ಈ ಮಂತ್ರಗಳಿಗೆ ಇವೆ ಅಷ್ಟ ಐಶ್ವರ್ಯ ದೊರಕಿಸುವ ಶಕ್ತಿ

ಜೋತಿಷ್ಯ

ಹೌದು ಪ್ರತಿ ನಿತ್ಯ ಈ ಎರಡು ಮಂತ್ರಗಳನ್ನು ಜಪಿಸಿದರೆ ಅಷ್ಟೈಶ್ವರ್ಯ ದೊರೆಯುತ್ತದೆ. ಈ ಎರಡು ಮಂತ್ರವನ್ನು ನಿತ್ಯವೂ ಪಠಿಸಿದರೆ ನಾಯಕತ್ವ ಗುಣವು ಬೆಳೆಯುವುದು ಹಾಗೂ ಅದ್ಬುತವಾದ ಪವಾಡ ಆಗುತ್ತದೆ. ಪೂಜೆ ಸಲ್ಲಿಸುವ ಸಮಯದಲ್ಲಿ ಕೆಲವು ಮಂತ್ರಗಳನ್ನು ವಿಶೇಷವಾಗಿ ಹೇಳಿದರೆ ಗಣೇಶನು ಭಕ್ತರ ಭಕ್ತಿಯನ್ನು ಮೆಚ್ಚಿ ಆಶೀರ್ವದಿಸುತ್ತಾರೆ ಎಂದು ಹೇಳಲಾಗುತ್ತದೆ. ಕಷ್ಟಗಳ ನಿವಾರಕ ಸಿದ್ಧಿ ಬುದ್ದಿದಾಯಕ ಶ್ರೀ ಗಣೇಶ ಶಿವ ಪಾರ್ವತಿಯ ಪುತ್ರನಾದ ಗಣೇಶನು ಗಣಗಳ ಒಡೆಯ ಗಣೇಶನಿಗೆ ಮೊದಲ ಪೂಜೆಯನ್ನು ಸಮರ್ಪಿಸಿದರೆ ನಮ್ಮ ಕೆಲಸ ಕಾರ್ಯಗಳು ಹಾಗೂ ಅಪೇಕ್ಷಿತ ಯೋಚನೆಗಳೂ ಸುಗಮವಾಗಿ ನೆರವೇರುತ್ತದೆ. ಕಷ್ಟಗಳು ಎದುರಾದಾಗ ಗಣೇಶನನ್ನು ನೆನೆಸಿಕೊಂಡರೆ ಎಲ್ಲವೂ ಬಹು ಬೇಗ ಮಾಯ ಆಗುತ್ತದೆ ಎನ್ನುವ ನಂಬಿಕೆ ಇದೆ ಗಣೇಶನ ಪೂಜೆ ಮಂತ್ರ ಹಾಗೂ ಪ್ರಾರ್ಥನೆ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಸಮೃದ್ಧಿ ಮತ್ತು ಪ್ರತಿಕೂಲದ ವಿರುದ್ಧ ರಕ್ಷಣೆಯನ್ನು ಸಹಾ ಪಡೆದುಕೊಳ್ಳುತ್ತಾನೆ ಜೀವನದಲ್ಲಿ ಕಷ್ಟಗಳಿಂದಲೆ ಮುಳುಗಿದ್ದರೆ ಗಣೇಶನಿಗೆ ಸಂಬಂಧಿಸಿದ ಕೆಲವು ಪ್ರಾರ್ಥನೆ ಹಾಗೂ ಮಂತ್ರಗಳನ್ನು ಹೇಳಬೇಕು ಆಗ ತೊಂದರೆಗಳು ದೂರ ಆಗುವುದು ಎನ್ನುವ ನಂಬಿಕೆ ಇದೆ

