ಪ್ರತಿದಿನ ಮುಂಜಾನೆ ಎದ್ದು ಕೆಲವೊಂದು ಕೆಲಸವನ್ನು ಮಾಡಿದರೆ ನಿಮ್ಮ ದುರಾದೃಷ್ಟವು ಅದೃಷ್ಟವಾಗಿ ಪರಿವರ್ತನೆಗೊಳ್ಳುತ್ತದೆ.

ಜೋತಿಷ್ಯ
ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಜಾನೆ ಎದ್ದು ಮಾಡುವ ಪ್ರತಿಯೊಂದು ಕಾರ್ಯವು ನಮ್ಮ ದಿನಚರಿಯ ಮೇಲೆ ಪ್ರಭಾವ ಬೀರುತ್ತದೆ. ಭಗವಂತನನ್ನು ನೆನೆಯುವುದರಿಂದ ಮುಂಜಾನೆಯೇ ಈ ದಿನ ತುಂಬಾ ಸಂತೋಷಕರ ಮತ್ತು ನೆಮ್ಮದಿಯಾಗಿರುತ್ತದೆ. ಗುರುಗಳ ಜೊತೆಗೆ ಮಾತನಾಡಿ ಫೋನ್ ಮಾಡಿ 9620569954 ಪ್ರತಿದಿನ ಬೆಳಗ್ಗೆ ಎದ್ದ ನಂತರ ದೇವರ ಪೂಜೆ,ದೇವರನ್ನು ನೆನೆಯುವುದು ಕೆಲ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಕೆಲವೊಂದು ಶಾಸ್ತ್ರಗಳಲ್ಲಿ ಮುಂಜಾನೆ ಬೇಗ ಎದ್ದು ದೇವರನ್ನು ನೆನೆಯುವುದರಿಂದ ಅನೇಕ ಸಮಸ್ಯೆಗಳಿಂದ ನಾವು ಮುಕ್ತರಾಗಬಹುದು. ಕೆಲವೊಂದು ವಿಶೇಷ ಕಾರ್ಯವನ್ನು ಕೈಗೊಳ್ಳುವುದರಿಂದ ಲಕ್ಷ್ಮಿ ದೇವಿಯ ಕೃಪೆ ಸದಾ ನಮ್ಮ ಮೇಲೆ ಇರುತ್ತದೆ. ನಮ್ಮ ದುರಾದೃಷ್ಟವನ್ನು ಅದೃಷ್ಟವಾಗಿ ಕೂಡ ಪರಿವರ್ತಿಸಿಕೊಳ್ಳಬಹುದು. ಮುಂಜಾನೆ ಎದ್ದ ನಂತರ ನಿಮ್ಮ ಎರಡು ಕೈಗಳನ್ನು ಜೋಡಿಸಿ ನಿಮ್ಮ ಹಸ್ತವನ್ನು ನೋಡಿಕೊಳ್ಳುವುದು. ಮತ್ತು ಲಕ್ಷ್ಮೀದೇವಿಯ ಪಟನೆಯನ್ನು ಮಾಡುವುದು. ಕರಗ್ರೇ ವಸತಿ ಲಕ್ಷ್ಮಿ ಕರ ಮಧ್ಯ ಸರಸ್ವತಿ ಕರಮೂಲೆ ಸೀತಾ ಗೌರಿ ಪತಿಯೇ ಕರೆದರ್ಶನಂ. ಎಂಬ ಮಂತ್ರವನ್ನು ಹೇಳಬೇಕು. ಇದರಿಂದ ನಮಗೆ ಭಗವಂತನ ಕೃಪೆಯಲ್ಲಿ ಲೀನರಾಗಿರುತ್ತೇವೆ. ಇಡೀ ದಿನ ನಾವು ಸಂತೋಷಕರವಾಗಿ ಇರಬಹುದು. ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ಗಾಯಿತ್ರಿ ಮಂತ್ರವನ್ನು ಪಠಿಸಬೇಕು. ಧಾರ್ಮಿಕ ಮಾನ್ಯತೆಯ ನಂತರ ಗಾಯಿತ್ರಿ ಮಂತ್ರದ ಪಟನೆ ಮಾಡುವುದರಿಂದ ಕೆಲಸ ಕಾರ್ಯವನ್ನು ಮಾಡಲು ನಾವು ಹಿಂಜರಿಯುತ್ತಾ ಇದ್ದರೆ ಇದರಿಂದ ಯಶಸ್ವಿಯಾಗಬಹುದು

