ಈ ಸರಳವಾದ ಗಣಪತಿ ಮಂತ್ರ ಹೇಳುವುದರಿಂದ ನಿಮ್ಮ ಆರೋಗ್ಯದಲ್ಲಿ ಚೆನ್ನಾಗಿ ಅಭಿವೃದಿ ಆಗುವುದರ ಜೊತೆಗೆ ಮಹಾ ಗಣಪತಿ ಅಭಯ ಕೂಡ ದೊರೆಯುವುದು

ಜೋತಿಷ್ಯ
ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

ನಮಸ್ಕಾರ ಸ್ನೇಹಿತರೆ ವಿಘ್ನ ವಿನಾಶಕ ಮಹಾ ಗಣಪತಿಯನ್ನು ಪೂಜೆ ಮಾಡುವುದರಿಂದ ನಮಗೆ ಬಂದಿರುವ ನೂರೆಂಟು ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಎಂದು ನಮ್ಮ ಶಾಸ್ತ್ರ ಮತ್ತು ಪುರಾಣದಲ್ಲಿ ಹೇಳುತ್ತಾರೆ, ಸ್ನೇಹಿತರೆ ಅದಕ್ಕೆ ಪ್ರತಿ ಪೂಜೆಯಲ್ಲಿ ಕೂಡ ಅಗ್ರ ಪೂಜೆ ಗಣಪತಿಗೆ ಸಲ್ಲುವುದು, ಗಣಪತಿಯನ್ನು ವಿದ್ಯಾ, ಉದ್ಯೋಗ, ಅರೋಗ್ಯ ಮತ್ತು ವ್ಯವಹಾರದ ಏಳಿಗೆಗಾಗಿ ವಿವಿಧ ರೀತಿಯಲ್ಲಿ ಪೂಜೆ ಸಹ ಮಾಡುತ್ತಾರೆ, ನೀವು ಸರಿಯಾದ ರೀತಿಯಲ್ಲಿ ಗಣಪತಿ ಪೂಜೆ ಮಾಡಲ್ಲಿಲ್ಲ ಅಂದ್ರೆ ಆತ ನಿಮ್ಮ ಬಳಿ ಸ್ವಲ್ಪ ಕೂಡ ತಿರುಗಿ ನೋಡೋದಿಲ್ಲ, ಹೀಗೆ ಇರುವಾಗ ನೀವು ಗಣಪತಿ ದೇವರನ್ನು ಆಹ್ವಾನ ಮಾಡಿಕೊಳ್ಳಲು ವಿಶೇಷ ಮಂತ್ರವನ್ನು ಹೇಳಬೇಕು, ನಾವು ನಿಮಗೆ ಈ ಲೇಖನದಲ್ಲಿ ವಿಶೇಷವಾಗಿ ಮಹಾ ಗಣಪತಿ ನಿಮ್ಮ ಅರೋಗ್ಯ ಸರಿ ಮಾಡೋಕೆ ಯಾವ ಮಂತ್ರ ಹೇಳಬೇಕು ಅನ್ನೋದು ತಿಳಿಸುತ್ತಾ ಇದ್ದೇವೆ, ಸ್ನೇಹಿತರೆ ನಾವು ಕಷ್ಟ ಪಟ್ಟು ದುಡಿಯುವುದು ನಮ್ಮ ಹೊಟ್ಟೆಗೆ ಬಟ್ಟೆಗೆ ಮತ್ತು ನಮ್ಮ ಆರೋಗ್ಯಕ್ಕೆ ಅಲ್ಲವೇ,

