಗಳು ಯಾವಾಗಲು ಬಲಾಗುತ್ತಿರುತ್ತವೆ ನಿಮ್ಮ ಬಗ್ಗೆ ಮತ್ತು ನಿಸರ್ಗ ನಿಯಮದ ಬಗ್ಗೆ ನಂಬಿಕ್ಕೆ ಇರಲಿ ನಾವು ಮಾಡಿದು ಏನೇ ಆಗಲಿ ಪರಿಪೂರ್ಣವಾಗಿ ಇರುವುದಿಲ್ಲ ಆದರೆ ಪ್ರಯತ್ನವನ್ನು ನಿಲ್ಲಿಸಬಾರದು ಆಸಕ್ತಿ ಮತ್ತು ಉತ್ಸಾಹ ನಿಮ್ಮ ಜೊತೆಯಲ್ಲಿ ಇರಲ್ಲಿ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ


ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

Leave a Reply

Your email address will not be published. Required fields are marked *