ಒಂದು ನಿರ್ದಿಷ್ಟ ರಾಜ್ಯ ಹಾಗೂ ನಗರಗಳ ಯೋಗ ಕ್ಷೇಮವನ್ನು ಖಚಿತ ಪಡಿಸಿಕೊಳ್ಳಲು ಈ ಮಂತ್ರವನ್ನು ಹೇಳುತ್ತಾರೆ ವ್ಯಕ್ತಿ ತನ್ನಲ್ಲಿ ನಾಯಕತ್ವದ ಗುಣವನ್ನು ಸುಧಾರಿಸಿಕೊಳ್ಳಲು ಅಥವಾ ನಿರ್ಮಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ ಈ ಮಂತ್ರಗಳನ್ನು ನಿತ್ಯವೂ ಜಪಿಸಬೇಕು. ಪ್ರತಿ ದಿನ ಈ ಮಂತ್ರಗಳನ್ನು ಜಪಿಸಿದರೆ ನಿಮಗೆ ಉತ್ತಮ ಸ್ಥಾನ ಮಾನ ಹಾಗೂ ನಾಯಕತ್ವದಿಂದ ಜನರಿಗೆ ಆಕರ್ಷಿತರಾಗುವಿರಿ. ಗಣೇಶನಿಗೆ ಮೊದಲ ಪೂಜೆ ಸಲ್ಲಿಸಿದರೆ ಕೆಲಸ ಕಾರ್ಯಗಳು ಹಾಗೂ ಅಪೇಕ್ಷಿತ ಯೋಚನೆಗಳೂ ಸುಗಮವಾಗಿ ನೆರವೇರುತ್ತದೆ ಕಷ್ಟಗಳು ಎದುರಾದಾಗ ಗಣೇಶನನ್ನು ನೆನೆಸಿಕೊಂಡರೆ ಎಲ್ಲವೂ ಬೇಗ ಮಾಯ ಆಗುತ್ತದೆ ಎನ್ನುವ ನಂಬಿಕೆ ಇದೆ. ಗಣೇಶನ ಪೂಜೆ ಮಂತ್ರ ಹಾಗೂ ಪ್ರಾರ್ಥನೆ ಮಾಡುವುದರಿಂದ ವ್ಯಕ್ತಿಯು ಬದುಕಿನಲ್ಲಿ ಸುಖ ಶಾಂತಿ ಯಶಸ್ಸು ಮತ್ತು ಪ್ರತಿಕೂಲದ ವಿರುದ್ಧ ರಕ್ಷಣೆಯನ್ನು ಸಹಾ ಪಡೆದು ಕೊಳ್ಳುವನು ವ್ಯಕ್ತಿ ಪ್ರಪಂಚದಲ್ಲಿ ಆಕರ್ಷಕ ವ್ಯಕ್ತಿ ಆಗಲು ಹಾಗೂ ಪ್ರಪಂಚವನ್ನು ಪ್ರೀತಿಸಲು ಬಯಸಿದರೆ ನಿತ್ಯವೂ ಈ ಮಂತ್ರವನ್ನು ಜಪಿಸಬೇಕು. ಇದು ವ್ಯಕ್ತಿಯನ್ನು ವಿಶ್ವದೆಲ್ಲೆಡೆ ಪ್ರಸಿದ್ಧ ವ್ಯಕ್ತಿಯನ್ನಾಗಿ ಮಾಡುವುದು ಜೊತೆಗೆ ವಿಷ್ವನನ್ನು ಪ್ರೀತಿಸುವಂತೆ ಪ್ರೇರೇಪಣೆ ನೀಡುವುದು.

ಈ ಮಂತ್ರಗಳು ಎಂದರೆ ಓಂ ಗಮ್ ಗಣಪತಾಯಾ ನಮಃ ಮತ್ತು ಓಂ ಲಂಬೋದರಾಯ ನಮಃ. ಹೌದು ಈ ಮಂತ್ರಗಳನ್ನು ನೀವು ಪ್ರತಿ ನಿತ್ಯವೂ ತಪ್ಪದೆ ಭಕ್ತಿ ಶ್ರದ್ಧೆಯಿಂದ ನಿಮ್ಮ ಮನಸೋ ಇಚ್ಛೆ ಪ್ರಾರ್ಥಿಸಿ ಜಪಿಸಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ಮಾಯ ಆಗಿ ನೆಮ್ಮದಿ ಜೀವನ ನಿಮಗೆ ದೊರೆಯುತ್ತದೆ ಹಾಗೂ ಉತ್ತಮ ಜೀವನವನ್ನು ನಡೆಸುವಿರಿ. ನಿಮಗೆ ಮಂತ್ರ ಯಾವ ಸಮಯದಲ್ಲಿ ಪಾರಾಯಣ ಮಾಡಬೇಕು ಮತ್ತು ಎಷ್ಟು ಸಮಯ ಪ್ರಾರ್ಥನೆ ಮಾಡಬೇಕು ಎಂಬುದು ಸಂಪೂರ್ಣ ಉಚಿತ ಮಾಹಿತಿ ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.