ಇಂತಹ ಅರೋಗ್ಯ ಕೆಟ್ಟು ಹೋದರೆ ನಾವು ವೈದ್ಯರ ಸಹಾಯ ಪಡೆಯುತ್ತೇವೆ, ಆದ್ರೆ ನಮಗೆ ಪದೇ ಪದೇ ತಿಂಗಳಿನಲ್ಲಿ ನಾಲ್ಕೈದು ಸರಿ ಅನಾರೋಗ್ಯದ ಸಮಸ್ಯೆಗಳು ಬಂದ್ರೆ ಏನು ಮಾಡಬೇಕು, ಹೀಗೆ ಇರುವಾಗ ನಾವು ದೇವರ ಮೊರೆ ಹೋಗಬೇಕು, ಅದರಲ್ಲಿ ಕೂಡ ನೀವು ಮಹಾ ಗಣಪತಿ ಮೊರೆ ಹೋದ್ರೆ ಖಂಡಿತ ನಿಮ್ಮ ಎಲ್ಲಾ ಸಮಸ್ಯೆಗೆ ಆತನೇ ಪರಿಹಾರ ಕೊಡುತ್ತಾನೆ, ಹಾಗಾದ್ರೆ ಈ ಮಂತ್ರ ಯಾವಾಗ ಹೇಳಬೇಕು ಮತ್ತು ಹೇಗೆ ಹೇಳಬೇಕು, ಎಲ್ಲವು ಕೂಡ ಈ ಒಂದು ಲೇಖನದಲ್ಲಿ ತಿಳಿಯೋಣ. ಈ ಮಂತ್ರವನ್ನು ಎಲ್ಲರು ಹೇಳಬಹುದು, ಈ ಮಂತ್ರಕ್ಕೆ ಹೆಚ್ಚಿನ ಶಕ್ತಿ ಸಿಗೋದು ಮಂಗಳವಾರ ದಿನ ಮಾತ್ರ ಆಗಿರುವ ಕಾರಣ ನಿಮ್ಮ ಆರಂಭದ ದಿನ ಮಂಗಳವಾರ ಆಗಿದ್ರೆ ಉತ್ತಮ, ಮಂತ್ರ ಹೀಗಿದೆ, “ಓಂ ಹ್ರೀಂ ಗ್ರೀಂ ಹ್ರೀಂ” ಇದು ರಹಸ್ಯ ಗಣಪತಿ ಬೀಜ ಮಂತ್ರ, ಇದನ್ನು ನೀವು ಮಂಗಳವಾರ ಶುರು ಮಾಡಿ ಸತತ ೧೦೮ ಭಾರಿ ದಿನಕ್ಕೆ ಹಾಗೆಯೇ ಏಳು ದಿನಗಳು ಹೇಳಿರಿ ಖಂಡಿತ ನಿಮ್ಮ ಸಮಸ್ಯೆಗಳನ್ನು ಗಣಪತಿ ಪರಿಹಾರ ಮಾಡುತ್ತಾನೆ, ನಿಮ್ಮ ಅನಾರೋಗ್ಯದ ಬಾಧೆ ಪರಿಹಾರ ಆಗುವುದರ ಜೊತೆಗೆ ನಿಮ್ಮ ಇತರೆ ವಿಷಯದಲ್ಲಿ ಕೂಡ ಹೆಚ್ಚಿನ ಅನುಕೂಲ ಪಡೆಯುತ್ತೀರಿ.

ಶ್ರೀ ಶಿರಸಿ ಮಾರಿಕಾಂಬಾ ಜ್ಯೋತಿಷ್ಯ ಪೀಠ, ಪ್ರಧಾನ ಶಾಸ್ತ್ರಿಗಳು ಶ್ರೀ ಭಾಸ್ಕರ್ ರಾವ್ ರವರು ನಿಮ್ಮ ಬಹು ಕಾಲದ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಒಮ್ಮೆ ಫೋನ್ ಮಾಡಿ 9845642321 ನಿಮ್ಮ ಮನೆಯಲ್ಲಿ ಆಗಿರುವ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ, ಗಂಡ ಹೆಂಡತಿ ನಡುವೆ ಆಗಿರುವ ಜಗಳಕ್ಕೆ ಪರಿಹಾರ ಸಿಗಲಿದೆ, ಹಾಗೆಯೇ ನಿಮ್ಮ ಪೂರ್ವಜರ ಆಸ್ತಿಯಲ್ಲಿ ಕಿರಿ ಕಿರಿ ಅಥವ ಕೋರ್ಟು ಕೇಸಿನ ಸಮಸ್ಯೆಗಳು ಅಥವ ಪರ ಸ್ತ್ರೀ ಸಹವಾಸ ಬಿಡಿಸೋಕೆ ಅಥವ ಶತ್ರುಗಳಿಂದ ನಿಮಗೆ ಅಧಿಕ ಸಮಸ್ಯೆಗಳು ಆಗುತ್ತಾ ಇದ್ದಲ್ಲಿ ಅಥವ ನೀವು ಇಷ್ಟ ಪಡುವ ಸ್ತ್ರೀ ಅಥವ ಪುರುಷ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಕೂಡ ನಮ್ಮಲ್ಲಿ ಪರಿಹಾರ ಸಿಗುತ್ತದೆ, ಎಲ್ಲಾ ಸಮಸ್ಯೆ ಪರಿಹಾರ ಪಡೆಯೋಕೆ ಫೋನ್ ಮಾಡಿ 9845642321 ದೂರದ ಊರುಗಳಲ್ಲಿ ಇರುವ ಜನರಿಗೆ ವಾತ್ಸಾಪ್ ಮತ್ತು ಫೋನ್ ಮೂಲಕವೇ ಪರಿಹಾರ ದೊರೆಯುತ್ತದೆ, ಇನ್ನು ಏಕೆ ತಡ ಮಾಡುತ್ತೀರಿ, ಈ ತಕ್ಷಣ ಫೋನ್ ಮಾಡಿರಿ 9845642321 ಭಾಸ್ಕರ್ ರಾವ್ ಗುರುಜೀ, ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಆತಂಕ ಇದ್ದಲ್ಲಿ ಬಿಟ್ಟು ನಮಗೆ ಕರೆ ಮಾಡಿರಿ ಖಂಡಿತ ಪರಿಹಾರ ದೊರೆಯುವುದು 9845642321 ಭಾಸ್ಕರ್ ರಾವ್ ಗುರುಜೀ


ಈ ಮಾಹಿತಿ ಸ್ನೇಹಿತರಿಗೆ ಶೇರ್ ಮಾಡಿ

Leave a Reply

Your email address will not be published. Required fields are marked *