ಸೂರ್ಯೋದಯ ಸಮಯಕ್ಕೂ ಮೊದಲು ನಾವು ಎದ್ದು ನಿತ್ಯ ಕರ್ಮ ಕಾರ್ಯವನ್ನು ಮುಗಿಸಬೇಕು. ದೇವರಿಗೆ ಹೂವು, ದೀಪಗಳ ಮೂಲಕ ದೇವರನ್ನು ಆರಾಧಿಸಬೇಕು. ಇದರಿಂದ ದೇವತೆ ಮತ್ತು ದೇವರು ಪ್ರಸನ್ನರಾಗುವುದರಿಂದ ನಿತ್ಯವೂ ಈ ಕೆಲಸವನ್ನು ನಾವು ಮಾಡುವುದರಿಂದ ಜೀವನದಲ್ಲಿ ನಾವು ಯಶಸ್ಸನ್ನು ಗಳಿಸಲು ಕೂಡ ಸಾಧ್ಯವಾಗುತ್ತದೆ. ಸೂರ್ಯದೇವನಿಗೆ ಜಲವನ್ನು ಅರ್ಪಿಸುವುದರಿಂದ ಬೆಳಗಿನ ಸಮಯದಲ್ಲಿ ತಾಮ್ರದ ಲೋಟದಿಂದ ಜಲವನ್ನು ಅರ್ಪಿಸುವುದರಿಂದ ಸೂರ್ಯದೇವನಿಗೆ ಇದು ಕೂಡ ನಮಗೆ ಶುಭವನ್ನು ತರುತ್ತದೆ. ಎಂದು ಹಲವಾರು ವ್ಯಕ್ತಿಗಳು ನಂಬಿರುವುದನ್ನು ಕಾಣಬಹುದು. ಇದರಿಂದ ಸೂರ್ಯದೇವನ ಕೃಪೆ ನಮ್ಮ ಮೇಲೆ ಸದಾ ಇರುತ್ತದೆ. ಗುರುಗಳ ಜೊತೆಗೆ ಮಾತನಾಡಿ ಫೋನ್ ಮಾಡಿ 9620569954 ನಮ್ಮ ಜಾತಕದಲ್ಲಿ ಸೂರ್ಯ ದೋಷ ಇದ್ದರೆ ಇದು ಕೂಡ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ತಾಮ್ರದ ಲೋಟದಲ್ಲಿ ಕುಂಕುಮ ಅಥವಾ ಕೆಂಪು ಹೂವನ್ನು ಸೂರ್ಯದೇವನಿಗೆ ಅರ್ಪಿಸುವುದರಿಂದ ಇದು ಶುಭ ತರುತ್ತದೆ. ಈ ನಿಯಮದಂತೆ ಸೂರ್ಯದೇವನಿಗೆ ಜಲವನ್ನು ಅರ್ಪಿಸುವುದರಿಂದ ನಮಗೆ ಶುಭವಾದ ಸಂಕೇತ ಎಂದು ನಂಬಿಕೆ ಇದೆ. ತುಳಸಿ ಗಿಡದ ಮುಂದೆ ದೀಪವನ್ನು ಬೆಳಗುವುದರಿಂದ ಧಾರ್ಮಿಕ ವಿಧಿ ವಿಧಾನದ ಮೂಲಕ ತುಳಸಿ ಗಿಡದ ಮುಂದೆ ಗೋವಿನ ತುಪ್ಪದ ದೀಪವನ್ನು ಬೆಳಗುವುದರಿಂದ ಅತ್ಯಂತ ಶುಭಕರವಾಗಿರುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆಯಿಂದ ಕೂಡಿರುತ್ತದೆ. ಮತ್ತು ನಕಾರಾತ್ಮಕ ಭಾವನೆಗಳು ಹೊರಹೋಗುತ್ತವೆ.

ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹೀಗಾಗಿ ಈ ನಿಯಮಗಳನ್ನು ಅನುಸರಿಸುವುದು ಅತ್ಯಂತ ಉಪಯುಕ್ತವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಹಾಗೆ ಇವು ತುಂಬಾ ಉಪಯುಕ್ತವಾಗಿರುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ


ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

Leave a Reply

Your email address will not be published. Required fields are marked *